Monday, 20 November 2017

ನನ್ನೊಲವೇ ನನ್ನೊಲವೇ
ಹೀಗೊಂದು ಹೃದಯ ನನ್ನಲ್ಲೂ ಎದೆಯ
ಎನ್ನುವ ಶಂಕೆಯೂ ಮೂಡುಥಿದೆ
ಅಂದದ ಅಂಜಿಕೆ ಕಾಡುಥಿದೆ...

ನನ್ನೊಲವೇ ನನ್ನೊಲವೇ
ಹೀಗೊಂದು ಹೃದಯ ನನ್ನಲ್ಲೂ ಎದೆಯ
ಎನ್ನುವ ಶಂಕೆಯೂ ಮೂಡುಥಿದೆ
ಅಂದದ ಅಂಜಿಕೆ ಕಾಡುಥಿದೆ...

ಖನ್ನಡಿಯೊಲಗೆ ನಿನ್ನದೇ ಬಿಂಬ ಚಂದದಿ ನಗುತಲಿದೆ
ಮುಟ್ಟಲು ಹೋದರೆ ನಾಚಿಕೆಯಲ್ಲಿ ಅಲೆಯಲಿ ಸರಿಯುತಿದೆ
ಮೆಲ್ಲಗೆ ಈಗ ಬೆಲ್ಲದ ಹಾಗೆ ಕಲ್ಲೆದೆ ಕರಗುತಿದೆ
Mಉಳ್ಳಿನ ಮನದ ಮಂಟಪದಲ್ಲೂ ಮಲ್ಲಿಗೆ ಅರಳುಥಿದೆ...

ನನ್ನೊಲವೇ ನನ್ನೊಲವೇ
ಹೀಗೊಂದು ಹೃದಯ ನನ್ನಲ್ಲೂ ಎದೆಯ
ಎನ್ನುವ ಶಂಕೆಯೂ ಮೂಡುಥಿದೆ
ಅಂದದ ಅಂಜಿಕೆ ಕಾಡುಥಿದೆ...

ಸುಂದರವಾದ ಸುನ್ತರಗಾಳಿ ಮನದಿ ಬೀಸುತಿದೆ
ನಿನ್ನದೇ ರೂಪ ನಿನ್ನದೇ ಧ್ಯಾನ ನೀನಪಿನ ನಾಡೊಲಗೆ
Pಅದಗಳೆ ಇರದ ಕಾಗದವನ್ನು ಮನದಲ್ಲೇ ಬರೆಯುವೆನು
ಖದಗಳೆ ಇರದ ಕನಸಿನ ಊರಿಗೆ ನಿನ್ನನ್ನು ಎರೆಯುವೆನು...

ನನ್ನೊಲವೇ ನನ್ನೊಲವೇ
ಹೀಗೊಂದು ಹೃದಯ ನನ್ನಲ್ಲೂ ಎದೆಯ
ಎನ್ನುವ ಶಂಕೆಯೂ ಮೂಡುಥಿದೆ
ಅಂದದ ಅಂಜಿಕೆ ಕಾಡುಥಿದೆ...

Thursday, 16 November 2017

ಮೂವೀ: ಶ್ರಾವಣಿ ಸುಬ್ರಮಣ್ಯ (2013)
ಮ್ಯೂಸಿಕ್: ವೀ ಹರಿಕೃಷ್ಣ
ಸಿಂಗರ್: ಸೋನು ನಿಗಮ
ಲಿರಿಕ್ಸ್: ಕವಿರಾಜ್



ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೊ..
ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು..
ನಾನು ಸವಿಯೋ ಸಂಕಟವ ಏನು ಅಂತ ಹೇಳುವುಧೆ..
ಕೂಗಿ ಕೂಗಿ ನನ್ನ ಎದೆ, ನೀನೇ ಬೇಕು ಎನ್ನುತಿದೆ..
ನೀನು ನನ್ನೊಳು ತಾನೇ..
ಹೇಳು ಹೂ ಅಂತ ನೀನೇ..
ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೊ..
ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು..

ಹೇಳು ಚೂರು ನಾನು ಯಾರು ನನಗೆ ಈಗ ಸಂಶಯ..
ಒಂದು ಸಾರಿ ಮಾಡು ನನಗೆ ನನ್ನದೇ ಪರಿಚಯ..
ನೀನು ಹೋಗೋ ಹಾದಿಯಲ್ಲಿ ನಾನು ಖಾಯಂ ವೀಕ್ಷಕ..
ನಿನ್ನ ಎಲ್ಲ ನಗುವ ಕೊಳ್ಳೋ ಒಬ್ಬನೇ ಗ್ರಾಹಕ..
ಬಿತ್ತಿ ಅಲ್ಲ ಹವ್ಯಾಸ.. ಒಂದೇ ಈಗ ಅಭ್ಯಾಸ..
ಆಗಿ ಹೋದೆ ನಾ ನಿನ್ನ ಪ್ರೇಮದಾಸ..
ನೀನು ನನ್ನೊಳು ತಾನೇ..
ಹೇಳು ಹೂ ಅಂತ ನೀನೇ..
ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೊ..
ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು..

ಆದೆ ಹೇಳು ಏತಕೆ ನೀ ಇಷ್ಟು ಆಕರ್ಷಕ..
ಬೇರೆ ದಾರಿ ಏನಿದೆ ನಾ ನಿನ್ನ ಹಿಂಬಾಲಕ..
ಹೇಗೋ ಏನೋ ಆದೆನು ನಿನ್ನಿಂದ ನಾ ಭಾವುಕ..
ಪ್ರೀತಿ ಮಾಡು ನನ್ನನು ನಾ ತುಂಬಾ ಪ್ರಾಮಾಣಿಕ..
ಯಾರಿಗಿಲ್ಲಿ ನಾನಿಂದು ಧನ್ಯವಾದ ಹೇಳೋದು..
ಕಣ್ಣ ಮುಂದೆ ನಿನ್ನನ್ನು ತಂದ ಪುಣ್ಯಾಕೆ..
ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೊ
ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು..
ನೀನು ನನ್ನೊಳು ತಾನೇ

ಹೇಳು ಹೂ ಅಂತ ನೀನೇ..

