Friday, 19 January 2018

ಓಹೋ ಹಿಮಾಲಯ
ಓಹೋ ಹಿಮಾಲಯ
ಓಹೋ ಹಿಮಾಲಯ
ಓಹೋ ಹಿಮಾಲಯ
ಶಿವನಿಗೂ ಗಿರಿಜಾಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ||2||

ಅಂಬರವೋ ಇಲ್ಲ ಬೆಳ್ಳಿ ಚಪ್ಪರವೋ
ಗುಡ್ಡಾಗಳೋ ಇಲ್ಲ ಬೆಣ್ಣೆ ಮುದ್ಡೆಗಳೊ
ಚಿಲಿಪಿಲಿಯೋ ಇಲ್ಲ ಕಾವ್ಯ ವಾಚನವೋ
ಕಾಲ ಕಾಲವೋ ಇಲ್ಲ ಗಂಗೆ ಗಾಯನವೋ
ಅಪ್ಪುಗೆಯೊ ಇಲ್ಲ ಇದು ಒಪ್ಪಿಗೆಯೋ
ಚುಂಬನವೋ ಇಲ್ಲ ಇದು ಬಂಧನವೋ
ಆತುರವೋ ಇಲ್ಲ ಇದು ಕಾತುರವೋ
ಆಸೆಗಳೊ ನಲ್ಲ ನಲ್ಲೇ ಲೀಲೆಗಳೊ
ಜಿಗಿ ಜಿಗಿವಾ ಜೋಡಿ ಪ್ರೇಮ ಹೃದಯಗಳು
ಚುಕುಚುಕುಚು ರೈಲನ್ನೇರಿದವು
ಗರಿ ಗರಿಯಾ ಹಿಮಗಿರಿಯ ಬೆನ್ನಿನಲಿ
ಚಳಿ ಚಳಿಯೋ ಎನ್ನುತ ಜಾರಿದವು
ಮೈಸುರಾ ಚೆಲುವೆ ನೀನು
ಮೈಸೂರ ಚೆಲುವಾ ನೀನು
ಎನ್ನುತ ಕನ್ನಡ ಕಂಪನ ಬೀರಿದವು ಹಿಮಳಡಲೀ

ಓಹೋ ಹಿಮಾಲಯ
ಓಹೋ ಹಿಮಾಲಯ
ಓಹೋ ಹಿಮಾಲಯ
ಓಹೋ ಹಿಮಾಲಯ
ಶಿವನಿಗೂ ಗಿರಿಜಾಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ

ನನ್ನವಳೇ ನನ್ನವಳೇ ನನ್ನವಳೇ
ತಂಬೆಲರ ತಂಬೆಲರ ತಂಡವಳೆ
ತಂಬೆಲಾರೆ ಮುಂಗುರುಳ ಧಾಮಿಸಿದೆ
ಮುಂಗುರಲೆ ಮೊಗವನ್ನು ಮೋಹಿಸಿದೆ

ನನ್ನವನೇ ನನ್ನವನೇ ನನ್ನವನೇ
ನನ್ನೆಡೆಗೆ ಹುಣ್ಣಿಮೆಯಾ ತಂದವನೇ
ಹುಣ್ಣಿಮೆಯಾ ಗಿರಿಯೂರ ತೋರಿಸಿದೆ
ಕಿನ್ನರರ ತವರೂರಾ ಸೇರಿಸಿದೆ

ಮಾತಿನಲಿ ಮಾಯಾ ಮಾಡೋ ಮೋಹಿನಿಯು
ಮಾರನಿಗೆ ಸೋತು ಬಿದ್ದಳು

ಹೂಗಳ ಬಣವನೆಸೆದ ಮನ್ಮಥನು
ಹೂವಿನಲೆ ಜಾರಿ ಬಿದ್ದನು

ಮೈಸೂರ ಚೆಲುವೆ ನೀನು
ಮೈಸೂರ ಚೆಲುವ ನೀನು
ಎನ್ನುತ ಕನ್ನಡ ಕಂಪನ ಬೀರಿದವು

ಓಹೋ ಹಿಮಾಲಯ
ಓಹೋ ಹಿಮಾಲಯ
ಓಹೋ ಹಿಮಾಲಯ
ಓಹೋ ಹಿಮಾಲಯ
ಶಿವನಿಗೂ ಗಿರಿಜಾಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ||2||

