Friday, 29 September 2017

ಫಿಲ್ಮ್: Chakravarthy (2017)



ಒಂದು ಮಳೆ ಬಿಲ್ಲು,
ಒಂದು ಮಳೆ ಮೋಡ ಹೇಗೋ ಜೊತೆ ಆಗಿ ತುಂಬಾ ಸೊಗಸಾಗಿ
ಏನನೊ ಮಾತಾದಿವೆ, ಭಾವನೆ ಬಾಕಿ ಇದೆ…
ತೇಲಿ ನೂರಾರು ಮೈಲಿಯೂ ಸೇರಲು ಸನಿ ಸನಿಹ ಮೋಡ
ಸಾಗಿ ಬಂದಿದೆ ಪ್ರೀತಿಗೆ ಮುದ್ದಾಗಿ ಸೇರಿವೆ ಎರಡು ಸಹ…
ಏನನೊ ಮಾತಾದಿವೆ, ಭಾವನೆ ಬಾಕಿ ಇದೆ ಒಂದು ಮಳೆ ಬಿಲ್ಲು,
 ಒಂದು ಮಳೆ ಮೋಡ ಹೇಗೋ ಜೊತೆ ಆಗಿ ತುಂಬಾ ಸೊಗಸಾಗಿ…
 ಸನ್ನೆಗಳಿಗೆ ಸೋತ ಕಣ್ಣುಗಳಿವೆ ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ…
ಬೆರಳುಗಳು ಸ್ಪರ್ಶ ಬಯಸೂತಿವೆ ಮನದ ಒಳಗೊಳಗೇ ಎಸ್ಟೋ ಆಸೆಗಳಿವೆ…
 ಎಂತ ಆವೇಗ ಈ ತವಕ ಸೇರೋ ಸಲುವಾಗಿ, ಎಲ್ಲ ಅತಿಯಾಗಿ…
ಎಲ್ಲೂ ನೋಡಿಲ್ಲ ಈ ತನಕ ಪ್ರೀತಿಗೆ ಒಂಧ್ ಹೆಜ್ಜೆ ಮುಂದಾಗಿವೆ…
 ಏನನೊ ಮಾತಾದಿವೆ, ಯಾತಕೆ ಹೀಗಾಗಿದೆ ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ…
ನಾಚುತಲಿವೆ ಯಾಕೋ ಕೈಯ್ಯ ಬಲೆ ಮ್ಯಾನ್‌ಚ್ಯಾ ನೋಡುತಿದೆ ಬೀಳೋ ಬೆವರ ಮಳೆ…
ಬೆಚ್ಚಗೆ ಇದೆ ನೆಟ್ಟ ಉಸಿರ ಬೆಲೆ ದೀಪ ಮಲಗುತಿದೆ ನೋಡಿ ಈ ರಗಳೆ…
ಬಾ ಹೊಸದಾದ ಈ ಕಥನ ಒಮ್ಮೆ ನಿಶಬ್ಧ, ಒಮ್ಮೆ ಸಿಹಿಯುತ…
 ಎಲ್ಲೂ ಕೇಳಿಲ್ಲ ಈ ಮಿಥುನ ಪ್ರೀತಿಲಿ ಈ ಜೀವ ಒಂದಾಗಿವೆ…
 ಏನನೊ… ಹ್ಮ್….. ಮಾತಲೆ ಮುದ್ದಾದಿವೆ…
ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ ಹೇಗೋ ಜೊತೆ ಆಗಿ, ತುಂಬಾ ಸೊಗಸಾಗಿ ಏನನೊ ಮಾತಾದಿವೆ, ಭಾವನೆ ಬಾಕಿ ಇದೆ… ಆ…

Tuesday, 26 September 2017

ಚಿತ್ರ: ಬುದ್ದಿವಂತ 
ನಟರು: ಉಪೇಂದ್ರ ಮತ್ತು ಇತರರು 

ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು..... 
ಕನ್ನಡ ಚಿತ್ರಗಳಿಗಿಂತ ಬೇರೆ ಭಾಷೆ ಚಿತ್ರಗಳನ್ನೇ ಜಾಸ್ತಿ ನೋಡ್ತೇವೆ..... 
ಈ ಹುಡುಗಿ ಹೇಳಿದ ಕತೆ ಹ್ಯಾಗಿದೆ ಎಂದರೆ, ಎರಡು ತೆಲುಗು ಎರಡು ಹಿಂದಿ ಭಾಷೆ ಚಿತ್ರ ಸೇರಿಸಿ
ಕತೆ ಹೇಳ್ತಿದಾಳೆ ಇವಳು.  ಬಾಂಬ್ ಸಿಡಿಯುವಾಗ ಯಾರೋ ತೂರಿಕೊಂಡು ಓಡಿಬಂದನಂತೆ, ಒಂದೆ ಚಕ್ರದಲ್ಲಿ ಬೈಕ್ 
ಓಡಿಸಿದನಂತೆ...ಇವಳಿಗೆ ಪುಸಕ್ ಅಂತ ಲವ್ ಬಂತಂತೆ...ಜೀವನ ಬೇರೆ, ಸಿನಿಮಾ ಬೇರೆ...ಜೀವನಾನೆ ಸಿನಿಮಾ ಅಂತ ತಿಳ್ಕೊಂಡ್ ಬಿಟ್ಯಲ್ಲ ತಾಯಿ ನೀನು....

ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ 
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ
ಬರೆದೊರ್ಯಾರೋ ಇಂಥ ಒಳ್ಳೆ ಚಿತ್ರಾನ
ನೀನ್ ನಂಗೆ ಕೈ ಕೊಟ್ರೆ ನಾ ಚಿತ್ರಾನ್ನ
ನಿನ್ ಹಂಗೆ ನಿನ್ ಪ್ರೀತಿ ವಿಚಿತ್ರನ

ಸುಮ್ನೆ ಗಡ್ಬಡ್ ಮಾಡ್ಬೇಡ ಮನಸಲ್ ಮಂಡ್ಗೆ ತಿನ್ಬೇಡ
ಹಣ್ಣಾಗಿಲ್ಲ ಸ್ವಲ್ಪ ಕಾಯಿ
ಬಾ ಅಂತ ಜಹಾಂಗೀರ್ ಬೇಕು ಅಂದ್ರೆ ಎಳನೀರ್
ಎಳ್ಳು ನೀರ್ ಬಿಡಬೇಡ ತಾಯಿ
ಜೋರಿದ್ದಿ ಅಲ್ವ ಅಲ್ವ ಅಲ್ವ ಅಲ್ವ
ಕೊಡ್ತೀಯ ಹಲ್ವ ಹಲ್ವ ಹಲ್ವ ಹಲ್ವ
ಜೋರಿದ್ದಿ ಅಲ್ವ ಅಲ್ವ ಕೊಡ್ತೀಯ ಹಲ್ವ ಹಲ್ವ
ಈ ಸಣ್ಣ ಹಾರ್ಟಲ್ಲಿ ನಾನಿನ್ನ ಎಲ್ಲೋ ಇಡ್ಲಿ?

ಚುರ್ ಚುರ್ ಚುರ್ ಚುರ್ ಚುರಮುರಿ
ಇವಳೇ ನಂಗೆ ಬೇಕ್ರಿ
ಅಬ್ಬ ಈ ಜೋಡಿನೆ ಚೌ ಚೌ
ಚಂಪಾಕಲಿ ಬಂದಳೋ ಬಾದ್ಷಾ ಬಾರೋಲೋ
ನಾವಿಬ್ರು ಒಂದಾದ್ರೆ ಚೌ ಚೌ
ಕಜ್ಜಾಯ ಬಿಸಿ ಬಿಸಿ ಬಿಸಿ ಬಿಸಿ
ಕೊಡ್ತೀಯ ವಸಿ ವಸಿ ವಸಿ ವಸಿ
ಕಜ್ಜಾಯ ಬಿಸಿ ಬಿಸಿ ಕೊಡ್ತೀಯ ವಸಿ ವಸಿ
ಉಪ್ಪಿಗಿಂತ ರುಚಿ ಬೇರೆಲ್ಲೂ ಸಿಕ್ಕೋದಿಲ್ಲ...... 
ಚಿತ್ರ: ಜನುಮ ಜನುಮದ ಅನುಬಂಧ
ಹಾಡಿದವರು: ಎಸ್ ಜಾನಕಿ
ನಟರು: ಅನಂತ್ ನಾಗ್, ಆರತಿ

ಓ......

ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯ.........ಓ ಇನಿಯ......
ನನ್ನನ್ನು ಸೇರಲು ಬಾ ಬಾ
ನನ್ನನ್ನು ಸೇರಲು.....

ನಿನ್ನ ಎಲ್ಲೂ ಕಾಣದೆ ಹೋಗಿ
ನನ್ನ ಜೀವ ಕೂಗಿ ಕೂಗಿ
ಏಕಾಂಗಿಯಾಗಿ ನಾನು ನೊಂದು ಹೋದೆ
ಹೀಗೇಕೆ ದೂರ ಓಡಿದೆ
ಓ ಇನಿಯ......ನನ್ನನ್ನು ಸೇರಲು ಬಾ ಬಾ  
ನನ್ನನ್ನು ಸೇರಲು.....

ಓ....

ಏತಕೆ ಹೀಗೆ ಅಲೆಯುತಲಿರುವೆ 
ಯಾರನು ಹೀಗೆ ಹುಡುಕುತಲಿರುವೆ 
ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು 
ನೀ ಕಾಣೆ ಏನು ನನ್ನನ್ನು 
ಓ ಇನಿಯ.....ನನ್ನನ್ನು ಸೇರಲು ಬಾ ಬಾ 
ನನ್ನನ್ನು ಸೇರಲು....
ಚಿತ್ರ: ಸೈಕೋ 

ಹಾಡಿದವರು: ರಘು ದೀಕ್ಷಿತ್, ಹರಿಚರಣ್
ನಟರು: ಧನುಶ್, ಅನಿತ

ನಿನ್ನ ಪೂಜೆಗೆ ಬಂದೆ ಮಹದೇಶ್ವರ 
ಎನ್ನ ಕರುಣದಿ ಕಾಯೋ ಮಹದೇಶ್ವರ 
ಹೇ ಶಂಕರ ಪ್ರೇಮಾಂಕುರ ಆದ ನಂತರ ನೆಮ್ಮದಿ ದೂರ
ಯಾಕೀಥರ ಹೇಳು ಪ್ರೇಮಾಂಬೊದೆ ಹುನ್ನಾರ 
ಇದರಿಂದ ಶಾಂತಿ ಸಂಹಾರ 

ಒಮ್ಮೆ ಚಂದದಿ ನೋಡೋ ಮಹದೇಶ್ವರ
ಶಂಭೋ ಹುಂಬರು ನಂಬೋ ಈ ಪಂಜರ 

take a break now when listening to the song
praying to the lord when he is all around
protect this world o mahadeshwara
supreme divine shambho hara hara.....