Wednesday, 15 November 2017

ವಂದೇ ಶಂಭು ಉಮಾಪತಿಮ್ ಸುರಗುರುಮ್
ವಂದೇ ಜಗತ್ ಕಾರಣಂ
ವಂದೇ ಪನ್ನಗ ಭೂಷಣಮ್ ಮೃಗಧರಮ್
ವಂದೇ ಪಶುನಾಮ್ ಪತಿಮ್
ವಂದೇ ಸೂರ್ಯ ಶಶಂಕ್ ವನ್ನಿ ನಯನಮ್
ವಂದೇ ಮುಕುಂದಪ್ರಿಯಮ್
ವಂದೇ ಭಕ್ತ ಜನಾಶ್ರಯನ್ಚ ವರದಮ್
ವಂದೇ ಶಿವಮ್ ಶಂಕರಮ್

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿ ಇದುವೆ ಆ ಸುರನದಿ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಧರ್ಮಪಾಲಾ ದಯಶೀಲ ಮಂಜುನಾಥನೆ
ನಿನ್ನ ಚರಣ ಸೇವೆ ನಮ್ಮ ಗುರಿಯ ಸಾಧನೆ
ಕಾಳರಾತ್ರಿ ಕಾಳರಾಹು ಕುಮಾರಸ್ವಾಮಿಗೆ
ನೇಮದಿಂದ ನಮಿಸುವೆವು ಹೆಜ್ಜೆಹೆಜ್ಜೆಗೆ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಅನ್ನಪ್ಪ ಗುರುವೆ ನಿನ್ನಗೆ ಶರಣು ಏನುವೆ
ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲುವೆ
ನ್ಯಾಯ ಮಾರ್ಗದಲ್ಲಿ ನೆಡೆದು ಧನ್ಯನಾಗುವೆ
ಧರ್ಮ ನನ್ನ ಕಾಯಲೆಂದು ಸದ ಬೇಡುವೆ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಧರ್ಮವನು ರಕ್ಷಿಸುವ ಶಕ್ತಿ ನೀಡು
ನಿನ್ನ ನಂಬಿ ಬಾಳುವ ಭಕ್ತಿ ನೀಡು
ಸತ್ಯವೆ ಗೆಲುವ ನ್ಯಾಯ ನೀಡು
ನಮ್ಮ ಮನದ ಗುಡಿಯಲ್ಲಿ ವಾಸ ಮಾಡು

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿ ಇದುವೆ ಆ ಸುರನದಿ
ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ
ಯಾರೇ ನೀನು  ಸುಂದರ ಚೆಲುವೆ ಒಬ್ಬಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ
ಬಾ ಭೂಮಿಯೆ ನಿನ್ನೊಡಲ್ಲಲಿ ನಾನಾಡುವೆನು
ಬಾ ಪ್ರೇಮಿಯೆ  ನಿನ್ನೆದೆಯಲ್ಲಿ ನಾ ಓಲಾಡುವೆನು
ಈ ಅಂದ ಚೆಂದವೆಲ್ಲ ಯಾರಿಗಾಗಿ ಹೇಳೆಯಾ
ಯಾರೇ ನೀನು  ಸುಂದರ ಚೆಲುವೆ ಒಬ್ಬಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ

ಸೂರ್ಯನ ಚಿನ್ನದ ಕಿರಣ ನಿನ್ನ ಮೈಯ ಬಣ್ಣ
ಮಿಂಚಿದೆ ಮಿಂಚುತ ಮಿನುಗಿದೆ
ಸುಂದರ ಸರೋವರಗಳು ನಿನ್ನ ಎರಡು ಕಣ್ಣು
ಕಣ್ಣಲಿ ವಿರಹವೇ ತುಂಬಿದೆ
ಮಳೆಗಾಲ ಬಂದಾಗ ಮೈಮರೆವಾ ಓ ಸಿಂಗಾರಿ
ಚಳಿಗಾಲ ಬಂದಾಗ ಮುಸುಕೆಳೆವಾ ಓ ಚಿನ್ನಾರಿ
ಹೀಗೇಕೆ ಕಾದಿರುವೆ ಮನಸಿನ ಚಿಂತೆ ಹೇಳೆಯಾ

ಯಾರೇ ನೀನು  ಸುಂದರ ಚೆಲುವೆ ಒಬ್ಬಾಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ

ವಾರೆವಾ ಈ ಕಾಫಿ ತುಂಬ ಬೊಂಬಾಟಾಗಿದೆ
ಕಾಫಿ ಮಾಡೋ ಹುಡುಗಿ ಕೂಡ ಬೊಂಬಾಟಾಗಿದೆ
ಓ ಮನ್ಮಥ ಪುತ್ರರೆ ನನ್ನ ಹಾಡು ಕೇಳಿದಿರಾ
ಹೌದಮ್ಮ ರತಿ ಪುತ್ರಿ ನಿನ್ನ ಹಾಡು ಕೇಳಿದಿವಿ
ಮನಸಾರೆ ಮೆಚ್ಚಿದಿವಿ ಎಂಜಾಯ ಮಾಡಿದಿವಿ
ಎಲ್ಲಾನೂ ನೋಡದಿವಿ

ಇಲ್ಲಮ್ಮ ತಾಯಿ ಮುಚ್ಚೋ ಬಾಯಿ
ಬೊಗಳೆ ದಾಸಯ್ಯ
ನಾನಿನ್ನ ತಾಯಿ ಅಲ್ಲ ಪುಟ್ಟ ತಂಗಿ ಅಣ್ಣಯ್ಯ

ಈ ಪ್ರೀತಿಯು ಬರುವ ಮುಂಚೆ ಯಾರಿಗೂ ಹೇಳೋಲ್ಲಾ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ

ಎ ಸಂಜು
ಏನೇ ಹೇಳು ಸಂಜು ಅವಳ ಹಾಡು ಕೇಳಿ
ಮನಸಿಗೆ ತಿಳಿಯದ ಮುಜುಗರಾ
ಕಾಡಾಲ್ಲಿದ್ದರು ಕೂಡ ಹಾಡಿ ನಲಿಯುತಾಳೆ
ಅವಳದು ಎಂತದು ಸಡಗರಾ
ಇಂಪಾಗಿ ಹಾಡ್ತಿಯಾಂತ ಹೇಳೋಕೆ ನಾ ಹೋದೆ
ಯಾಕೇಂತ ಗೋತಿಲ್ಲಾ ಮಾತಿಲ್ಲದಂತೆ ನಾನಾದೆ
ಹೀಗೆಕೆ ನಾನಾದೆ ನೀನ್ನಾಣೆ ನನಗೇನೋ ಇದು ಹೊಸದು


ಈ ಪ್ರೀತಿಯು ಬರುವ ಮುಂಚೆ ಯಾರಿಗೂ ಹೇಳೋಲ್ಲಾ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ 
ನಕ್ಕು ನೀ ಸೆಲೆದಾಗ ಸೋತೇ ನಾನಾಗ

ನೀ ಬಂದು ನಿಂತಾಗ ನಿಂತು ನೀ ನಕ್ಕಾಗ 
ನಕ್ಕು ನೀ ಸೆಲೆದಾಗ ಸೋತೇ ನಾನಾಗ

ವಾಸಂತಿ ನಲಿದಾಗ
ವಾಸಂತಿ ನಲಿದಾಗ  ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ  ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋತಾಗ ಮನವೆರೆಡು ಬೆರೆತಾಗ
ಮಿಡಿದಂತ ಹೊಸರಾಗ ಅದುವೇ ಅನುರಾಗ .... ಬಾರಾ 

ನೀ ಬಂದು ನಿಂತಾಗ ನಿಂತು ನೀ ನಕ್ಕಾಗ 
ನಕ್ಕು ನೀ ಸೆಲೆದಾಗ ಸೋತೇ ನಾನಾಗ

ಜೇನಂಥ ಮಾತಲ್ಲಿ 
ಜೇನಂಥ ಮಾತಲ್ಲಿ  ಕುಡಿಗಣ್ಣ ಸಂಚಲ್ಲಿ 
ನಗುವೆಂಬ ಹೂಚೆಲ್ಲಿ ನಿಂತೆ ನೀ ಮನದಲ್ಲಿ
ಎದುರಾದೆ ಹಗಲಲ್ಲಿ ಮರೆಯದೆ ಇರುಳಲ್ಲಿ 
ನೀ ತಂದ ನೋವಿಗೆ ಕೊನೆಯೆಲ್ಲಿ ಮೊದಲೆಲ್ಲಿ
ಬಲುದೂರ ನೀ ಹೊಗೆ ನಾ ತಾಳೆ ಈ ಬೆಗೆ
ಬಾ ಬಾರೆ ಚೆಲುವೆ ಬಾರೆ ಒಲವೆ............... ಬಾರಾ


ಬಾಳೆಂಬ ಪತದಲಿ 
ಬಾಳೆಂಬ ಪತದಲಿ   ಒಲವೆಂಬ ರಥದಲ್ಲಿ
ಕನಸೆಲ್ಲ ನನಸಾಗಿ ನನಸೆಲ್ಲಾ ಸೊಗಸಾಗಿ
ಯುಗವೊಂದು ದಿನವಾಗಿ ದಿನನವೊಂದು ಚಾಣವಗಿ 
ನಮ್ಮಾಸೆ ಹೂವಗಿ ಇಂಪದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ
ಯಂದೆಂದೂ ಜೊತೆಯಾಗಿ ನಡೆವಾ ಒಂದಾಗಿ.............. ಬಾರಾ
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೆ ಬರಳಿ ಯಾರಿಗು ಸೋತು ತಲೆಯ ಬಾಗದು
ಎಂದಿಗು ನಾನು ಹೀಗೆ ಇರುವೆ ಎಂದು ನಗುವುದು
ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

ಗುಡಿಸಲೆ ಆಗಲಿ ಅರಮನೆಯಾಗಲಿ ಆಟ ನಿಲ್ಲದು
ಹಿರಿಯರೆ ಇರಲಿ ಕಿರಿಯರೆ ಬರಲಿ ಭೇದ ತೋರದು
ಗುಡಿಸಲೆ ಆಗಲಿ ಅರಮನೆಯಾಗಲಿ ಆಟ ನಿಲ್ಲದು
ಹಿರಿಯರೆ ಇರಲಿ ಕಿರಿಯರೆ ಬರಲಿ ಭೇದ ತೋರದು
ಕಷ್ಟವೋ ಸುಖವೋ ಅಳುಕದೆ ಆಡಿ ತೂಗುತಿರುವುದು
ತೂಗುತಿರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು
ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು
ತಾನೇ ಉರಿದರು ದೀಪವು ಮನೆಗೆ ಬೆಳಕತರುವುದು
ದೀಪ ಬೆಳಕತರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೇ
ಆತನ ಕರುಣೆಯೆ ಜೀವವ ತುಂಬಿ ಕುಣಿಸಿ ನಲಿಸಿದೇ
ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೇ
ಆತನ ಕರುಣೆಯೆ ಜೀವವ ತುಂಬಿ ಕುಣಿಸಿ ನಲಿಸಿದೇ
ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ


ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೆ ಬರಳಿ ಯಾರಿಗು ಸೋತು ತಲೆಯ ಬಾಗದು
ಎಂದಿಗು ನಾನು ಹೀಗೆ ಇರುವೆ ಎಂದು ನಗುವುದು
ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ

ಹೂವು ನಕ್ಕಾಗಾ ತಾನೆ ಅಂದ ಇರುವುದು
ದುಂಬಿ ಬರುವುದು
ಚಂದ್ರ ನಕ್ಕಾಗಾ ತಾನೆ ಬೆಳಕು ಬರುವುದು
ಕಡಲು ಕುಣಿವುದು