Thursday, 18 January 2018

ಮೂವೀ: ಡ್ರಾಮ(2012)
ಡೈರೆಕ್ಟರ್: ಯೋಗರಾಜ್ ಭಟ್
ಮ್ಯೂಸಿಕ್: ವೀ ಹರಿಕೃಷ್ಣ
ಲಿರಿಕ್ಸ್: ಯೋಗರಾಜ್ ಭಟ್

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿ ಇತ್ತು ಕಾಡಿಗೆಯ ಬೊಟ್ಟಿಡ್ಳಾ ..?
ಒಂದೊಳ್ಳೆ ಬೈಗುಳಾವ ನೀ ನುಡಿಯುವ ಹಾಗೆ
ಅತಿ ತುಂಟ ಮಾತೊಂದು ನಾನಡ್ಲ ..?
ಕಿಡಿಗೇಡಿ ಕನಸೊಂದ ಕಟ್ಟಿಡ್ಳಾ ..?
ಠದ ಮಾಡದೆ ಸಣ್ಣ ಮುತ್ತಿಡ್ಲಾ..?
ಇದು ಯಾವ್ದು ಹೇಳ್ದೆನೆ ಮೂಚಿಡ್ಲಾ ...?

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿ ಇತ್ತು ಕಾಡಿಗೆಯ ಬೊಟ್ಟಿಡ್ಳಾ ..?
ಒಂದೊಳ್ಳೆ ಬೈಗುಳಾವ ನೀ ನುಡಿಯುವ ಹಾಗೆ
ಅತಿ ತುಂಟ ಮಾತೊಂದು ನಾನಡ್ಲ..?

ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು
ಹಾದಿ ನೋಡೆನ್ನನು ಸ್ಮೈಲ್ ಆದ್ರೂ ಬರಲಿ
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದ
ನೀ ಮೂಡಿದ ಸಂಪಿಗೆಯ ಸ್ಮೆಲ್ ಆದ್ರೂ ಸಿಗಲಿ
ಕೆನ್ನೆಯಲಿ ಕೆಂಪಾಗಿ ಉಳಿಡಿರ್ಲಾ ..?
ಬೆನ್ನಿನಲಿ ಬೆವರಾಗಿ ನಾನಿರ್ಳಾ ..?
ಇದು ಯಾವ್ದು ಹೇಳ್ದೆನೆ ಮೂಚಿಡ್ಲಾ ..?

ಚೆಂದುಟಿಯ ಪಕ್ಕದಲಿ...........

ಒಮ್ಮೊಮ್ಮೆ ಯೋಚಿಸುವೆ ಯಾತಕ್ಕೆ
ನಾನಾದೆ ಎದೆಲಾಗೆ ಕುರ್ಚಿಯನು ಕೆತ್ತುವ ಬಡಗಿ
ಇಬ್ಬನಿಯು ಸುಡುತಿಹುದು ತಂಗಾಳಿ ನಗುತಿಹುದು
ಇನ್ನೆಷ್ಟು ಚೇಳಿಗಾಲ ಕಾಯೋದೆ ಹುಡುಗಿ
ಸ್ವಪ್ನಕ್ಕೆ ಬೆಡ್ ಶೀಟು ಹೋಚಿರ್ಲಾ ..?
ಚಂದ್ರಂಗೆ ಮೊಬತ್ತಿ ಕೊಟ್ಟಿರ್ಲಾ ..?
ಇದು ಯಾವ್ದು ಹೇಳ್ದೆನೆ ಮೂಚಿಡ್ಲಾ ..?

ಬಿಗಿಡಿತ್ಟ ತಂಬೂರಿ ತಂತಿಯಂತಾಗಿರುವೆ
ತುಂಡು ಮಾದೆನ್ನನು ಸೌಂಡ್ ಆದ್ರೂ ಬರಲಿ
ನಿನ್ನ ತಲೆ ದಿಂಬಿನ ಚಿತ್ತರವಾಗಿರುವೆ
ನಿನ್ನ ಕನವರಿಕೆಯಲಿ ಒಂದಂದ್ರು ಸಿಗಲಿ
ಸಿಗ್ನದಂಥ ಕೊನೆ ಸಾಲು ಬಿಟ್ಟಿರ್ಲಾ ..?
ಯಾವಡೊಕ್ಕು ಕೊನೆಗೊಂದು ಡಾಟ್ ಇಡ್ಲ ..?
ಇದು ಯಾವ್ದು ಹೇಳ್ದೆನೆ ಮೂಚಿಡ್ಲಾ ....?
ಮೂವೀ: ಮುಸ್ಸಂಜೆ ಮಾತು (2008)
ಡೈರೆಕ್ಟರ್: ಮಹೇಶ್
ಮ್ಯೂಸಿಕ್: ವೀ ಶ್ರೀಧರ್


ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ
ಬಯಸಿದೆಲ್ಲ ಸಿಗದು ಬಾಳಲಿ..ಹೂ
ನನ್ನಾಣೆ ನನ್ನ ಮಾತು ಸುಳ್ಳಲ್ಲ - (2)
ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ
ಬಯಸಿದೆಲ್ಲ ಸಿಗದು ಬಾಳಲಿ..ಹೂ
ನನ್ನಾಣೆ ನನ್ನ ಮಾತು ಸುಳ್ಳಲ್ಲ - (2)



ಚಲಿಸುವ, ಕಳವು, ಕಲಿಸುವ ಪಾಠವ
ಮರೆಯಬೇಡ ನೀ ತುಂಬಿಕೊ ಮನದಲಿ - (2)
ಎಂದಿಗೊ, ನಾಳೆಗೊ, ಮುಂದಿನ ಬಾಲಲೀ
ಗೆಲ್ಲುವಂತ ಸ್ಪೂರ್ತಿ ದಾರಿದೀಪ ನಿನಗೆ ಆ ಅನುಭವ - (2)
ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ
ಬಯಸಿದೆಲ್ಲ ಸಿಗದು ಬಾಳಲಿ..ಹೂ
ನನ್ನಾಣೆ ನನ್ನ ಮಾತು ಸುಳ್ಳಲ್ಲ - (2)
ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ
ಬಯಸಿದೆಲ್ಲ ಸಿಗದು ಬಾಳಲಿ..ಹೂ
ನನ್ನಾಣೆ ನನ್ನ ಮಾತು ಸುಳ್ಳಲ್ಲ - (2)



ಕರುನಾಗೆ ಬೆಲೆಯಿದೆ, ಪುಣ್ಯಾಕೆ ಫಲ್ವಿದೆ
ದಯವ ತೋರುವ ಮಣ್ಣಿನ ಗುಣವಿದೆ
ಸಾವಿನ ಸುಳಿಯಲಿ, ಸಿಲುಕಿದ ಜೀವಕೆ
ಜೀವ ನೀಡುವ ಹೃದಯೇ, ದೈವವು
ಹಾರಿಸಿದ ಕೈಗಳು ನಮ್ಮನು ಬೆಳೆಸುತ
ವಿಧೀಯಬರಹ ವಾಗಿ,ಮೌನದಲ್ಲೇ ನಮ್ಮನು ಕಾಯುತ
ಪ್ರತಿಫಲ ಬಯಸದೆ, ತೋರಿದ ಕರುಣೆಯು
ಮೊದಲು ಮನುಜನೆಂಬ, ಸಾರ್ಥಕತೆಯ,
ನೆಮ್ಮದೀ ತರುವುದು, ನಮ್ಮದೀ ತರವುದು
ಏನಾಗಲಿ ಮುಂದೆ ಸಾಗು ನೀ,
ಪ್ರೀತಿಗಾಗೆ ಬದುಕು ಬಾಳಲಿ, 
ಪ್ರೀತಿಗಾಗೆ ಬದುಕು ಬಾಳಲಿ,  