ಈ ಪ್ರೇಮವು ದೇವರ ಹಾಗೆ ನನ್ನೊಳ ಮನಸು ಪರಿಶುದ್ಧ ಗಂಗೆ
ಹುಸಿ ಮಾಡದೆ ನಾನಿಟ್ಟ ನಂಬಿಕೆ ಉಸಿರಾಗುತಾಳೆ ಈ ನನ್ನ ಜೀವಕೆ
ಈ ಪ್ರೇಮದಿಂದ ವ್ಯಸನವು ಥರ ಥರ ಬದುಕಿನ ಗತಿ ಬದಲಿಸೋ ಗಡಿಯಾರ 

ನಿನ್ನ ಪೂಜೆಗೆ......

ಓ ಪ್ರೇಮವೇ ನಿನಗೆ ಪ್ರಣಾಮ ನಿನ್ನಿಂದಲೆ ಈ ಲೋಕ ಕ್ಷೇಮ 
ಓಂಕಾರ ರೂಪಿ ಈ ನನ್ನ ಪ್ರೇಮ ಸಾವಿಲ್ಲದಾ ಚೈತನ್ಯಧಾಮ 
ಈ ಮುಗ್ದ ಹೃದಯದಿ ಚಿಗುರಿದೆ ಸಡಗರ ಗುನುಗುನಿಸಲಿ ಸುಮಧುರ ಝೇಂಕಾರ 

ನಿನ್ನ ಪೂಜೆಗೆ ಬಂದೆ ಮಹದೇಶ್ವರ 
ಇವನ ಕರುಣದಿ ಕಾಯೋ ಮಹದೇಶ್ವರ
ಶಂಭೋ ಯಾರಿವನ್ಯಾರೋ ಮಹದೇಶ್ವರ 
ಪ್ರೇಮ ದೇವರು ಎಂದ ಪ್ರೇಮೇಶ್ವರ 
ಬೇರೇನನು ನಾ ಬೇಡೆನು ಈ ಪ್ರೇಮವ ಕಾಪಾಡು ನೀನು 
ಈ ಪ್ರೇಮಿಯ ಆಸೆ ಈಡೇರಿಸೋ ಹರ 
ಇನ್ನಾಗಲಿ ಬಾಳು ಬಂಗಾರ.....
ಚಿತ್ರ: ಅಶ್ವಮೇಧ
ಹಾಡಿದವರು: ರಾಜ್ ಕುಮಾರ್
ನಟರು: ಕುಮಾರ್ ಬಂಗಾರಪ್ಪ

ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ
ರೋಶಾಗ್ನಿ ಜ್ವಾಲೆ ಉರಿದುರಿದು
ದುಷ್ಟ ಸಂಹಾರಕೆ ಸತ್ಯ  ಜೇಂಕಾರಕೆ ಪ್ರಾಣ
ಒತ್ತೆ ಇಟ್ಟು ಹೋರಾಡುವೆ 
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು ನಡೆಸುವೆ
ಅಶ್ವಮೇಧ ಅಶ್ವಮೇಧ ಅಶ್ವಮೇಧ ಅಶ್ವಮೇಧ

ಸೂರ್ಯ ಚಂದ್ರರೇ ನಿನ್ನ ಕಂಗಳು
ಗಿರಿ ಶ್ರುಂಗವೇ ನಿನ್ನ ಅಂಗವೋ
ದಿಕ್ಪಾಲಕರೆ ನಿನ್ನ ಕಾಲ್ಗಳು
ಮಿಂಚು ಸಿಡಿಲು ನಿನ್ನ ವೇಗವು
ಜೀವ ಜೀವದಲಿ ಬೆರೆತು ಹೋದ
ಭಾವ ಭಾವದಲಿ ಕರಗಿ ಹೋದ
ಜೀವಾಶ್ವವೆ ದೂರಾದೆಯ
ಪ್ರಾಣಾಶ್ವವೆ ಮರೆಯಾದೆಯ
ದಿಟ್ಟ ಹೆಜ್ಜೆ ಇಟ್ಟು......

ವಿಷ ವ್ಯೂಹವ ಕುಟ್ಟಿ ಕೆಡವಲು  
ವೀರ ಪೌರುಷ ಎತ್ತಿ ಹಿಡಿದು
ತಕಿಟ ಧಿಂ ದಿರನ ತಕಿಟ ಧಿಂ ಧಿರನ
ದಿರನ ದಿರನ ದಿರನ ತಕಿಟ ಧಿಂ ತನ
ತಕಿಟ ಧಿಂ ತಕಿಟ ಧಿಂ ಧಿಂ ತನ್
ಚದ್ಮ ವೇಷವ ಹೊರ ಎಳೆಯಲು
ಕ್ಷಾತ್ರ ತೇಜದ ಕತ್ತಿ ಇರಿದು
ಗೂಡ ರಾಕ್ಷಸರ ಕೊಚ್ಚಿ ನಡೆವೆ 
ನೀತಿ ನೇಮಗಳ ಬಿತ್ತಿ ಬೆಳೆವೆ
ಆಕಾಶವೇ ಮೇಲ್ಬೀಳಲಿ
ಭೂತಾಯಿಯೇ ಬಾಯ್ಬಿರಿಯಲಿ
ದಿಟ್ಟ ಹೆಜ್ಜೆ........
ಚಿತ್ರ: ತಾಜ್ ಮಹಲ್
ಹಾಡಿದವರು: ಕುನಾಲ್ ಗಾಂಜಾವಾಲ
ನಟರು: ಅಜಯ್ ರಾವ್, ಪೂಜಾ ಗಾಂಧಿ

ಅವ್ಳಂದ್ರೆ ನಂಗೆ ತುಂಬಾ ಇಷ್ಟ,
ಅವ್ಳಿಗು ನಾನಂದ್ರೆ ಇಷ್ಟ.....ಅನ್ಸತ್ತೆ.....