ಸೂರ್ಯನಾಡೊ ಜಾರೊ ಆಟ ಬಾನು ನಗಲಂತೆ
ಬಿಸೊ ಗಾಳಿ ತುಗೊ ಪೈರು ಭೂಮಿ ನಗಲಂತೆ
ದೇವರು ತಂದ ಸೃಷ್ಟಿಯ ಎಲ್ಲರೂ ನಗಲಂತೆ
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ

ಆಕಾಶಾದ ಆಚೆ ಎಲೋ ದೇವರ ಇಲ್ಲವೊ
ಹುಡುಕ ಭೇಡವೊ
ಆ ಮಾಯಾಗಾರ ತಾನು ಗಿರಿಯಲಿಲ್ಲವೊ
ಗುಡಿಯಲಿಲ್ಲವೊ
ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವುನು ಒಂದಾಗಿ
ತಂಪಿನಲ್ಲು ಕಂಪಿನಲ್ಲು ಬರುವನು ಹಿತವಾಗಿ
ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ


ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ

Monday, 13 November 2017

ತಂದನಾನ ನಾನಾ ತಾಣ ನಾ ನಾ ನಾ

ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
ಚಿ ಪೋಲಿ ಚಿ ಪೋಲಿ
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ
ಚಿ ಪೋಲಿ ಚಿ ಪೋಲಿ

ಮಂದಾರ ಹೋಳಿ
ಶೃಂಗಾರ ಹೋಳಿ
ಮಂದಾರ ಹೋಳಿ
ಶೃಂಗಾರ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲ

ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
ಚಿ ಪೋಲಿ ಚಿ ಪೋಲಿ
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ
ಚಿ ಪೋಲಿ ಚಿ ಪೋಲಿ

ಕಣ್ಣಲ್ಲಿ ಕರೆಯೋ ಹೋಳಿ
ಆಸೆನಾ ಕೆಣಕೊ ಹೋಳಿ
ಮುಟ್ಟಲ್ಲಿ ಮುಳುಗೊ ಹೋಳಿ
ಎದೆಯನ್ನ ಉಣಿಸೋ ಹೋಳಿ

ಪ್ರೀತಿಯನು ಪೂರ್ತಿ ಪಡೆಯೋ ಹೋಳಿ
ಪಡೆಯಲು ಪ್ರೀತಿ ಎರಚೋ ಹೋಳಿ
ಅಂತರಂಗ ಪೂರ್ತಿ ಅಲೆಯೋ ಹೋಳಿ
ಅಳೆಯಲು ಜೀವ ಅರೆಯೋ ಹೋಳಿ

ಕೆನೆ ಹಾಲ ಹೋಳಿ
ತಾಂಬೂಲ ಹೋಳಿ
ಕೆನೆ ಹಾಲ ಹೋಳಿ
ತಾಂಬೂಲ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ

ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
ಚಿ ಪೋಲಿ ಚಿ ಪೋಲಿ
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ
ಚಿ ಪೋಲಿ ಚಿ ಪೋಲಿ

ಮನ್ಮಥನ ಊರ ಕೋಳಿ ಕೂಗಳ್ಲ ಮೇಲೆ ಎಲಿ
ಆದೊಡೆ ಅದರ ಜಾಲೀ ಹೊಳಿಲಿ ಕಾಮ ಕೇಳಿ
ಕಾವಿನಲಿ ಕಾಮ ಕರಗೋವಾಗ
ನೂರು ಮರು ಜನ್ಮ ಪಡೆಯೋ ಹೋಳಿ
ಪ್ರಾಯದಲಿ ಪ್ರೇಮ ಬೆರೆಯುವಾಗ
ಜೋಲಿ ಜೋಲಿ ಹೊಡೆಯೋ ಹೋಳಿ ಹೋಳಿ

ಸಂಸಾರ ಹೋಳಿ ಸಂಗೀತ ಹೋಳಿ
ಸಂಸಾರ ಹೋಳಿ ಸಂಗೀತ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ

ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
ಚಿ ಪೋಲಿ ಚಿ ಪೋಲಿ
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ
ಚಿ ಪೋಲಿ ಚಿ ಪೋಲಿ

ಮಂದಾರ ಹೋಳಿ
ಶೃಂಗಾರ ಹೋಳಿ
ಮಂದಾರ ಹೋಳಿ
ಶೃಂಗಾರ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ

ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
ಚಿ ಪೋಲಿ ಚಿ ಪೋಲಿ
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ
ಚಿ ಪೋಲಿ ಚಿ ಪೋಲಿ

Monday, 6 November 2017

ಚಿತ್ರ: ತಾಜ್ ಮಹಲ್
ಹಾಡಿದವರು: ಶ್ರೇಯ ಗೋಶಲ್
ನಟರು: ಅಜಯ್ ರಾವ್, ಪೂಜಾ ಗಾಂಧಿ

ನೀನೆಂದು ನನ್ನವನು ನಾನೆಂದೂ ನಿನ್ನವಳು
ನಿನಗಾಗಿ ಕಾಯುವೆ ನಾನು ಹಗಲು ರಾತ್ರಿ ಬಾರೋ
ಮನಸಲ್ಲಿ ನೀನಿರುವೆ ಕನಸಲ್ಲೂ ಕಾದಿರುವೆ
ಪ್ರೀತಿಲಿ ತೇಲಿಸಿ ನಿನ್ನನು ಸೇರುವೆ ನಾನು ಬಾರೋ
ನೀ ಮನದ ತುಡಿತ ಕಣೋ ಈ ಹೃದಯ ಮಿಡಿತ ಕಣೋ
ಓ ನಿನ್ನ ಮೊದಲ ಮಾತಿನಲೆ ನಾ ಕಳೆದು ಹೋಗಿರುವೆ
ನಿನ್ನಂದ ಚೆಂದಕೆ ಸಾಟಿ ಯಾರು ಹೇಳೋ ಓ ಚೆಲುವ

