ಚೆಲುವಿನ ಚಿತ್ತಾರ : ಮೂವೀ
ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ
ಸಂಕೋಚದ ಹೊನ್ನೋಲೆ ಹರಿಯುತಿದೆ ಕಣ್ಣಾಲಿ
ಮುಂಜಾನೆಯೂ ನೀ ಮುಸ್ಸಂಜೆಯೂ ನೀ
ನನ್ನೆದೆಯ ಬಡಿತವು ನೀ
ಹೃದಯದಲ್ಲಿ ಬೆರೆತಾವ ನೀ
ಮೊದಮೊದಲು ನನ್ನೊಳಗೆ ಉಡಾಯಿಸಿದ ಆ ಆಸೆಯೂ ನೀ
ನನ್ನವನೇ ಎಂದಿಗೂ ನೀ.....
ಮಾತಿಲ್ಲದೆ ಕಥೆಯಿಲ್ಲದೆ ದಿನವೆಲ್ಲಾ ಮೌನವಾದೆ
ನಾ ಕಳೆದು ಹೋದೆನು ಹುಡುಕಾಡಿ ಸೋತೆನು
ಹಸಿವಿಲ್ಲದೆ ನೀಡಈರಿಲ್ಲದೆ ದಣಿವಾಗಲು ಇಲ್ಲ
ನನ್ನೊಳಗೆ ನೀನಿರೆ ನನಗೇನು ಬೇಡವು
ನಂ ಪಾಟವು ನೀ ನನ್ನೂತವು ನೀ
ನಾ ಬರೆವಾ ಲೇಖನಿ ನೀ
ನಾ ಉಡುವಾ ಉಡುಗೆಯೂ ನೀ........
ನನ್ನ ಸ್ನಾನದ ನೀರಲ್ಲಿಯೂ ಬೆರೆತಿದ್ದ ಚೆಲುವ ನೀನು
ಕನ್ನಡಿಯ ನೋಡಿದೆ ನನ್ನೊಡನೆ ಕಾದಿದೆ
ನಾ ಹಚ್ಚುವ ಕಾಡಿಗೆಯಲಿ ಅವಿತಿದ್ದ ಚೋರ ನೀನು
ನಾನಿಟ್ಟ ಕುಂಕುಮದೀ ಪಳಪಳನೆ ಹೊಳೆಯುವೆ ನೀ
ನಾ ಮೂಡಿದ ಮಲ್ಲಿಗೆಗೆ ಪರಿಮಳ ನೀ ಒಡೆಯನು ನೀ
ನಾ ಮಲಗೋ ಹಾಸಿಗೆ ನೀ..........
ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ
ಸಂಕೋಚದ ಹೊನ್ನೋಲೆ ಹರಿಯುತಿದೆ ಕಣ್ಣಾಲಿ
ಮುಂಜಾನೆಯೂ ನೀ ಮುಸ್ಸಂಜೆಯೂ ನೀ
ನನ್ನೆದೆಯ ಬಡಿತವು ನೀ
ಹೃದಯದಲ್ಲಿ ಬೆರೆತಾವ ನೀ
ಮೊದಮೊದಲು ನನ್ನೊಳಗೆ ಉಡಾಯಿಸಿದ ಆ ಆಸೆಯೂ ನೀ
ನನ್ನವನೇ ಎಂದಿಗೂ ನೀ.....
ಮಾತಿಲ್ಲದೆ ಕಥೆಯಿಲ್ಲದೆ ದಿನವೆಲ್ಲಾ ಮೌನವಾದೆ
ನಾ ಕಳೆದು ಹೋದೆನು ಹುಡುಕಾಡಿ ಸೋತೆನು
ಹಸಿವಿಲ್ಲದೆ ನೀಡಈರಿಲ್ಲದೆ ದಣಿವಾಗಲು ಇಲ್ಲ
ನನ್ನೊಳಗೆ ನೀನಿರೆ ನನಗೇನು ಬೇಡವು
ನಂ ಪಾಟವು ನೀ ನನ್ನೂತವು ನೀ
ನಾ ಬರೆವಾ ಲೇಖನಿ ನೀ
ನಾ ಉಡುವಾ ಉಡುಗೆಯೂ ನೀ........
ನನ್ನ ಸ್ನಾನದ ನೀರಲ್ಲಿಯೂ ಬೆರೆತಿದ್ದ ಚೆಲುವ ನೀನು
ಕನ್ನಡಿಯ ನೋಡಿದೆ ನನ್ನೊಡನೆ ಕಾದಿದೆ
ನಾ ಹಚ್ಚುವ ಕಾಡಿಗೆಯಲಿ ಅವಿತಿದ್ದ ಚೋರ ನೀನು
ನಾನಿಟ್ಟ ಕುಂಕುಮದೀ ಪಳಪಳನೆ ಹೊಳೆಯುವೆ ನೀ
ನಾ ಮೂಡಿದ ಮಲ್ಲಿಗೆಗೆ ಪರಿಮಳ ನೀ ಒಡೆಯನು ನೀ
ನಾ ಮಲಗೋ ಹಾಸಿಗೆ ನೀ..........
No comments:
Post a Comment