ಸಂಗ್ರಹಣೆ:- ರಘುವರ್ಧನ್
ಸುಂದರಕಿಂತ ಸುಂದರವಾದ
ಕನ್ನಡ ನಾಡು ನಮ್ಮ ನಾಡು
ಮದುರ್ಯಕಿಂತ ಮದುರ್ಯವಾದ
ಕನ್ನಡ ಬಾಷೆ ಕೇಳಿ ನೋಡು
ಕನ್ನಡ ಕನ್ನಡ..
ಕನ್ನಡ ಕನ್ನಡ..
ಸುಂದರಕಿಂತ ಸುಂದರವಾದ
ಕನ್ನಡ ನಾಡು ನಮ್ಮ ನಾಡು
ಕನ್ನಡ ನಾಡು ನಮ್ಮ ನಾಡು
ಮದುರ್ಯಕಿಂತ ಮದುರ್ಯವಾದ
ಕನ್ನಡ ಬಾಷೆ ಕೇಳಿ ನೋಡು
ಕನ್ನಡ ಕನ್ನಡ..
ಕನ್ನಡ ಕನ್ನಡ..
ಸುಂದರಕಿಂತ ಸುಂದರವಾದ
ಕನ್ನಡ ನಾಡು ನಮ್ಮ ನಾಡು
ಕಾಡಿನ ಹಸಿರೇ ಸೀರೆಯ ಸೆರಗು
ಜೋಗದ ನೆರಿಗೆ ಬಾಡದ ಮೆರುಗು
ಮುಂಜಾನೆ ಮಂಜೆಲ್ಲ ಮುತ್ತಿನ ಸಾರವು
ಹೇಳೋಕೆ ಪದವಿಲ್ಲ ಕನ್ನಡ ಚೆಲುವು
ಸ್ವರ್ಗಾನೆ ನಮ್ಮ ನಾಡು
ಕನ್ನಡ ಉಸಿರಾಗಲಿ
ಕನ್ನಡ ಬದುಕಾಗಲೀ
ಜೋಗದ ನೆರಿಗೆ ಬಾಡದ ಮೆರುಗು
ಮುಂಜಾನೆ ಮಂಜೆಲ್ಲ ಮುತ್ತಿನ ಸಾರವು
ಹೇಳೋಕೆ ಪದವಿಲ್ಲ ಕನ್ನಡ ಚೆಲುವು
ಸ್ವರ್ಗಾನೆ ನಮ್ಮ ನಾಡು
ಕನ್ನಡ ಉಸಿರಾಗಲಿ
ಕನ್ನಡ ಬದುಕಾಗಲೀ
ಸುಂದರಕಿಂತ ಸುಂದರವಾದ
ಕನ್ನಡ ನಾಡು ನಮ್ಮ ನಾಡು
ಮದುರ್ಯಕಿಂತ ಮದುರ್ಯವಾದ
ಕನ್ನಡ ಬಾಷೆ ಕೇಳಿ ನೋಡು
ಕನ್ನಡ ಕನ್ನಡ..
ಕನ್ನಡ ಕನ್ನಡ..
ಕನ್ನಡ ನಾಡು ನಮ್ಮ ನಾಡು
ಮದುರ್ಯಕಿಂತ ಮದುರ್ಯವಾದ
ಕನ್ನಡ ಬಾಷೆ ಕೇಳಿ ನೋಡು
ಕನ್ನಡ ಕನ್ನಡ..
ಕನ್ನಡ ಕನ್ನಡ..
ಕಸ್ತೂರಿ ತಿಲಕ ತಾಯಿಯ ಹಣೆಗೆ
ಪಂಪನ ಕವಿತೆ ಹೂಗಳು ಮುಡಿಗೆ
ನವಿಲುಗರಿಯೇ ಕನ್ನಡತಿ ಜುಮುಕಿ
ಕನ್ನಡದ ಅಬಿಮಾನ ಎದೆತುಂಬಿ ತುಳುಕಿ
ಬಂಗಾರ ನಮ್ಮ ನಾಡು
ಕನ್ನಡ ದನಿಯಾಗಲೀ
ಕನ್ನಡ ಗೆಲುವಾಗಲಿ
ಪಂಪನ ಕವಿತೆ ಹೂಗಳು ಮುಡಿಗೆ
ನವಿಲುಗರಿಯೇ ಕನ್ನಡತಿ ಜುಮುಕಿ
ಕನ್ನಡದ ಅಬಿಮಾನ ಎದೆತುಂಬಿ ತುಳುಕಿ
ಬಂಗಾರ ನಮ್ಮ ನಾಡು
ಕನ್ನಡ ದನಿಯಾಗಲೀ
ಕನ್ನಡ ಗೆಲುವಾಗಲಿ
ಸುಂದರಕಿಂತ ಸುಂದರವಾದ
ಕನ್ನಡ ನಾಡು ನಮ್ಮ ನಾಡು
ಮದುರ್ಯಕಿಂತ ಮದುರ್ಯವಾದ
ಕನ್ನಡ ಬಾಷೆ ಕೇಳಿ ನೋಡು
ಕನ್ನಡ ಕನ್ನಡ..
ಕನ್ನಡ ಕನ್ನಡ..
ಕನ್ನಡ ನಾಡು ನಮ್ಮ ನಾಡು
ಮದುರ್ಯಕಿಂತ ಮದುರ್ಯವಾದ
ಕನ್ನಡ ಬಾಷೆ ಕೇಳಿ ನೋಡು
ಕನ್ನಡ ಕನ್ನಡ..
ಕನ್ನಡ ಕನ್ನಡ..
No comments:
Post a Comment