ಅಂದು ಕಂಡ ಕನಸು ನೀನು ಇಂದು ನನ್ನ ಬದುಕೇ ನೀನು
ನೀ ಬೆರೆತು ಹೋದೆ ನನ್ನೀ ಉಸಿರಲಿ
ನಗುನಗುತ ಮನಸನು ಕದ್ದು ಅನುದಿನವು ಹೊಸತನ ತಂದು
ನೀ ಒಲಿದು ಬಾರೋ ನನ್ನೀ ಬಾಳಲಿ
ಲಾ ಲಾ......
ಈ ನನ್ನ ಹೃದಯದ ಗೂಡಲಿ ನೀನೆ ರಾಜ ಓ ಚೆಲುವ

ನಿನ್ನ ಪ್ರೀತಿ ಮೂಡಿದ್ದಕ್ಕಾಗಿ ನನ್ನ ಹೃದಯ ಹಾಡಿದೆ ಕೂಗಿ
ಏಳೇಳು ಜನ್ಮದಲು ನಿನ್ನ ಸೇರುವೆ
ಈ ನನ್ನ ಉಸಿರಿರೋ ತನಕ ನಿನ್ನ ಕೂಡಿ ಬಾಳುವ ತವಕ
ಸಂಗಾತಿ ನಿನಗಾಗಿ ನಾ ಕಾಯುವೆ
ಲಾ ಲಾ.....
ನಿನ ಪ್ರೀತಿಗಾಗಿ ನಾನು ಸೋತು ಹೋದೆ ಓ ಚೆಲುವ....

ನೀನೆಂದು ನನ್ನವನು............
ಚಿತ್ರ: ಸಂಗಮ
ಹಾಡಿದವರು: ಕಾರ್ತಿಕ್ 
ನಟರು: ಗಣೇಶ್, ವೇದಿಕಾ 

ಹೇ ...ಮಧುಮಾಸ ಅವಳಿಗೆ ಖಾಸಾ 
ಮಳೆಬಿಲ್ಲೆ ಅವಳ ನಿವಾಸ
ಇರಬೇಕು ಅಂತ ವಿಳಾಸ ನನ್ನ ಹುಡುಗೀಗೆ 
ಹೋ..ಅವಳೆದುರು ಸೂರ್ಯನೇ ಮೋಸ 
ಅವಳಿರಲು ಅಂತ ಉಲ್ಲಾಸ 
ಆ ಚಂದಕೆ ಚಂದಿರ ದಾಸ ನನ್ನ ಹುಡುಗೀಗೆ

ನಕ್ಕರೆ ನೂರಾರು ತಾರೆ ಮಿಂಚಬೇಕು
ಅತ್ತರೆ ಕಣ್ಣಿಂದ ಮುತ್ತು ಸುರಿಯಬೇಕು 
ಅವಳನ್ನೇ ನೋಡುತ್ತಾ ಭೂಮಿಯೇ ನಿಲಬೇಕು 
ಅವಳಂದ್ರೆ.....
ಅವಳಂದ್ರೆ  ಬೆಳದಿಂಗಳ ಹುಣ್ಣಿಮೆ ಬಾಲೆ 
ಅವಳ್ ಬಂದ್ರೆ ಸುರಿಬೇಕು ಹೂಮಳೆ ಅಲ್ಲೇ 

ಎ....ಹೂವೆಲ್ಲ ಅವಳ ನೋಡಲು 
ಹಾಗೆಯೇ ಅವಳ್ ಹಿಂದೆ ಹಿಂದೆ ಬರುತಿರಬೇಕು
ತೆಳ್ಳನೆ ಬಳುಕೋ ಮೈಯಲಿ
ಕೋಮಲ ಮಿಂಚೊಂದು ಮನೆಯ ಮಾಡಿರಬೇಕು
ಪಟ ಪಟ ಪಟ ಮಾತಿನ ಮಲ್ಲಿ
ಚಿಟ ಪಟ ಚಿಟ ಮಳೆಹನಿ ಚೆಲ್ಲಿ
ಮಟ ಮಟ ಮಟ ಬಿರುಬಿಸಿಲಲ್ಲಿ
ಮನಸು ತಣಿಸಿ ಬಿಡಬೇಕು
ಗಿಲಿ ಗಿಲಿ ಗಿಲಿ ಜಾದೂ ಆಕೆ 
ಬಿಳಿ ಬಿಳಿ ಬಿಳಿ ಬೆಳ್ಳಿ ಝುಮ್ಕೆ
ಜಿಗಿ ಜಿಗಿ ಜಿಗಿ ಜಿಗಿಯೋ ಜಿಂಕೆ
ಅವಳೆ ಅವಳೆ ಅವಳೆ ನನ್ನಾಕೆ 
ಅವಳಂದ್ರೆ ಬೆಳದಿಂಗಳ..................

ಹೊಯ್ ತಾಕಲು ಅವಳ ಕೈಗಳು
ಆಸೆಲೆ ತುಸು ಜೀವ ಬಂದು ಕಂಪಿಸಬೇಕು
ಸುಮ್ಮನೆ ಅವಳ ಸೋಕಲು
ಗಾಳಿಯು ಅವಳತ್ತ ಇತ್ತ ಸುತ್ತಿರಬೇಕು
ತರ ತರ ತರ ತರಲೆಯು ಬೇಕು
ಅರೆಘಳಿಗೆಯೇ ಮುನಿಸಿರಬೇಕು
ಮರುಘಳಿಗೆಯೇ ನಗುತಿರಬೇಕು
ಅಂತ ಹುಡುಗಿ ಸಿಗಬೇಕು
ಹದಿ ಹದಿ ಹದಿ ಹರೆಯದ ಬೆಣ್ಣೆ
ಪಳ ಪಳ ಪಳ ಹೊಳೆಯೋ ಕಣ್ಣೆ
ಮಿರ ಮಿರ ಮಿರ ಮಿನುಗೋ ಕೆನ್ನೆ
ಇರುವ ಚೆಲುವೆ ನನಗೆ ಸಿಗಬೇಕು
ಅವಳಂದ್ರೆ ಬೆಳದಿಂಗಳ............. 
ಚಿತ್ರ: ಸಂಗಮ 
ಹಾಡಿದವರು: ಗೋಪಿಕ ಪೂರ್ಣಿಮಾ 
ನಟರು: ಗಣೇಶ್, ವೇದಿಕಾ 