ಖುಷಿಯಾಗಿದೆ ಏಕೋ ನಿನ್ನಿಂದಲೆ
ನಾ ನೋಡದೆ ನಿನ್ನನು ಇರಲಾರೆನೆ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ ನಿನ್ನನೆ ನೋಡುವೆ
ಹೇಳೇ ಕೋಗಿಲೆ ಹಾಡು ಈಗಲೇ
ನಿನ್ನ ಜೊತೆಯಲೇ ನಾನು ಹಾಡಲೇ

ಮುಂಜಾನೆ ವೇಳೆ ಚಿಲಿಪಿಲಿ ಕಲರವ ಕೇಳಿ
ನಾ ಮರೆತು ಬಿಟ್ಟೆ ನನ್ನ
ತಣ್ಣನೆ ಗಾಳಿಲಿ ಹುಣ್ಣಿಮೆ ಚಂದ್ರನ ನೋಡಿ
ನಾ ಮರೆತು ಬಿಟ್ಟೆ ನನ್ನ
ಆದರು ಮರೆತೇ ಇಲ್ಲ ನಾನಿನ್ನ
ಲ ಲ ಲ ಲ........
ಆ ಚಿಲಿಪಿಲಿ ಕಲರವ ನಿನದಲ್ಲವೇ
ಆ ಹುಣ್ಣಿಮೆ ಬೆಳಕು ನೀನಲ್ಲವೇ
ಒಮ್ಮೆ ನೀ ನಕ್ಕರೆ............

ಮಂಜಿನ ಹನಿಗಳ ಚಿಗುರೆಲೆಯ ಮೇಲೆ
ನಿನ್ ಹೆಸರ ನಾ ಬರೆದೆ
ಚಿಟಪಟ ಮಳೆಯಲಿ ಪದೆ ಪದೆ ನೆನೆಯುತ
ನಿನ ಸ್ಪರ್ಶವ ಸವಿದೆ
ನಿನ್ನಲ್ಲೇ ನಾ ಬೆರೆತೆ
ಲ ಲ ಲ ಲ ......
ಆ ಮಂಜಿನ ಹನಿಗಳು ನೀನಲ್ಲವೇ
ಆ ಚಿಟಪಟ ಮಳೆಯಲು ನೀನಿರುವೆ
ಒಮ್ಮೆ ನೀ ನಕ್ಕರೆ..........

ಅವ್ನಂದ್ರೆ ನಂಗೆ ತುಂಬಾ ಇಷ್ಟ
ಅವ್ನಿಗೂ ನಾನಂದ್ರೆ ಇಷ್ಟ....ಅನ್ಸತ್ತೆ.....
ಚಿತ್ರ: ತಾಜ್ ಮಹಲ್
ಹಾಡಿದವರು: ರಾಜೇಶ್
ನಟರು: ಅಜಯ್ ರಾವ್, ಪೂಜಾ ಗಾಂಧಿ

ನೀ ನನ್ನ ಮನಸಿನಲಿ ನಾ ಕಾಣೋ ಕನಸಿನಲಿ
ಮಾತಾಡೋ ಮಾತಿನಲಿ ನಾ ಹಾಡೋ ಹಾಡಿನಲಿ
ಏಕೋ ಕಾಣೆ ನೀನೆ ಕಾಣುವೆ
ಏಕೋ ಏನೋ ನೀನೆ ಕೇಳುವೆ
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ

ಉಸಿರಾಡುವೆ ಪ್ರತಿ ಕ್ಷಣ ನಿನ್ನಲೇ
ನಲಿದಾಡುವೆ ಸದಾ ನಿನ್ನ ನೆನಪಲೆ
ಅನುರಾಗದ ಸವಿ ಈ ಬಂಧನ
ಮನದಾಳದ ಭಾವ ಈ ಸ್ಪಂದನ
ಮೌನವೇ ಒಮ್ಮೆ ಮಾತಾಡಮ್ಮ  
ಓ ಪ್ರೇಮವೇ ನನ್ನ ಮನ ಸೇರಮ್ಮ  
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ

ತಂಗಾಳಿಯಾಗಿ ನೀ ತೇಲಿಬಾ
ಬೆಳದಿಂಗಳಂತೆ ಬೆಳಕಾಗಿ ಬಾ
ಮುಂಜಾನೆ ಮಂಜು ನೀನಾಗಲು
ಹೊಂಗಿರಣವಾಗಿ ನಿನ್ನ ಸೇರಲು
ಸುಮ್ಮನೆ ನೀ ಕಾಯಿಸಬೇಡ
ಸುಮ್ಸುಮ್ಮನೆ ನೀ ನೋಯಿಸಬೇಡ
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ 

ನೀ ನನ್ನ ಮನಸಿನಲಿ.......
ಚಿತ್ರ: ತಾಜ್ ಮಹಲ್
ಹಾಡಿದವರು: ಶ್ರೇಯ ಗೋಶಲ್
ನಟರು: ಅಜಯ್ ರಾವ್, ಪೂಜಾ ಗಾಂಧಿ

ನೀನೆಂದು ನನ್ನವನು ನಾನೆಂದೂ ನಿನ್ನವಳು
ನಿನಗಾಗಿ ಕಾಯುವೆ ನಾನು ಹಗಲು ರಾತ್ರಿ ಬಾರೋ
ಮನಸಲ್ಲಿ ನೀನಿರುವೆ ಕನಸಲ್ಲೂ ಕಾದಿರುವೆ
ಪ್ರೀತಿಲಿ ತೇಲಿಸಿ ನಿನ್ನನು ಸೇರುವೆ ನಾನು ಬಾರೋ
ನೀ ಮನದ ತುಡಿತ ಕಣೋ ಈ ಹೃದಯ ಮಿಡಿತ ಕಣೋ
ಓ ನಿನ್ನ ಮೊದಲ ಮಾತಿನಲೆ ನಾ ಕಳೆದು ಹೋಗಿರುವೆ
ನಿನ್ನಂದ ಚೆಂದಕೆ ಸಾಟಿ ಯಾರು ಹೇಳೋ ಓ ಚೆಲುವ