ಅಂಜನೀಪುತ್ರ 

ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ
ಗಂಡು : ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ
ಒಂದು ಚೂರು ಬೈಯೊದಿಲ್ಲ ರಾತ್ರಿ ಕುಡ್ಕಂಕ್ ಬಂದ್ರೆ
ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ
ಒಂದು ಚೂರು ಬೈಯೊದಿಲ್ಲ ರಾತ್ರಿ ಕುಡ್ಕಂಕ್ ಬಂದ್ರೆ
ಟಿವಿ ರೇಡಿಯೋ ಎಂಥ ಬ್ಯಾಡ ಅವಳು ಮನೆಗ್ ಇದ್ರೆ
ಅವಳು ಉಣ್ತೆ ಇಲ್ಲ ಕಾಣಿ ನಾನು ಊಟ ಮಾಡ್ದೆ
ನನ್ನಕಿಂತ ಚೂರು ದಪ್ಪ ಆದ್ರೂ ನಂಗೆ ಅಡ್ಡಿಲ್ಲೆ
ಅವಳು ಕಣ್ಣು ಬಿಟ್ರೆ ನಂಗೆ ಮಾತೆ ಬತ್ತಿಲ್ಲೆ
ಅವಳು ಸೀರೆ ಉಟ್ಕೊಂಡ್ ಬಂದು ಎದ್ರಿಗೆ ನಿಂತ ಕೂಡ್ಲೇ ಮನ್ಸು ಹೇಳುತ್ತೊಂದು ಮಾತು
ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ ಮೂಗಿನ ತುದಿಲಿ ಸ್ವಲ್ಪ ಸಿಟ್ಟು ಜಾಸ್ತಿ
ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ ನನ್ನಂಥ ಗಂಡನಿಗೆ ಅವಳೇ ಆಸ್ತಿ
ಮನೆಯ ಬಾಗಿಲಲ್ಲಿ ಮನದಂಗಳಲ್ಲಿ ರಂಗೋಲಿ ಇಡುವ ಕೈಯ ಹೆಂಗೆ ಮರೆಯಲಿ
ಬೀಸೋ ಗಾಳಿ ತಾಗಿ ಮುಂಗುರುಳು ಕೆಳಗೆ ಇಳಿದು ಎಷ್ಟು ಚೆಂದ ಕಾಣುತಾಳೆ ಹೆಂಗೆ ಹೇಳಲಿ
ಧರ್ಮಪತ್ನಿ ಧರ್ಮಕ್ಕೆ ಕಣ್ಣಿನಲ್ಲೇ ಬೈಯೋ ಮಾತು ನೋಡಿದಾಗ ನನ್ನ ಹೆಂಡ್ತಿ ಸ್ವಪ್ನ ಸುಂದರಿ
ಪೂರಾ ಮಾತು ಕೇಳಿ ಕೆಟ್ಟು ಬದುಕು ಡೊಂಬರಾಟ ಆದ್ರೂ ಸಾಯೋ ತನಕ ಹೆಗಲು ನೀಡೋ ವಿಶ್ವ ಸುಂದರಿ
ಎಷ್ಟೇ ಬ್ಯೂಟಿ ಎದುರು ಕಂಡ್ರು ನನ್ನ ಹೆಂಡ್ತಿನ್ ಕಂಡು ಮನ್ಸು ಹೇಳುತ್ತೊಂದು ಮಾತು
ಚೆಂದ ಚೆಂದ ಚೆಂದ ಚೆಂದನನ್ನ ಹೆಂಡ್ತಿ ಮೂಗಿನ ತುದಿಲಿ ಸ್ವಲ್ಪ ಸಿಟ್ಟು ಜಾಸ್ತಿ
ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ ನನ್ನಂಥ ಗಂಡನಿಗೆ ಅವಳೇ ಆಸ್ತಿ
ಹೆಣ್ಣು : ಬಾರಿ ಖುಷಿ ಮಾರ್ರೆ ನಂಗೆ ನನ್ನ ಗಂಡ ಅಂದ್ರೆ
ಕೆನ್ನೆ ಕೆಂಪು ಆಕ್ತು ಕಾಣಿ ಅವ್ರು ಹತ್ರ ಬಂದ್ರೆ
ಚಿನ್ನ ಬೆಳ್ಳಿ ಎಂಥ ಬ್ಯಾಡ ಅವ್ರ ಪ್ರೀತಿ ಸಿಕ್ರೆ
ಎಲ್ಲ ಕಷ್ಟ ದೂರ ಆತು ಅವ್ರು ಒಮ್ಮೆ ನಕ್ರೆ
ನನ್ನಕಿಂತ ಮಾತು ಕಮ್ಮಿ ಆದ್ರೂ ನಂಗೆ ಅಡ್ಡಿಲ್ಲೆ
ಹೆಂಡ್ತಿ ಮಾತು ಕೇಳ್ಬೋ ಗಂಡ ಸಿಕ್ರೆ ಸಾಕಲೇ
ಅವ್ರು ಪಂಚೆ ಎತ್ತಿ ಕಟ್ಟಿ ಕಣ್ಣು ಹೊಡದ ಕೂಡ್ಲೇ ಮನ್ಸು ಹೇಳುತ್ತೊಂದು ಮಾತು
ಚೆಂದ ಚೆಂದ ಚೆಂದ ಚೆಂದನನ್ನ ಗಂಡ ಕಣ್ಣಿನಲ್ಲೇ ಸನ್ನೆ ಮಾಡಿ ಅಪ್ಪಿಕೊಂಡ
ಚೆಂದ ಚೆಂದ ಚೆಂದ ಚೆಂದ ನನ್ನ ಗಂಡ ಬೈದ್ರೂನು ಮತ್ತೆ ನನ್ನ ಒಪ್ಪಿಕೊಂಡ


Monday, 20 November 2017

ನನ್ನೊಲವೇ ನನ್ನೊಲವೇ
ಹೀಗೊಂದು ಹೃದಯ ನನ್ನಲ್ಲೂ ಎದೆಯ
ಎನ್ನುವ ಶಂಕೆಯೂ ಮೂಡುಥಿದೆ
ಅಂದದ ಅಂಜಿಕೆ ಕಾಡುಥಿದೆ...