ಮಮ.........ಮಮ 
ಮಮ.........ಮಮ

ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ....ಮಮ ಮಮ
ಕೊಡು ಕೊಡು ವರವನು ಭಗವಂತ
ಇವನಿಗೆ ಆಗಲಿ ನಾ ಸ್ವಂತ..............ಮಮ ಮಮ 
ಹಣೆಯಲ್ಲಿ ಬರೆದರು ಏನೇ ಬದಲಾಯಿಸಿ ಬಿಡು ನೀನೆ 
ನನಗಾಗಿ ಜನಿಸಿದ ಹುಡುಗ ಇವನೇ ತಾನೇ 

ನಾ ನಗಲು ತಾ ನಗುವ ಮಗುವಿನ ಮನಸಿನ ಈ ಹುಡುಗ........ಮಮ
ನೊಂದರೆ ನಾ ಸ್ಪಂದಿಸುವ ಹೃದಯದ ಗೆಳೆಯನು ಈ ಹುಡುಗ...ಮಮ
ಇವನೊಂದಿಗೆ ಇದ್ದರೆ ಆ ಘಳಿಗೆ ನನ್ನ ಪಾಲಿಗೆ ದೀವಳಿಗೆ
ಮನ ತುಂಬುವ ಈತನ ಮುದ್ದು ನಗೆ ನನಗೆ ನನಗೆ ನನಗೆ ನನಗೆ ನನಗೆ

ತಾರೆಗಳ ತೋರಿಸುವ ಬಿರು ಬಿರು ಬಿಸಿಲಲು ಹೇಗೋ ಇವ.......ಮಮ
ಕೂಡಿಟ್ಟ ಕನಸುಗಳ ದೋಚಿದ ಚೋರನೆ ಈ ಚೆಲುವ..............ಮಮ
ಇವನ ಎದೆ ಗೂಡಲಿ ಜಾಗ ಕೊಡು ನನಗೆ ಜಗ ಬೇಡ ಬಿಡು
ನಮ್ಮಿಬ್ಬರ ಸಂಗಮ ಮಾಡಿ ಬಿಡು ಇದುವೇ ಬಯಕೆ ನಿನಗೆ ಹೊರುವೆ ಹರಕೆ
ಚಿತ್ರ: ರಾಜ್ - 
ಹಾಡಿದವರು: ಟಿಪ್ಪು
ನಟರು: ಪುನೀತ್ ರಾಜಕುಮಾರ್, ಪ್ರಿಯಾಂಕ ಕೊಥಾರಿ 

ಹೇ ಪಾರೋ....ಹೇ ಹೇಳೆ ಪಾರೋ
ಹೇ ಹೇ ಪಾರೋ ಹೇ ಹೇ ಪಾರೋ
ಅರೆ ಹೆಹೆ ಹೇ ಪಾರೋ ಹೇ ಹೇಳೆ ಪಾರೋ
ಒಂದು ಸಲ ಏನಾಗಲ್ಲ 
ಐ ಲವ್ ಯು ಅಂತ ಒಮ್ಮೆ ಹೇಳೆ 
ಸುಮ್ಮನೆ ಹೇಳು ಬಾರೆ 
ಸುಮ್ಮನೆ ಹೇಳು ಬಾರೆ 

ಲೆಟ್ರು ಕೊಡಲ್ಲ ಫೋನು ಮಾಡಲ್ಲ ಎಲ್ಲೆಂದ್ರೆ ಅಲ್ಲಿ ಅಡ್ಡ ಹಾಕಲ್ಲ 
ಐಸು ಇಡಲ್ಲ ನೈಸು ಮಾಡಲ್ಲ ಹಿಂದಿಂದೆ ಬೀಳೋ ಪೋಲಿ ನಾನಲ್ಲ
ಸಿಗದೇ ಹೋದರೆ ನೀನು ನನಗೆ ಅಲೆಯಲಾರೆ ಹುಚ್ಚನ ಹಾಗೆ
ಯಾಕೆ ಬೇಜಾರು ನಿಂತ್ಕೊಳೆ ಪಾರೋ ಕೂತ್ಕೊಳೆ ಪಾರೋ

ಹೇ ಹೇ ಪಾರೋ ಹೇ ಹೇ ಪಾರೋ
ಹೇ ಹೇ ಪಾರೋ ಹೇ ಹೇಳೆ ಪಾರೋ 

ಲೇಟಾಗ್ ಬರಲ್ಲ ಸಾರಿ ಕೇಳಲ್ಲ ಸಿನಿಮಾಗೆ ಬಂದ್ರೆ ಟಚ್ಚೆ ಮಾಡಲ್ಲ
ಹೊತ್ಕೊಂಡ್ ಹೋಗಲ್ಲ ಆಸಿಡ್ ಹಾಕಲ್ಲ ರೌಡಿಸಂ ಅಂತು ನಂಗೆ ಗೊತ್ತಿಲ್ಲ
ಭೂಮಿಯಲ್ಲೆ ಹುಡುಕಿದರೂನು ಸಿಗುವುದಿಲ್ಲ ಇಂಥ ಮಜ್ನು 
ಯೋಚನೆನಾ ಪಾರು ನನಗೆ ಇನ್ಯಾರು.....ಒಪ್ಕೊಳೆ ಪಾರು

Friday, 3 November 2017

ನನ್ನಂ ಮಣ್ಣಿದು ...
ನನ್ನ ಮಣ್ಣಿದು ...
ನನ್ನ ಮಣ್ಣಿದು ಕನ್ನಡ ಮಣ್ಣು ನನ್ನುಸಿರಲ್ಲಿ ಕಂಪಿಸೊ ಮಣ್ಣು

ದಮನಿ ದಮಣಿಯಲಿ ನರ್ತಿಸೋ ಮಣ್ಣು ವಿಶ್ವಮಾನವಾಡಿ ಸಾರಿಧ ಮಣ್ಣು
ಕನ್ನಡತಿ ಈಯೀಈ ಪುಣ್ಯವತಿ ...
ನನ್ನಡೆಧ ಸೋ... ಭಾಗ್ಯವತಿ.