ಅಂದು ಕಂಡ ಕನಸು ನೀನು ಇಂದು ನನ್ನ ಬದುಕೇ ನೀನು
ನೀ ಬೆರೆತು ಹೋದೆ ನನ್ನೀ ಉಸಿರಲಿ
ನಗುನಗುತ ಮನಸನು ಕದ್ದು ಅನುದಿನವು ಹೊಸತನ ತಂದು
ನೀ ಒಲಿದು ಬಾರೋ ನನ್ನೀ ಬಾಳಲಿ
ಲಾ ಲಾ......
ಈ ನನ್ನ ಹೃದಯದ ಗೂಡಲಿ ನೀನೆ ರಾಜ ಓ ಚೆಲುವ

ನಿನ್ನ ಪ್ರೀತಿ ಮೂಡಿದ್ದಕ್ಕಾಗಿ ನನ್ನ ಹೃದಯ ಹಾಡಿದೆ ಕೂಗಿ
ಏಳೇಳು ಜನ್ಮದಲು ನಿನ್ನ ಸೇರುವೆ
ಈ ನನ್ನ ಉಸಿರಿರೋ ತನಕ ನಿನ್ನ ಕೂಡಿ ಬಾಳುವ ತವಕ
ಸಂಗಾತಿ ನಿನಗಾಗಿ ನಾ ಕಾಯುವೆ
ಲಾ ಲಾ.....
ನಿನ ಪ್ರೀತಿಗಾಗಿ ನಾನು ಸೋತು ಹೋದೆ ಓ ಚೆಲುವ....

ನೀನೆಂದು ನನ್ನವನು............

Saturday, 23 September 2017

ಸಾಂಗ್ ನೇಮ್: ಏನ್ಲಾ ಬೊದ್ದದೆ
ಮೂವೀ ನೇಮ್: ರೋಸ್ (2014) 
ಲಿರಿಕ್ಸ್ ರೈಟರ್: ವೀ ನಾಗೇಂದ್ರ ಪ್ರಸಾದ್
ಸಿಂಗರ್(ಸ್): ರಾಜ್ ಗುರು, ವಾರಿಜಶ್ರೀ ವೇಣುಗೋಪಾಲ್




ಏನ್ಲಾ ಬೊದ್ದದೆ ಮೈಗೆ ಹೆಂಗದೆ ಯಾಕ್ಲ ದಾವದೆ ಎಳೆದೆ
 ಕೈ ಎಂ ಬಂಡ್ಡದೆ ಎಷ್ಠೊಂದ್ ಕೊಬ್ಬಾದೆ ಪೋಲಿ ಆತ ಅಡ್ಡ್ತದೆ ನೀ ಈಸ್ತು ಚಂಡಾಗಿದ್ರೆ ಹೀಂಗೆ ಕಣಮ್ಮೊ ವೋಟ್-ಉ . ವಯಸ್ಸು ಬಂದ್ರೆ ಐಲು ಪೈಲಮ್ಮೊ ಕೋಲೆಣ್ಣ ಕೋಲು ಕೊಲೆ
ಒಟ್ಟಾರೆ ಊಣಿಲಿ ಸಂಜೆಯ ಸಂಧಿಲಿ ನಿಂತ್ಕಂಡು ನನ್ನಾಣೆ ನೋಡ್ತಿ
 ಎದುರಾದೆ ಅವರ್ ಅಕ್ಕೆ ಹುಟ್ಟಿದ ಹೆಂಗದೆ ನಿನ್ನ ಬೆರೆತೆ
 ನೀನೇ ಬೇಕು ಅಂತ ಕಾಯು ತಿಕ್ಲಾ ಕಣಮ್ಮೊ
ಏರೂರು ಬಂದ್ರೆ ಮಾತೆ ಬರದು ಪುಕ್ಲ ಕಣಮ್ಮೊ
 ಕೋಲೆಣ್ಣ ಕೋಲು ಕೊಲೆ
 ಕೊರಂತಿ ಕೈಯ್ಯಿಗೆ ಮಿಠಾಯಿ ಬಾಯಿಗೆ ಹಾಕೋಕೆ ಹಿಂದ್ ಹಿಂದೆ ಬೀಳ್ತಿ
 ಯಾರು ಇರದ ಜಗದಾಗ ಕೂಗುತಿ ಹೆಂಗ್ ಹೆಂಗೋ ತಬ್ಬಿಕೊಳುತೆ
 ನಿನಗೂ ಎಲ್ಲ ಇಸ್ತ ಅಂತ ಗೊತ್ತು ಕಣಮ್ಮೊ
 ಲಗ್ನ ಆಗೋ ಗಂಟ ಯಾರು ಕಾಯಾಕಿಲಮ್ಮೊ
 ಕೋಲೆಣ್ಣ ಕೋಲು ಕೊಲೆ
 ಏನ್ಲಾ ಬೊದ್ದದೆ ಮೈಗೆ ಹೆಂಗದೆ ಯಾಕ್ಲ ದಾವದೆ ಎಳೆದೆ
 ಕೈ ಎಂ ಬಂಡ್ಡದೆ ಎಷ್ಠೊಂದ್ ಕೊಬ್ಬಾದೆ ಪೋಲಿ ಆತ ಅಡ್ಡ್ತದೆ
 ನೀ ಈಸ್ತು ಚಂಡಾಗಿದ್ರೆ ಹೀಂಗೆ ಕಣಮ್ಮೊ ವೋಟ್-ಉ
ಹಾಕೊ ವಯಸ್ಸು ಬಂದ್ರೆ ಐಲು ಪೈಲಮ್ಮೊ ಕೋಲೆಣ್ಣ ಕೋಲು ಕೊಲೆ