ನನ್ನೊಲವೇ ನನ್ನೊಲವೇ
ಹೀಗೊಂದು ಹೃದಯ ನನ್ನಲ್ಲೂ ಎದೆಯ
ಎನ್ನುವ ಶಂಕೆಯೂ ಮೂಡುಥಿದೆ
ಅಂದದ ಅಂಜಿಕೆ ಕಾಡುಥಿದೆ...

ಖನ್ನಡಿಯೊಲಗೆ ನಿನ್ನದೇ ಬಿಂಬ ಚಂದದಿ ನಗುತಲಿದೆ
ಮುಟ್ಟಲು ಹೋದರೆ ನಾಚಿಕೆಯಲ್ಲಿ ಅಲೆಯಲಿ ಸರಿಯುತಿದೆ
ಮೆಲ್ಲಗೆ ಈಗ ಬೆಲ್ಲದ ಹಾಗೆ ಕಲ್ಲೆದೆ ಕರಗುತಿದೆ
Mಉಳ್ಳಿನ ಮನದ ಮಂಟಪದಲ್ಲೂ ಮಲ್ಲಿಗೆ ಅರಳುಥಿದೆ...

ನನ್ನೊಲವೇ ನನ್ನೊಲವೇ
ಹೀಗೊಂದು ಹೃದಯ ನನ್ನಲ್ಲೂ ಎದೆಯ
ಎನ್ನುವ ಶಂಕೆಯೂ ಮೂಡುಥಿದೆ
ಅಂದದ ಅಂಜಿಕೆ ಕಾಡುಥಿದೆ...

ಸುಂದರವಾದ ಸುನ್ತರಗಾಳಿ ಮನದಿ ಬೀಸುತಿದೆ
ನಿನ್ನದೇ ರೂಪ ನಿನ್ನದೇ ಧ್ಯಾನ ನೀನಪಿನ ನಾಡೊಲಗೆ
Pಅದಗಳೆ ಇರದ ಕಾಗದವನ್ನು ಮನದಲ್ಲೇ ಬರೆಯುವೆನು
ಖದಗಳೆ ಇರದ ಕನಸಿನ ಊರಿಗೆ ನಿನ್ನನ್ನು ಎರೆಯುವೆನು...

ನನ್ನೊಲವೇ ನನ್ನೊಲವೇ
ಹೀಗೊಂದು ಹೃದಯ ನನ್ನಲ್ಲೂ ಎದೆಯ
ಎನ್ನುವ ಶಂಕೆಯೂ ಮೂಡುಥಿದೆ
ಅಂದದ ಅಂಜಿಕೆ ಕಾಡುಥಿದೆ...

Thursday, 16 November 2017

ಮೂವೀ: ಶ್ರಾವಣಿ ಸುಬ್ರಮಣ್ಯ (2013)
ಮ್ಯೂಸಿಕ್: ವೀ ಹರಿಕೃಷ್ಣ
ಸಿಂಗರ್: ಸೋನು ನಿಗಮ
ಲಿರಿಕ್ಸ್: ಕವಿರಾಜ್



ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೊ..
ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು..
ನಾನು ಸವಿಯೋ ಸಂಕಟವ ಏನು ಅಂತ ಹೇಳುವುಧೆ..
ಕೂಗಿ ಕೂಗಿ ನನ್ನ ಎದೆ, ನೀನೇ ಬೇಕು ಎನ್ನುತಿದೆ..
ನೀನು ನನ್ನೊಳು ತಾನೇ..
ಹೇಳು ಹೂ ಅಂತ ನೀನೇ..
ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೊ..
ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು..