ನನ್ನ ಮಣ್ಣಿದು ಕನ್ನಡ ಮಣ್ಣು
ನನ್ನುಸಿರಲ್ಲಿ ಕಂಪಿಸೊ ಮಣ್ಣು.
ದಮನಿ ದಮಣಿಯಲಿ ನರ್ತಿಸೋ ಮಣ್ಣು ವಿಶ್ವಮಾನವಾಡಿ ಸಾರಿಧ ಮಣ್ಣು
ಕನ್ನಡತಿ ಈಯೀಈ ಪುಣ್ಯವತಿ ...
ನನ್ನಡೆಧ ಸೋ... ಭಾಗ್ಯವತಿ...

ಕನ್ನಡ ಕವಿಗಳ ಸಾಲುಗಳು
ನಿನ್ನ ಕಣ್ಣಿಗೆ ಕಾಡಿಗೆಯು
ಜ್ಞಾನ ಪೀಟಧ ಗೋವ್ರವವು ತಾಯೆ ನಿನಗೆ ಸಿಂದೂರವು...
ಜನಪದ ಕಲೆಗಳ ಸಿಂಚನವೇ ಕನ್ನಡಾಂಬೆಯ ಕಯ್ಬಳೆಯು
ಮನು ಕುಲ ಮೆಚ್ಚುವ ನಾಟ್ಯಕಲೆ
ಅವಳ ಕಾಲ್ಗಳಿಗೆ ಆರ್ಪುಗೆಯೊ...

ಮಲೆನಾಡ ಆಸಿರಸಿರಿ ನಿನ್ನ ವಡಲೀಗೆ ಉಡುಗೆಗಳು ...
ಶಿಲ್ಪಿಗಳ ಶಿಲ್ಪಕಲೆ ಮಾತೆ ನಿನಗೆ ವಾದವೆಗಳು...

ಕ್ಷಮಿಸುವ ಮನುಜನೇ ಕನ್ನಡ ಮಣ್ಣಲಿ
ಸ್ವರ್ಗವೈಆ ಕಾಣುವೆ ನನ್ನ ಈಈಎ ಮಣ್ಣಲಿ
ಪುಣ್ಯದ ಮಣ್ಣಲಿ...

ನನ್ನ ಮಣ್ನಿಧು ನನ್ನ ಮಣ್ನಿಧು...

ಹೊ ಸುಂದರ ಅರಣ್ಯ ಡಾಮಗಳು ಕನ್ನಡಾಂಬೆಯ ಕೇಶಗಳು ...
ನೇಗಿಲ ಯೋಗಿಯ ಬೆಳೆಯಲ್ಲ ಅವಳ ಮುಡಿಗೆ ಕುಸುಮಗಳು...

ಅರಿಯುವ ನಧಿಯ ನೀರೆಲ್ಲ ಅವಳ ಎದೆಯ ಅಮೃತವು ...
ದೂಮುಕುವ ಜೋಗದ ಸಿರಿಯಲ್ಲಿ ತುಂಬಿದೆ ನಗೆಯ ನರ್ತನವು...

ಎ ನಾದಾ ಸೃಗಂಡ ಕನ್ನಡಾಂಬೆಯ ಮಾಂಗಲ್ಯ .
ಕೋಲಾರ ಕಾಯ್ವರ ವೋಲ್ ಜುಮುಕಿ ಮೂಗುತಿಯು ...

ಎದ್ದರೆ ಬದುಕುನೀಈ ನನ್ನ ಈ ಮಣ್ಣಲಿ
ಮಾಡಿದರು ಹೆಮ್ಮೆಯೇ ಕನ್ನಡಾ ಮಣ್ಣಲಿ ಜನ್ಮಾಧ ತಾವ್ರಲಿ...

ಕನ್ನಡ ಮಣ್ಣನು ರಕ್ಷಿಸಲು ನೆತ್ತರವನ್ನೇ ಆರಿಸಿದರು .
ಎ ಕನ್ನಡ ತಾಯಿಯ ಮಡಿಲಲ್ಲಿ ವೀರ ಮರಣವ ಹೊಂದಿದರು...
ನೆಲಜಲ ರಕ್ಸಾನೆ ಕಾಯಕತೆ ಆಗಲಿರುಳೆನ್ನದೆ ಶ್ರಮಿಸಿದರು .
ಲಾಟಿ ಬೂಟಿನ ವಡೆ ತಿಂದು ಶತ್ರುಗಳ್ ಹೆಡೆಯ ಮೆಟ್ಟಿದರೂ ...

ಉಪವಾಸ ಸೆರೆವಾಸ ಎದೆಗುಂದದೆ ಮುನ್ನುಗ್ಗಿದರು .
ಅವಮಾನ ಅದೇ ಬಹುಮಾನ ಎಂದರು ಕನ್ನಡ ಸಿಂಮಗಳು ...
ಆಳಿದರು ಕನ್ನಡ
ಉಳಿದರು ಕನ್ನಡ
ಎದೆಯನೀ ಸೀಳುನಿ ಆರಿವುದೂೂ ಕನ್ನಡ
ಬೋರ್ಗರೆವುದು ಕನ್ನಡ ...
ನನ್ನಂ ಮಣ್ಣಿದು ...
ನನ್ನ ಮಣ್ಣಿದು ...
ನನ್ನ ಮಣ್ಣಿದು ಕನ್ನಡ ಮಣ್ಣು ನನ್ನುಸಿರಲ್ಲಿ ಕಂಪಿಸೊ ಮಣ್ಣು
ದಮನಿ ದಮಣಿಯಲಿ ನರ್ತಿಸೋ ಮಣ್ಣು ವಿಶ್ವಮಾನವಾಡಿ ಸಾರಿಧ ಮಣ್ಣು
ಕನ್ನಡತಿ ಈಯೀಈ ಪುಣ್ಯವತಿ ...
ನನ್ನಡೆಧ ಸೋ... ಭಾಗ್ಯವತಿ.

