ಮನೆ ದೇವ್ರು,
ಸುಂದರಿ ಸುಂದರಿ ಸುಂದರಿ ಸುಂದರಿ
ನೀರೆರೆದ ನೀರೆರೆದ
ನೀರೆರೆದ ಹೆಂಡತಿಯ ಗಂಡನು
ಸುಂದರಿ ಎನ್ನುವುದು ವಾಡಿಕೆ
ಆತುರದ ಗಂಡನಿಗೆ ಹೆಂಡತಿ
ಕಾಯಿಸಿ ಎರೆಯುವುದು ವಾಡಿಕೆ
ಸುಂದರಿ ಸುಂದರಿ ಸುಂದರಿ ಸುಂದರಿ
ನೀರೆರೆದ ನೀರೆರೆದ
ನೀರೆರೆದ ಹೆಂಡತಿಯ ಗಂಡನು
ಸುಂದರಿ ಎನ್ನುವುದು ವಾಡಿಕೆ
ಆತುರದ ಗಂಡನಿಗೆ ಹೆಂಡತಿ
ಕಾಯಿಸಿ ಎರೆಯುವುದು ವಾಡಿಕೆ
ಸೀರೆ ಅಂಚನು ನೀಡಮ್ಮ
ಸೆರಗು ಅಲ್ಲ ನೆರಿಗೆ ತುದಿಯು ಬೇಕಮ್ಮಾ
ತಲೆಗೆ ಆಸರೆ ಬೇಕಮ್ಮಾ
ಹಟ್ಟಿಯಾದಲ್ಲ ಬಳ್ಳಿಗೆ ಹೋಲುವ ದಿಂಬಮ್ಮ
ಊವೂ ಊವೂ ಊವೂ ಊವೂ
ಸೆರಗು ಅಲ್ಲ ನೆರಿಗೆ ತುದಿಯು ಬೇಕಮ್ಮಾ
ತಲೆಗೆ ಆಸರೆ ಬೇಕಮ್ಮಾ
ಹಟ್ಟಿಯಾದಲ್ಲ ಬಳ್ಳಿಗೆ ಹೋಲುವ ದಿಂಬಮ್ಮ
ಊವೂ ಊವೂ ಊವೂ ಊವೂ
ಕಿನ್ನರಿ ಕಿನ್ನರಿ ಕಿನ್ನರಿ ಕಿನ್ನರಿ
ಜೆನೆರೆವ ಜೆನೆರೆವ
ಜೀನೆರೆವ ಹೆಂಡತಿಯ ಗಂಡನು
ಕಿನ್ನರಿ ಎನ್ನುವುದು ವಾಡಿಕೆ
ಊಟ ಕೇಳೋ ಗಂಡನಿಗೆ ಹೆಂಡತಿ
ಮಾತಿನ ಜೇನೀಡುವುದು ವಾಡಿಕೆ
ಜೆನೆರೆವ ಜೆನೆರೆವ
ಜೀನೆರೆವ ಹೆಂಡತಿಯ ಗಂಡನು
ಕಿನ್ನರಿ ಎನ್ನುವುದು ವಾಡಿಕೆ
ಊಟ ಕೇಳೋ ಗಂಡನಿಗೆ ಹೆಂಡತಿ
ಮಾತಿನ ಜೇನೀಡುವುದು ವಾಡಿಕೆ
ಕಾಮ ಪ್ರೇಮದ ಸುಖ ಕೇಳೂ
ಅಡಕೆ ಮುಂಚೆ ರಾಮ ಸೀತೆಯ ಕಥೆ ಹೇಳೋ..
ಬೇಗ ಕತ್ತಲೆ ಮೊರೆ ಹೋಗು
ದೀಪದಾನೆ ಒಂದೇ ಹೆಣ್ಣಿನ ದೊರೆಯಾಗು
ಊವೂ ಊವೂ ಊವೂ ಊವೂ
ಅಡಕೆ ಮುಂಚೆ ರಾಮ ಸೀತೆಯ ಕಥೆ ಹೇಳೋ..
ಬೇಗ ಕತ್ತಲೆ ಮೊರೆ ಹೋಗು
ದೀಪದಾನೆ ಒಂದೇ ಹೆಣ್ಣಿನ ದೊರೆಯಾಗು
ಊವೂ ಊವೂ ಊವೂ ಊವೂ
ದೇವತೆ ದೇವತೆ ದೇವತೆ ದೇವತೆ
ಹುಟ್ಟೋಡುಗೆ ಹುಟ್ಟೋಡುಗೆ
ಹುಟ್ಟೋಡುಗೆ ಹೆಂಡತಿಯ ಗಂಡನು
ದೇವತೆ ಎನ್ನುವುದು ವಾಡಿಕೆ
ಪೂಜೆ ಮಾಡೋ ಗಂಡನಿಗೆ ಹೆಂಡತಿ
ಬೂಷನ ನೀಡುವುದು ವಾಡಿಕೆ
ಹುಟ್ಟೋಡುಗೆ ಹುಟ್ಟೋಡುಗೆ
ಹುಟ್ಟೋಡುಗೆ ಹೆಂಡತಿಯ ಗಂಡನು
ದೇವತೆ ಎನ್ನುವುದು ವಾಡಿಕೆ
ಪೂಜೆ ಮಾಡೋ ಗಂಡನಿಗೆ ಹೆಂಡತಿ
ಬೂಷನ ನೀಡುವುದು ವಾಡಿಕೆ
ನೀನೇ ನನ್ನ ನೀನೇ ನನ್ನ
ತುಂಬಾ ತುಂಬಾ ಪ್ರೀತಿ ಮಾಡೋದು
ತುಂಬಾ ತುಂಬಾ ಪ್ರೀತಿ ಮಾಡೋದು
ನೀನೇ ನನ್ನ ನೀನೇ ನನ್ನ
ತುಂಬಾ ತುಂಬಾ ಪ್ರೀತಿ ಮಾಡೋದು
ತುಂಬಾ ತುಂಬಾ ಪ್ರೀತಿ ಮಾಡೋದು
No comments:
Post a Comment