Wednesday, 4 October 2017

ಸಂಗ್ರಹ ರಘುವರ್ಧನ್

ಜೋಕೆ  ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿಧಗ ನೀ ಅರುವೆ ಈ ಸಂಚು – 2

ಸೊಲ್ಪ ಬಳಕುವಾಗ ಉಯಾಲೆ ಆಡುವಾಗ
ಉಲ್ಲಾಸ ಪಾಡು ನೀ ಆಗ
ತುಂಟು ನಗೆಯ ಬಾಣ
ಮೆತ್ತಾಗಿ ನಿನಗೆ ಜನ
ನೀನೇ ನನ್ನ ಬಂಡಿ ಆವಾಗ
ಚಂದದ ಹೆಂಡತಿ ಜೇನು ಹೀರುವ ದುಂಬಿ ಆಗುವ
ಆಧ್ರೆ ನಂತರ ಮಾತು ಬಂಧ್ರೆ ನಿಧನ ನಿಧನ

ಜೋಕಾಯ್ ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿಧಗಲಿ ಅರುವೆ ಈ ಸಂಚು

ಏನು ಹುಡುಕುವೆ ನೀನು
ನಾನಂಧ ನೋಡುವೆನೋ
ನಂಗಿಂತ ರತಿ ಬೇಕೇನೋ
ಹೆಜ್ಜೆ ಇಡುವ ಮುನ್ನ
ನೀ ನಾಡು ಒಮ್ಮೆ ನನ್ನ
ಕಾನಯ ತಿಳಿ ಓ ಚನ್ನ
ಎಚ್ಚ್ರ ಎಚ್ಚ್ರ ದೀಪ ವಾಗಿಢೆ ಕಥಾಳ ಗೀಢೆ

No comments:

Post a Comment