Wednesday, 1 November 2017

ಕನ್ನಡದ ಸಿದ್ದ ಹಾಡೋದಕ್ಕೆ ಎದ್ದ
ಕನ್ನಡಕೆ ಇವನು ಸಾಯೋದಕ್ಕು ಸಿದ್ದ

ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು

ಬರೆಯೋರ ತವರೂರು ನಡೆಯೋರ ಹಿರಿಯೂರು
ನಟಿಸೋರ ನವಿಲೂರು ನುಡಿಸೋರ ಮೈಸೂರು
ಕೂಡಿದರೆ ಕಾಣುವುದು ಎದೆ ತುಂಬಾ ಹಾರಾಗುವುದು
ಮಧುರ ಮಧುರ ಇದು ಅಮರ ಅಮರ ಇದು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು

ಈ ಭಾಷೆ ಕಲಿಯೋದು ಆಹಾ ಬೆಣ್ಣೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ ಕಲಿಸೋರೆ ಬೇಡಂತೆ
ಹಾಡಿದರೆ ತಿಳಿಯುವುದು ಮೈ ತುಂಬಾ ಓಡಾಡುವುದು
ಸರಳ ಸರಳ ಇದು ವಿರಳ ವಿರಳ ಇದು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು

ಅಭಿಮಾನ ಹಾಲಂತೆ .. ಹಾಲಂತೆ ರವಿಮಾನ ವಿಷವಂತೆ
ಸಹಿಸೋರು ನಾವಂತೆ ನಿರಭಿಮಾನ ಬೇಡಂತೆ
ಕನ್ನಡತಿ ಆಜ್ಞೆಇದು  ಅವಲೆದಯಾ ಹಾಡು ಇದು
ಅವಳ ಬಯಕೆ ಇದು ನಮಗೆ ಹರಕೆ ಇದು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು

ಸಿದ್ದವೋ ಸಿದ್ದವೋ ಕನ್ನಡಕ್ಕೆ ಸಾಯಲು
ಸಿದ್ದವೋ ಸತ್ತವೋ  ಕನ್ನಡಕ್ಕೆ ಬಾಳಲು
ಕನ್ನಡ ಗಂಗೇಯಲಿ ಮೀಯುವೆ ನಾನೀಗ
ಮೀಯುವೆ ನಾನೀಗ

ಕನ್ನಡ ಗಂಗೇಯಲಿ ಮೀಯುವೆ ನಾನೀಗ
ಮೀಯುವೆ ನಾನೀಗ
ಘಂದದ ಕಂಪಿನಲಿ ಹಾಡುವೆ ನಾನೀಗ
ಹಾಡುವೆ ನಾನೀಗ
ಜೀವನ ಗಾಯನ ಪಾವನವೋ
ದೇವರ ವಾರದಿಂದ

ಕನ್ನಡ ಗಂಗೇಯಲಿ ಮೀಯುವೆ ನಾನೀಗ
ಮೀಯುವೆ ನಾನೀಗ

ಒಲವಿನ ಶ್ರುತಿ ಇರಲು
ಮನ ಬಯಸಿದ ಸತಿ ಇರಲು
ಸರಳತೆ ಸವಿ ಇರಲು
ನಿಜ ಗೆಳೆಯರು ಜೊತೆ ಇರಲು
ಸ್ವರ್ಗದ ಕನಸೆತಕೆ
ಮುಕ್ತಿಯ ಬ್ರಮೆ ಏತಕೆ
ಬದುಕಿಗೆ

ಹೊನ್ನಿನ ಹೊರೆ ಏತಕೆ
ಕೀರ್ತಿಯ ಸೆರೆ ಏತಕೆ
ಬದುಕಿಗೆ ..
ಸುಂದರ ಸಂಸಾರ ಸವಿ ಸಾಲದೆ

ಕನ್ನಡ ಗಂಗೇಯಲಿ ಮೀಯುವೆ ನಾನೀಗ
ಮೀಯುವೆ ನಾನೀಗ
ಘಂದದ ಕಂಪಿನಲಿ ಹಾಡುವೆ ನಾನೀಗ
ಹಾಡುವೆ ನಾನೀಗ
ಜೀವನ ಗಾಯನ ಪಾವನವೋ
ದೇವರ ವಾರದಿಂದ

ಕನ್ನಡ ಗಂಗೇಯಲಿ ಮೀಯುವೆ ನಾನೀಗ
ಮೀಯುವೆ ನಾನೀಗ

ಕಲೆಗಳ ತವಾರಿರಲು
ಕವಿ ಋಷಿಗಳ ಬಲವಿರಲು
ಕಲಿಕೆಯ ಕದಾರಿಲ್‌ರಲು
ಗುರಿ ತಲುಪಿಸೋ ಹಡಾಗಿರಲು
ನಿಥಾಯ್ವು ಹೊಸ ಸಾದನೆ
ಸತ್ಯವೇ ಆಲೋಚನೆ
ಬದುಕಿಗೆ

ಸ್ನೇಹವೇ ಸಹ ಚಾರಿಯು
ಪ್ರೇಮವೇ ಸಹ ಪಾತಿಯು
ಬದುಕಿಗೆ ..
ಸುಂದರ ಸಂಸಾರ ಸವಿ ಸಾಲದೆ

ಕನ್ನಡ ಗಂಗೇಯಲಿ ಮೀಯುವೆ ನಾನೀಗ
ಮೀಯುವೆ ನಾನೀಗ
ಘಂದದ ಕಂಪಿನಲಿ ಹಾಡುವೆ ನಾನೀಗ
ಹಾಡುವೆ ನಾನೀಗ
ಜೀವನ ಗಾಯನ ಪಾವನವೋ
ದೇವರ ವಾರದಿಂದ

ಕನ್ನಡ ಗಂಗೇಯಲಿ ಮೀಯುವೆ ನಾನೀಗ
ಮೀಯುವೆ ನಾನೀಗ