Tuesday, 12 September 2017

ಸಂಗ್ರಹಣೆ:- ರಘುವರ್ಧನ್ 


ಚೆಲುವೆ ಒಂದು ಕೇಳ್ತೀನಿ
ಇಲ್ಲ ಆಂಡ್ರೇ ಕೊದೈಹಿಯ
ನಿನ್ನ ಪ್ರೀತಿ ಮಾಡ್ತೀನಿ
ಮನಸು ಹೃದಯ ಕೊಡ್ತಿಯಾ
ಮನಸೇನು ಆಸೆ ಹೇಳಲೇನು
ಮುದ್ಧದ ಗೊಂಬೆ ನೀನು
ಮುತ್ತಂತ ಹೆಣ್ಣು ನೀನು
ನಾ ನಿನಗೆ ಜೋಡಿ ಅಲ್ಲವೇನು
ಚೆಲುವ ಒಂದು ಹೇಳ್ತೀನಿ
ಇಲ್ಲ ಆಂಡ್ರೇ ಕೇಳ್ತೀಯ
ನಿನ್ನ ಪ್ರೀತಿ ಮಾಡ್ತೀನಿ
ಹೇಳೋ ಕೆಲ್ಸ ಮಾಡ್ತೀಯಾ
ನಿಜವಾದ ಗಂಡೆ ಆದ್ರೆ ನೀನು
ಹೆಣ್ಣನ್ನ ಗೆಲ್ಲೋ ನೀನು
ಮನಸನ್ನ ಕಡಿಯೋ ನೀನು
ಆಮೇಲೆ ಪ್ರೀತಿ ಅಲ್ಲವೇನು
ನಿನ್ನ ಪ್ರೀತಿ ಗೆಲ್ಲೋಕೆ
ಪ್ರಾಣವಣೆ ಕೊಡ್ತೀನಿ
ಪರ್ವಾಗಿಲ್ವೆ
ನಿನ್ನ ಮನಸು ಕಡಿಯೋಕೆ
ಏಳು ಜನ್ಮ ಕಾಇತೀನಿ
ಪರ್ವಾಗಿಲ್ವೆ
ಪ್ರೀತಿಗಾಗಿ ಲೋಕವನ್ನೇ ಜಯಿಸಬಲ್ಲೆ ನಾ
ಹೌದೋ ವೀರ ಜೋಕುಮಾರ
ಮಾತು ನಿಜವೇನ
ಚೆಲುವೆ ಒಂದು ಕೇಳ್ತೀನಿ
ಇಲ್ಲ ಆಂಡ್ರೇ ಕೊದೈಹಿಯ
ನಿನ್ನ ಪ್ರೀತಿ ಮಾಡ್ತೀನಿ
ಹೇಳೋ ಕೆಲ್ಸ ಮಾಡ್ತೀಯಾ
ಧೈರ್ಯ ಇಲ್ಲದವರನ್ನು ಹೇಗೆ ಮನಸು ನೀಡಲು
ಹೌದಾ ಅಯ್ಯೋ ಮುಂದೆನ್ ಗತಿ
ಶೌರ್ಯ ಇಲ್ಲದವರನ್ನು ಹೇಗೆ ಪ್ರೀತಿ ಮಾಡಲೋ
ಅಯ್ಯೋ ಹೌದಾ ಇನ್ನೇನ್ ಗತಿ
ವೀರನಂತ ಶೂರನಂತ ಪ್ರೀತಿ ನನ್ನವನು
ನಿನ್ನಹಾಗೆ ಹೆಡೀ ಅಲ್ಲ ನನ್ನ ಮನ್ಮಥನು
ಚೆಲುವೆ ಒಂದು ಕೇಳ್ತೀನಿ
ಇಲ್ಲ ಆಂಡ್ರೇ ಕೊದೈಹಿಯ
ನಿನ್ನ ಪ್ರೀತಿ ಮಾಡ್ತೀನಿ
ಮನಸು ಹೃದಯ ಕೊಡ್ತಿಯಾ
ನಿಜವಾದ ಗಂಡೆ ಆದ್ರೆ ನೀನು
ಹೆಣ್ಣನ್ನ ಗೆಲ್ಲೋ ನೀನು
ಮನಸನ್ನ ಕಡಿಯೋ ನೀನು
ಆಮೇಲೆ ಪ್ರೀತಿ ಅಲ್ಲವೇನು

No comments:

Post a Comment