ಸಾಂಗ್ ನೇಮ್: ನವಿಲುಗರಿಯೊಂದು
 ಮೂವೀ ನೇಮ್: ರೋಸ್ (2014)
 ಲಿರಿಕ್ಸ್ ರೈಟರ್: ವೀ ನಾಗೇಂದ್ರ ಪ್ರಸಾದ್
ಸಿಂಗರ್(ಸ್): ಹರಿಚರಣ




ನವಿಲುಗರಿಯೊಂದು ಎಧೆ ಒಳಗೆ ಬಂದು ಕಚಗುಳಿಯು
 ಇಟ್ತಂತಿದೆ ಮಳೆಯ ಹನಿಯೊಂದು ಬೊಗಸೆಯಲಿ ಬಂದು
ಸಿಹಿ ಕನಸು ಕೊಟ್ಟಂತಿದೆ ನಾ ಹಡದ ಹಾಡೊಂದನು
ನಾಲಿಗೆಯು ತನಗೆ ನುಡಿದಂತಿದೆ ನವಿಲುಗರಿಯೊಂದು
ಎಧೆ ಒಳಗೆ ಬಂದು ಬೇರೇನೂ ಇಲ್ಲ ನಾ ನಿನ್ನ ನಲ್ಲ ಇದು
 ತುಂಬಾ ಅಲೆ ಪ್ರೇಮ ರೋಗ ಕನೆಸೆಂಬುದಿಲ್ಲ ನೆನೆಪೆಂಬುದಿಲ್ಲ
ಎಧೆ ಅಲ್ಲಿ ಉಳಿದಿಲ್ಲ ಜಾಗ ನೀ ತುಂಬಿದ ಈ ಹೃದಯವು
 ಚಂದಿಯಾನ ಇಡಿಯಾಗಿ ಕೂಡಿದಂತಿದೆ
 ನಾ ಹಡದ ಹಾಡೊಂದನು ನಾಲಿಗೆಯು ತನಗೆ
ನುಡಿದಂತಿದೆ ನವಿಲುಗರಿ ಒಂದು ನೀ ಕಚ್ಚಿದಂಥ
 ನನ್ನ ಕೆನ್ನೆಗಳಿಗೆ ವಿರಹ ಒಂದೇ ದಿಕ್ಕು ಬಿಗಿದಪ್ಪಿದಂಥ
 ತೋಳುಗಳಿಗೆ ಸರಿ ತಪ್ಪೇ ಇರದ ಪ್ರೀತಿಯೊಳಗೆ ಬಿಡುಗಡೆಯೇ
 ಬೇಡದ ಬಂಡಿ ನಾನು ನವಿಲುಗರಿಯೊಂದು ರ ರೇ ರ ರ ರ ರೇ ಕಾ ರೇ ರ ರ ರ ಇಟ್ತಂತಿದೆ ಮಳೆಯ ಹನಿಯೊಂದು ಬೊಗಸೆಯಲಿ ಬಂದು ಸಿಹಿ ಕನಸು ರ ರೇ ರ ರ ರ ರೇ ನಾ ಹಡದ ಹಾಡೊಂದನು ನಾಲಿಗೆಯು ತನಗೆ

ಸಾಂಗ್ ನೇಮ್: ಸಾರೀ ರ ಸಾರೀ
ಮೂವೀ ನೇಮ್: ರೋಸ್ (2014) 
ಲಿರಿಕ್ಸ್ ರೈಟರ್: ವೀ ನಾಗೇಂದ್ರ ಪ್ರಸಾದ್
 ಸಿಂಗರ್(ಸ್): ಸ್ರೀರಾಂ ಚಂದ್ರ, ಡ್. ಸ್. ಶ್ವೇತಾ




ಓ ಮೈ ರೋಸ್ ಹೇ ಗುಲಾಬಿ ಎ
ಸಾರೀ ರ ಸಾರೀ ಈ ಸರಿ ಸಾರೀ ರೀ ಸಾರೀ ರ
 ಡಂಗುರ ಸಾರ್ಥೀನ್ ರೀ
 ಕೆಂಪಾದ ನಿನ್ನ ಈ ಕೆನ್ನೆ ರೋಜ಼ ಹೂವೆ
ನಾಚೂತೆ ಕಾಣೆ
ಪ್ರೀತಿಯ ರಾಯಭಾರಿ ರೋಸ್
ಕೆಂಪಾದ ರೋಸ್ ನೋಡಲ್ಲ ಊರು ಕೇರಿ ರೋಸ್
 ಓಡಾಡೋ ರೋಸ್
ಸಾರೀ ರ ಸಾರೀ ಈ ಸರಿ ಸಾರೀ ರೀ ಸಾರೀ ರ ಡಂಗುರ ಸಾರ್ಥೀನ್ ರೀ


