Thursday, 18 January 2018

ಮೂವೀ: ಡ್ರಾಮ(2012)
ಡೈರೆಕ್ಟರ್: ಯೋಗರಾಜ್ ಭಟ್
ಮ್ಯೂಸಿಕ್: ವೀ ಹರಿಕೃಷ್ಣ
ಲಿರಿಕ್ಸ್: ಯೋಗರಾಜ್ ಭಟ್

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿ ಇತ್ತು ಕಾಡಿಗೆಯ ಬೊಟ್ಟಿಡ್ಳಾ ..?
ಒಂದೊಳ್ಳೆ ಬೈಗುಳಾವ ನೀ ನುಡಿಯುವ ಹಾಗೆ
ಅತಿ ತುಂಟ ಮಾತೊಂದು ನಾನಡ್ಲ ..?
ಕಿಡಿಗೇಡಿ ಕನಸೊಂದ ಕಟ್ಟಿಡ್ಳಾ ..?
ಠದ ಮಾಡದೆ ಸಣ್ಣ ಮುತ್ತಿಡ್ಲಾ..?
ಇದು ಯಾವ್ದು ಹೇಳ್ದೆನೆ ಮೂಚಿಡ್ಲಾ ...?

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿ ಇತ್ತು ಕಾಡಿಗೆಯ ಬೊಟ್ಟಿಡ್ಳಾ ..?
ಒಂದೊಳ್ಳೆ ಬೈಗುಳಾವ ನೀ ನುಡಿಯುವ ಹಾಗೆ
ಅತಿ ತುಂಟ ಮಾತೊಂದು ನಾನಡ್ಲ..?

ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು
ಹಾದಿ ನೋಡೆನ್ನನು ಸ್ಮೈಲ್ ಆದ್ರೂ ಬರಲಿ
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದ
ನೀ ಮೂಡಿದ ಸಂಪಿಗೆಯ ಸ್ಮೆಲ್ ಆದ್ರೂ ಸಿಗಲಿ
ಕೆನ್ನೆಯಲಿ ಕೆಂಪಾಗಿ ಉಳಿಡಿರ್ಲಾ ..?
ಬೆನ್ನಿನಲಿ ಬೆವರಾಗಿ ನಾನಿರ್ಳಾ ..?
ಇದು ಯಾವ್ದು ಹೇಳ್ದೆನೆ ಮೂಚಿಡ್ಲಾ ..?

ಚೆಂದುಟಿಯ ಪಕ್ಕದಲಿ...........

ಒಮ್ಮೊಮ್ಮೆ ಯೋಚಿಸುವೆ ಯಾತಕ್ಕೆ
ನಾನಾದೆ ಎದೆಲಾಗೆ ಕುರ್ಚಿಯನು ಕೆತ್ತುವ ಬಡಗಿ
ಇಬ್ಬನಿಯು ಸುಡುತಿಹುದು ತಂಗಾಳಿ ನಗುತಿಹುದು
ಇನ್ನೆಷ್ಟು ಚೇಳಿಗಾಲ ಕಾಯೋದೆ ಹುಡುಗಿ
ಸ್ವಪ್ನಕ್ಕೆ ಬೆಡ್ ಶೀಟು ಹೋಚಿರ್ಲಾ ..?
ಚಂದ್ರಂಗೆ ಮೊಬತ್ತಿ ಕೊಟ್ಟಿರ್ಲಾ ..?
ಇದು ಯಾವ್ದು ಹೇಳ್ದೆನೆ ಮೂಚಿಡ್ಲಾ ..?

ಬಿಗಿಡಿತ್ಟ ತಂಬೂರಿ ತಂತಿಯಂತಾಗಿರುವೆ
ತುಂಡು ಮಾದೆನ್ನನು ಸೌಂಡ್ ಆದ್ರೂ ಬರಲಿ
ನಿನ್ನ ತಲೆ ದಿಂಬಿನ ಚಿತ್ತರವಾಗಿರುವೆ
ನಿನ್ನ ಕನವರಿಕೆಯಲಿ ಒಂದಂದ್ರು ಸಿಗಲಿ
ಸಿಗ್ನದಂಥ ಕೊನೆ ಸಾಲು ಬಿಟ್ಟಿರ್ಲಾ ..?
ಯಾವಡೊಕ್ಕು ಕೊನೆಗೊಂದು ಡಾಟ್ ಇಡ್ಲ ..?
ಇದು ಯಾವ್ದು ಹೇಳ್ದೆನೆ ಮೂಚಿಡ್ಲಾ ....?

No comments:

Post a Comment