ಸಾಂಗ್: ನಿನ್ನ ಸ್ನೇಹದಿಂದ
ಲಿರಿಕ್ಸ್: ಯೋಗರಾಜ್ ಭಟ್
ಸಿಂಗರ್: ಶ್ರೇಯಾ ಘೋಸಲ್
ಮೂವೀ: ಮುಗುಳು ನಗೆ
ಮ್ಯೂಸಿಕ್: ವೀ ಹರಿಕೃಷ್ಣ
ನಿನ್ನ ಸ್ನೇಹದಿಂದ ಎಲ್ಲ ಚಂದಾ ಚಂದಾ..
ನಿನಗೆ ಧನ್ಯವಾದ ತುಂಬು ಹೃದಯದಿಂದ..
ಮನದಳೊಂದು ಮಧುರ ಮೈತ್ರಿ ಜೇವ ಪಡೆಯುತಿದೆ..
ಪ್ರತಿ ಬಿಂಬವು ಪ್ರೇಮದ ಹೂವು ಮುಡಿಯುತಿದೆ..
ನಿನ್ನ ಸ್ನೇಹದಿಂದ ಎಲ್ಲ ಚಂದಾ ಚಂದಾ.. ಹ್ಮ್…
ನಿನಗೆ ಧನ್ಯವಾದ ತುಂಬು ಹೃದಯದಿಂದ..
ತುಂಬಾ ಸನಿಹಡಲಿ ತುಂಟ ಧನಿಯಲ್ಲಿ..
ಹುಸಿ ಕೋಪವ ಕಳಿಸು ತುಸು ನಾಚಿಕೆ ಬಿಡಿಸು..
ಕುಂತ ಜಾಗದಲಿ ಕುಂತು ನೆಪ ಹೇಳಿ..
ಕಿರು ಬೆರಳ ನೀವರಿಸು..
ಒಂದಿನಿತೂ ಆವರಿಸು..
ಸರಳವಾದ ಸರಸವನ್ನು ಆಧಾರ ಬಯಸುತಿದೆ..
ನಿನ್ನಿಂದಲೇ ರಸಿಕತೆ ಉದಯವಾಗುತಿದೆ..
ನಿನ್ನ ಸ್ನೇಹದಿಂದ ಎಲ್ಲ ಚಂದಾ ಚಂದಾ.. ಹ್ಮ್…
ಒಂದೇ ಕಣ್ಣಿನಿಂದ ನಿನಗೆ ಧನ್ಯವಾದ.. ಆಆ…..
ನೀನೇ ಹೇಳು..
ನೀನೇ ಹೇಳು..
ಸತಸುವ ಆಸೆಗಳನು ಹೇಗೆ ಹೇಳಲಿ ನಾ? ಅಂದಗರ ನಿನ್ನ ನೋಡಿ,
ನಿಧಾನಿಸಲು ಸಾಧ್ಯವಿಲ್ಲ ಏನು ಮಾಡಲಿ ನಾ? ನೇ ನೆನೆಯುವ ಮಳೆಯಲಿ ನನಗೂ ಪಾಲು ಇದೆ.. ನಿನ್ನ ಪ್ರೀತಿಯ ಶೀತವೂ ಪ್ರಾಣ ಉಳಿಸುತಿದೆ.. ನಿನ್ನ ಸ್ನೇಹದಿಂದ ಎಲ್ಲ ಚಂದಾ ಚಂದಾ.. ಊ… ಒಳ್ಳೆ ರೀತಿ ಇಂದ ನಿನಗೆ ಧನ್ಯವಾದ..
No comments:
Post a Comment