Friday, 19 January 2018

ಓಹೋ ಹಿಮಾಲಯ
ಓಹೋ ಹಿಮಾಲಯ
ಓಹೋ ಹಿಮಾಲಯ
ಓಹೋ ಹಿಮಾಲಯ
ಶಿವನಿಗೂ ಗಿರಿಜಾಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ||2||

ಅಂಬರವೋ ಇಲ್ಲ ಬೆಳ್ಳಿ ಚಪ್ಪರವೋ
ಗುಡ್ಡಾಗಳೋ ಇಲ್ಲ ಬೆಣ್ಣೆ ಮುದ್ಡೆಗಳೊ
ಚಿಲಿಪಿಲಿಯೋ ಇಲ್ಲ ಕಾವ್ಯ ವಾಚನವೋ
ಕಾಲ ಕಾಲವೋ ಇಲ್ಲ ಗಂಗೆ ಗಾಯನವೋ
ಅಪ್ಪುಗೆಯೊ ಇಲ್ಲ ಇದು ಒಪ್ಪಿಗೆಯೋ
ಚುಂಬನವೋ ಇಲ್ಲ ಇದು ಬಂಧನವೋ
ಆತುರವೋ ಇಲ್ಲ ಇದು ಕಾತುರವೋ
ಆಸೆಗಳೊ ನಲ್ಲ ನಲ್ಲೇ ಲೀಲೆಗಳೊ
ಜಿಗಿ ಜಿಗಿವಾ ಜೋಡಿ ಪ್ರೇಮ ಹೃದಯಗಳು
ಚುಕುಚುಕುಚು ರೈಲನ್ನೇರಿದವು
ಗರಿ ಗರಿಯಾ ಹಿಮಗಿರಿಯ ಬೆನ್ನಿನಲಿ
ಚಳಿ ಚಳಿಯೋ ಎನ್ನುತ ಜಾರಿದವು
ಮೈಸುರಾ ಚೆಲುವೆ ನೀನು
ಮೈಸೂರ ಚೆಲುವಾ ನೀನು
ಎನ್ನುತ ಕನ್ನಡ ಕಂಪನ ಬೀರಿದವು ಹಿಮಳಡಲೀ

ಓಹೋ ಹಿಮಾಲಯ
ಓಹೋ ಹಿಮಾಲಯ
ಓಹೋ ಹಿಮಾಲಯ
ಓಹೋ ಹಿಮಾಲಯ
ಶಿವನಿಗೂ ಗಿರಿಜಾಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ

ನನ್ನವಳೇ ನನ್ನವಳೇ ನನ್ನವಳೇ
ತಂಬೆಲರ ತಂಬೆಲರ ತಂಡವಳೆ
ತಂಬೆಲಾರೆ ಮುಂಗುರುಳ ಧಾಮಿಸಿದೆ
ಮುಂಗುರಲೆ ಮೊಗವನ್ನು ಮೋಹಿಸಿದೆ

ನನ್ನವನೇ ನನ್ನವನೇ ನನ್ನವನೇ
ನನ್ನೆಡೆಗೆ ಹುಣ್ಣಿಮೆಯಾ ತಂದವನೇ
ಹುಣ್ಣಿಮೆಯಾ ಗಿರಿಯೂರ ತೋರಿಸಿದೆ
ಕಿನ್ನರರ ತವರೂರಾ ಸೇರಿಸಿದೆ

ಮಾತಿನಲಿ ಮಾಯಾ ಮಾಡೋ ಮೋಹಿನಿಯು
ಮಾರನಿಗೆ ಸೋತು ಬಿದ್ದಳು

ಹೂಗಳ ಬಣವನೆಸೆದ ಮನ್ಮಥನು
ಹೂವಿನಲೆ ಜಾರಿ ಬಿದ್ದನು

ಮೈಸೂರ ಚೆಲುವೆ ನೀನು
ಮೈಸೂರ ಚೆಲುವ ನೀನು
ಎನ್ನುತ ಕನ್ನಡ ಕಂಪನ ಬೀರಿದವು

ಓಹೋ ಹಿಮಾಲಯ
ಓಹೋ ಹಿಮಾಲಯ
ಓಹೋ ಹಿಮಾಲಯ
ಓಹೋ ಹಿಮಾಲಯ
ಶಿವನಿಗೂ ಗಿರಿಜಾಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ||2||

No comments:

Post a Comment