ಸ್ಕೂಟ್ೈ ಲಿ ನೀ ಸ್ಕೂಟರ್ ಅಲ್ಲಿ ನಾ
ಎದುರಾದೆವು ಒಂದು ದಿನ
 ಕಣ್ಣು ಅನ್ನು ಡಿಕ್ಕಿ ಆಗಿ ಪ್ರೀತಿಯಲಿ ಬಿದ್ದ ಖ್ಸನ ಸಾವಿರದ ಏಳುನೂರಾ ಹದಿನಾರು
 ದಿವಸ ನಲವತ್ತ ಎರಡು ಸಾವಿರ ನೂರೊಂದು ನಿಮಿಷ ವಯ್ಯಾಸು
ನಮ್ಮ ಪ್ರೀತಿಗೆ ಹೇ ಪ್ರೀತಿಯ ರಾಯಭಾರಿ ರೋಸ್
 ನೀ ನನ್ನ ರೋಸ್
ಈ ಲವ್ ಯೂ ಹೇಳುತವೆ ರೋಸ್ ಮಾತಾಡೊ ರೋಸ್ ಸಾರೀ ರ ಸಾರೀ ಈ ಸರಿ ಸಾರೀ ರೀ ಸಾರೀ ರ ಸಾರೀ ಎಸ್ತ್ ಸಾರಿ ಕೇಳಿ ರೀ
ಏನಾದರೂ ಎಂತಾದರು ನಿನ್ನ ಬಿಟ್ಟು ಬಾಲೋದಿಲ್ಲ
ಹ ಕನಸಿನಲ್ಲೂ ಅಂಥದೆಲ್ಲ ಯೋಚಿಸುವ ಮನಸು ಇಲ್ಲ ಎಸ್ಥೊಂದು ಚೆನ್ನ ನಿನ್ನ ಪ್ರೀತಿ ಲವ್ ಪಂಡಿತ
 ಪ್ರೀತಿ ನೇ ನನ್ನ ಜೀವ ಕಾಪಾಡೋ ಅಮೃತ ಪ್ರೀತಿ ಗೆ ನಿಲುವು ಖಂಡಿತ
ಆವತು ನೀನು ಕೊಟ್ಟ ರೋಸ್
ಎನೈಥೆ ರೋಸ್ ಜೋಪಾನ ಮಾಡಿದ್ದೀನೋ
 ರೋಸ್ ಹೌದೇನೇ ರೋಸ್
ಸಾರೀ ರ ಸಾರೀ ಈ ಸರಿ ಓಕೇ ರೀ ಏನೊಂದೂ ಸರಿಯಾಗಿ ನಡ್ಕೋಳ್ ರೀ
 ಹೊಂದಿಕೊಂಡು ಬಾಳೋದೇ ಚೆಂದ
 ಅನುರಾಗವೇ ಹರಡು ಶ್ರೀಗಂಧ ಪ್ರೀತಿಯ ರಾಯಭಾರಿ ರೋಸ್ ಕೆಂಪಾದ ರೋಸ್ ನೋಡಲ್ಲ ಊರು ಕೇರಿ ರೋಸ್ ಓಡಾಡೋ ರೋಸ್ ಈ ಯಾಯಿ ಈ ಯೈ ರೋಸ್ ನೀ ನನ್ನ ರೋಸ್ ಹ್ಮ್ ಹ್ಮ್ ಹ್ಮ್ ಹಾಹಾ ರೋಸ್ ಕೆಂಪಾದ ರೋಸ್ ಲವ್ ಮೈ ರೋಸ್ ಲವ್ ಮೈ ರೋಸ್

Thursday, 21 September 2017

ಚಿತ್ರ: ಜೀವಾ
ವರ್ಷ: 2009
ಸಾಹಿತ್ಯ: ಕವಿರಾಜ್
ಸಂಗೀತ: ಗುರುಕಿರಣ್
ಗಾಯನ: ಸೋನು ನಿಗಮ್, ಶ್ರುತಿ



ಸುಮ್ಮನೆ ಯಾಕೆ ಬಂದೆ
ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ
ನಾ ಬಿದ್ದೆ ನಿನ್ನ ಹಿಂದೆ
ಬರದೀಗ ನಂಗೆ ನಿದ್ದೆ
ನಿನ್ನನು ನೋಡದೆ... ||ಸುಮ್ಮನೆ ಯಾಕೆ||
ಬೊಂಬೆಗೆ ಜೀವ ತಂದು,
ಆ ಬ್ರಹ್ಮನು ನನಗೆಂದು, ಭೂಮಿಗೆ ತಂದನು
ನಿನ್ನನು ಇಂದು...
ಜನಿಸುವೆ ಜನಿಸುವೆ ಪುನ ಪುನಃ
ಜೊತೆಯಲಿ ಬದುಕಲು ಇದೆ ತರಹ‌
ಜಾರದ ಹಾಗೆ ಇಂದು
ಕಣ್ಣೀರ ಬಿಂದು ಒಂದು
ನಾನಿನ್ನ ಕಾಯುವೆ... ಜೊತೆಯಾಗಿ ಇಂದು
ಎದೆ ಬಡಿತ ಇದೆ ಸತತ
ನಿನ್ನನೆ ಕೂಗುತ.... ||ಸುಮ್ಮನೆ ಯಾಕೆ||
ಮೈಯಲ್ಲಿ ನೂರು ರಾಗ‌
ನೀ ನನ್ನ ಸೋಕಿದಾಗ‌
ಬಳಿಯಲ್ಲಿ ನೀನು ಬರಲು
ನಾ ತೇಲೊ ಮೇಘ...
ದಿನ ದಿನ ಅನವರತ‌
ಜೊತೆ ಇರು ಜೊತೆ ಇರು ನಗುನಗುತ...
ನಿನ್ನೆದೆ ಗೂಡಲೀಗ, ನನಗೊಂದು ಪುಟ್ಟ ಜಾಗ‌
ನೀ ನೀಡು ಸಾಕು ನನಗೆ, ಇನ್ನೇಕೆ ಲೋಕ..
ನಿನ್ನ ಪಡೆದೆ ಅನಿಸುತಿದೆ,
ಈ ಜನ್ಮ ಸಾರ್ಥಕ.... ||ಸುಮ್ಮನೆ ಯಾಕೆ||
ಸುಮ್ಮನೆ ಯಾಕೆ ಬಂದೆ
ನಾ ನಿನ್ನ ಕಣ್ಣ ಮುಂದೆ....
ಚಿತ್ರ: ಕಿಂದರಿಜೋಗಿ
ಸಾಹಿತ್ಯ, ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ


(ಗಂ) ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು ಕೊಟ್ಟಳಮ್ಮ,
ಹೆಸರು ಕೇಳದೆ, ತನ್ನ ಹೆಸರು ಹೇಳದೆ..
ನನ್ನ ಹೆಸರು ಕೇಳದೆ, ತನ್ನ ಹೆಸರು ಹೇಳದೆ.. ll ಪ ll
ಆರತಿ? ಭಾರತಿ? ರಾಧಿಕಾ? ಅಂಬಿಕಾ?
ಮೀನಾಕುಮಾರಿಯೋ, ಕೃಷ್ಣಾಕುಮಾರಿಯೋ,
ಲತಾ ಮಂಗೇಶ್ಕರೋ, ಉಷಾ ಮಂಗೇಶ್ಕರೋ,
ಯಾವುದೂ...? ll ಅ.ಪ ll
(ಹೆ) ಮೂಗಿನ ಮೇಲೆಯೇ ಕನ್ನಡಕ ಇದೆ,
ನಿನಗೆ ಕಾಣದೆ, ಕೈಗೆ ಎಟುಕದೆ?
ಬೆಣ್ಣೆಯ ಮುದ್ದೆಯು ಕೈಲಿ ಕೂತಿದೆ,
ನೋಡಬಾರದೇ, ತುಪ್ಪ ಹುಡುಕದೆ?
(ಗಂ) ಡಿಂಪಲ್ ಕಪಾಡಿಯ, ರಜನಿ, ರಂಜಿನಿ, ರಾಗಿಣಿ, ಪದ್ಮಿನಿ...?
ಸಿಂಪಲ್ ಕಪಾಡಿಯ, ಜಮುನಾ, ಯಮುನಾ, ಭಾವನಾ, ಕಲ್ಪನಾ...?
ಭವ್ಯಾ-ದಿವ್ಯಾ-ಕಾವ್ಯಾ-ಸಂಧ್ಯಾ-ರಮ್ಯಾ-ಸೌಮ್ಯಾನಾ? ll ೧ ll
(ಹೆ) ಹುಡುಕುವ ಕೂಸದು ಕಂಕುಳಲ್ಲಿದೆ,
ಊರು ಸುತ್ತದೆ ನೋಡಬಾರದೇ?!!
ರನ್ನದ ಚಿನ್ನದ ಚೆಲುವ ಚೆನ್ನಿಗ,
ಹೆಸರು ಹೇಳದೆ, ಹೃದಯ ದೊರಕದೆ!!
(ಗಂ) ಅಂಬಾ ಭವಾನಿಯೇ, ಲಕ್ಷ್ಮೀ, ಸೀತಾ, ರಾಧಾ, ಗೀತಾ...?
ರೋಸೀ ಓ ಮಾರಿಯಾ, ವಹೀದಾ, ಜಹೀದಾ, ಜೂಲೀ, ಡಾಲೀ...?
ತುಂಗೇ-ಭದ್ರೇ-ಕಪಿಲಾ-ಸರಯೂ-ಸಿಂಧೂ-ಗಂಗೇನಾ? ll ೨ ll
(ಹೆ) ಗೆದ್ದನೋ ಗೆದ್ದನಮ್ಮ, ಗಂಗೆ ಮನಸ ಕದ್ದನಮ್ಮ,
ಕಿಂದರಿಜೋಗಿ, ನನ್ನ ಹೆಸರನು ಕೂಗಿ..
ನನ್ನ ಕಿಂದರಿಜೋಗಿ, ಈ ಗಂಗೆಯ ಜೋಗಿ..
(ಗಂ) ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸ ಕೊಟ್ಟಳಮ್ಮ,
ಅಂತರಗಂಗೆ, ನನ್ನ ಪ್ರೇಮದ ಗಂಗೆ..
ಬಾ ಬಾರೆಲೆ ಹಿಂಗೆ, ಈ ಹುಡುಗನು ಹೆಂಗೆ??!!!
ಮೂವೀ :.... ಲಂಕೇಶ್ ಪತ್ರಿಕೆ
- ಇಂದ್ರಜಿತ್ ಲಂಕೇಶ್,ದರ್ಶನ ತೂಗುದೀಪ, ವಸುಂಧರಾ ದಾಸ್, ರಾಜೇಶ್ ಕೃಷ್ಣನ



ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
ನಿನ್ನ ಒಂದು ಸ್ಪರ್ಶ
ನಂಗೆ ನೂರು ವರುಷ
ನಿನ್ನ ನೆರಳಿಗಾಗಿ ಸೋತೇ
ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
ನೆನೆನೆನೆದು ಏಕಿರುವೆ ಮಾತನಾಡದೆ
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
---------
ಆ ಮೋಡದಿಂದ ಮಳೆಗೆ ಒಂದು ಸೂಕ್ತಿ ಇದೆ
ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ
ನಿನ್ನ ಹೃದಯದಾಣೆ ನನ್ನ ಹೃದಯದಲ್ಲಿ ಪ್ರೀತಿ ಇದೆ
ಆ ಕತೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ
ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
---------
ಸಹಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ
ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ
ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ
ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ
ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ
ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ
ಬಾ ಕ್ಷಮಿಸು ಬಾ ಇಂದೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ
---------
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
ನೆನೆನೆನೆದು ಏಕಿರುವೆ ಮಾತನಾಡದೆ
ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