Tuesday, 12 September 2017

ಸಾಂಗ್ ನೇಮ್: ಸ್ನೇಹ ಎಂಬುದು
ಮೂವೀ ನೇಮ್: ಬಹುಪರಾಕ್ (2014)
ಲಿರಿಕ್ಸ್ ರೈಟರ್: ಸೂನಿ ಸಿಂಗರ್(ಸ್): ಕೇ ಕೇ
ಸಂಗ್ರಹಣೆ:- ರಘುವರ್ಧನ್ 


ಸ್ನೇಹ ಎಂಬುದು ಹೃದಯದ ಸ್ವಂತ ಕುಟೀರ ಎಲ್ಲರ ಹೆಸರನ್ನು ನೋಂದಾಸುವಂತ ಶೀಬೀರ ಕಥಾ ಪತ್ರ ವಿಲ್ಲದೆ ತನ್ನದೆನ್ನೋ ವಿಚಾರ ಧೂಳ್ ಹಿಡಿದ ಮೈಯಲಿ ಮೀನಕುವ ವೈಯಾರ ಸ್ನೇಹ ಸ್ನೇಹ ಖುಸಿಯ ಖುಸಿಯ ಸಾಗರ ಸಾಗರ ಸ್ನೇಹ ಸ್ನೇಹ ಖುಷಿಯ ಖುಷಿಯ ಸಾಗರ ಸಾಗರ
ಗೆಳೆತನದ ಕೆಟಾಣು ಸೇರಿ ಮನದೊಳಗೆ ನಡೆಸಿದೆ ಖುಸಿಯ ಅಧಿವೇಶನ ಸದಾ ಮಾತೊಂದು ಸೀಧ ಹಿಡಿಸುತಿದೆ ಶುರುವೈತು ನೆನಪ ಚಲನ ವಲನ ಚೂರ ಕಾಗದವ ಸೇರಿಸೋ ಚಟುವಟಿಕೆ ಈ ಸ್ನೇಹದ ಊರಿಗಿ ಹೃದಯವೇ ಆಟಿಕೆ ಸ್ನೇಹ ಸ್ನೇಹ ಖುಸಿಯ ಖುಸಿಯ ಸಾಗರ ಸಾಗರ ಸ್ನೇಹ ಸ್ನೇಹ ಖುಷಿಯ ಖುಷಿಯ ಸಾಗರ ಸಾಗರ ಸ್ನೇಹ ಎಂಬುದು ಹೃದಯದ ತವರು ಸಿಂಗಾರ ತನಯ್ಯ ಕನಸನ್ನು ಅವಾಂತಗಿಸೋ ಚೋರ ಮಾತಾಗಿ ಈ ವಲ್ಲದೆ ಹಾಳಾದ ಆ ನವ ಸ್ವರ ಗಿಡವಾಗಿ ಬಾಗದ ಬೆಳೆಯುವ ಮ ಮರ ಪ್ರೀತಿ ಪ್ರೀತಿ ಕನಸ ಕನಸ ಸಾಗರ ಸಾಗರ ಪ್ರೀತಿ ಪ್ರೀತಿ ಕನಸ ಕನಸ ಸಾಗರ ಸಾಗರ ಪ್ರೀತಿಯ ವೈರಾಣು ಜಾರಿ ಈದೆಯೊಳಗೆ ಕೊಡಿಸಿದೆ ನೆನಪಿನ ಮಾಶಾಸನ ಈದೆಯ ಹೊಸ್ತಿಲನ್ನು ತುಳಿಡೀ ಹೊರಡಿನ್ನೂ ಸುಮ್ಮನಿರುವುದೆ ಈಗ ಅವಹೇಲನವ ಪುಸಲಾಯಿಸೋ ಈ ಮನ ಬೆಳದಿದೆ ನನ್ನೊಳಗೆ ಬಲೆ ಹಾಕಲು ನಾನು ನಾನೇ ಸೆರೆಯದೇನು ಪ್ರೀತಿ ಪ್ರೀತಿ ಕನಸ ಕನಸ ಸಾಗರ ಸಾಗರ ಪ್ರೀತಿ ಪ್ರೀತಿ ಕನಸ ಕನಸ ಸಾಗರ ಸಾಗರ

No comments:

Post a Comment