ಹೇಳು ಚೂರು ನಾನು ಯಾರು ನನಗೆ ಈಗ ಸಂಶಯ..
ಒಂದು ಸಾರಿ ಮಾಡು ನನಗೆ ನನ್ನದೇ ಪರಿಚಯ..
ನೀನು ಹೋಗೋ ಹಾದಿಯಲ್ಲಿ ನಾನು ಖಾಯಂ ವೀಕ್ಷಕ..
ನಿನ್ನ ಎಲ್ಲ ನಗುವ ಕೊಳ್ಳೋ ಒಬ್ಬನೇ ಗ್ರಾಹಕ..
ಬಿತ್ತಿ ಅಲ್ಲ ಹವ್ಯಾಸ.. ಒಂದೇ ಈಗ ಅಭ್ಯಾಸ..
ಆಗಿ ಹೋದೆ ನಾ ನಿನ್ನ ಪ್ರೇಮದಾಸ..
ನೀನು ನನ್ನೊಳು ತಾನೇ..
ಹೇಳು ಹೂ ಅಂತ ನೀನೇ..
ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೊ..
ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು..

ಆದೆ ಹೇಳು ಏತಕೆ ನೀ ಇಷ್ಟು ಆಕರ್ಷಕ..
ಬೇರೆ ದಾರಿ ಏನಿದೆ ನಾ ನಿನ್ನ ಹಿಂಬಾಲಕ..
ಹೇಗೋ ಏನೋ ಆದೆನು ನಿನ್ನಿಂದ ನಾ ಭಾವುಕ..
ಪ್ರೀತಿ ಮಾಡು ನನ್ನನು ನಾ ತುಂಬಾ ಪ್ರಾಮಾಣಿಕ..
ಯಾರಿಗಿಲ್ಲಿ ನಾನಿಂದು ಧನ್ಯವಾದ ಹೇಳೋದು..
ಕಣ್ಣ ಮುಂದೆ ನಿನ್ನನ್ನು ತಂದ ಪುಣ್ಯಾಕೆ..
ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೊ
ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು..
ನೀನು ನನ್ನೊಳು ತಾನೇ

ಹೇಳು ಹೂ ಅಂತ ನೀನೇ..

Wednesday, 15 November 2017

ವಂದೇ ಶಂಭು ಉಮಾಪತಿಮ್ ಸುರಗುರುಮ್
ವಂದೇ ಜಗತ್ ಕಾರಣಂ
ವಂದೇ ಪನ್ನಗ ಭೂಷಣಮ್ ಮೃಗಧರಮ್
ವಂದೇ ಪಶುನಾಮ್ ಪತಿಮ್
ವಂದೇ ಸೂರ್ಯ ಶಶಂಕ್ ವನ್ನಿ ನಯನಮ್
ವಂದೇ ಮುಕುಂದಪ್ರಿಯಮ್
ವಂದೇ ಭಕ್ತ ಜನಾಶ್ರಯನ್ಚ ವರದಮ್
ವಂದೇ ಶಿವಮ್ ಶಂಕರಮ್

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿ ಇದುವೆ ಆ ಸುರನದಿ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಧರ್ಮಪಾಲಾ ದಯಶೀಲ ಮಂಜುನಾಥನೆ
ನಿನ್ನ ಚರಣ ಸೇವೆ ನಮ್ಮ ಗುರಿಯ ಸಾಧನೆ
ಕಾಳರಾತ್ರಿ ಕಾಳರಾಹು ಕುಮಾರಸ್ವಾಮಿಗೆ
ನೇಮದಿಂದ ನಮಿಸುವೆವು ಹೆಜ್ಜೆಹೆಜ್ಜೆಗೆ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಅನ್ನಪ್ಪ ಗುರುವೆ ನಿನ್ನಗೆ ಶರಣು ಏನುವೆ
ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲುವೆ
ನ್ಯಾಯ ಮಾರ್ಗದಲ್ಲಿ ನೆಡೆದು ಧನ್ಯನಾಗುವೆ
ಧರ್ಮ ನನ್ನ ಕಾಯಲೆಂದು ಸದ ಬೇಡುವೆ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಧರ್ಮವನು ರಕ್ಷಿಸುವ ಶಕ್ತಿ ನೀಡು
ನಿನ್ನ ನಂಬಿ ಬಾಳುವ ಭಕ್ತಿ ನೀಡು
ಸತ್ಯವೆ ಗೆಲುವ ನ್ಯಾಯ ನೀಡು
ನಮ್ಮ ಮನದ ಗುಡಿಯಲ್ಲಿ ವಾಸ ಮಾಡು

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿ ಇದುವೆ ಆ ಸುರನದಿ
ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