ರಾಜ ರಾಜ ರಾಜ ರಾಜ ...
ಹೆಂಗಿರಬೇಕು ಗಾಟಾ ನನ್ನ ರಾಜ ರಾಜ ರಾಜ ..
ಹೆಂಗಿರಬೇಕು ಗಾಟಾ ನನ್ನ ರಾಜ ರಾಜ ರಾಜ ..
ರಾಜ ರಾಜ ಕನಸಿನ ರಾಜ
ನಾ ಮೆಚ್ಚೊ ಹುಡುಗ ರಾಜರ ರಾಜ
ಜೋಕುಮಾರ ಬ್ರೆಡ್ನಕುವೀರ ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜಮ್ಸ್ಬಒಂದು ಇವನ ಮುಂದೆ ಕುರಿ ಮುಂದೆ
ನಾ ಮೆಚ್ಚೊ ಹುಡುಗ ರಾಜರ ರಾಜ
ಜೋಕುಮಾರ ಬ್ರೆಡ್ನಕುವೀರ ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜಮ್ಸ್ಬಒಂದು ಇವನ ಮುಂದೆ ಕುರಿ ಮುಂದೆ
ರಾಜ ರಾಜ ರಾಜ ರಾಜ ...
ಹೆಂಗಿರಬೇಕು ಗೊತ್ತ ನನ್ನ ರಾಜ ರಾಜ ರಾಜ ..
ಹೆಂಗಿರಬೇಕು ಗೊತ್ತ ನನ್ನ ರಾಜ ರಾಜ ರಾಜ ..
ಕಣ್ಣಲ್ಲೇ ಕನಸಲ್ಲೇ ಕೂತವನಷ್ಟೇ ನನ್ನ ರಾಜ
ಕೈಲಾಸವಾಳಕ್ಕಿಂಗು ನಾ ನೆಟ್ಟಗೆ ಸ್ಟೈಲಿಂಗು
ಅವನಹಿಂದೆ ನೂರಾರು ಹೇನು ಆದ್ರೆ ನನ್ಮೇಲೆ ಅವನ ಕಣ್ಣು
ನ್ಕಥಂಹಾನೆ ನಗಿಸ್ತಾನೆ ಹಾಡತಾನೆ ನನ್ನ ರಾಜ
ಆ ನಗು ಕಾಯುತ ಇದ್ದೀನಿ ನ ನಗುತಾ ಆ ಹಾಡು ಕಾಯುತ ಇದ್ದಿನಿನ್ ಹಾಡುತ
ಕೈಲಾಸವಾಳಕ್ಕಿಂಗು ನಾ ನೆಟ್ಟಗೆ ಸ್ಟೈಲಿಂಗು
ಅವನಹಿಂದೆ ನೂರಾರು ಹೇನು ಆದ್ರೆ ನನ್ಮೇಲೆ ಅವನ ಕಣ್ಣು
ನ್ಕಥಂಹಾನೆ ನಗಿಸ್ತಾನೆ ಹಾಡತಾನೆ ನನ್ನ ರಾಜ
ಆ ನಗು ಕಾಯುತ ಇದ್ದೀನಿ ನ ನಗುತಾ ಆ ಹಾಡು ಕಾಯುತ ಇದ್ದಿನಿನ್ ಹಾಡುತ
ಬಂದಿದ್ದಾನಂತೆ ನನ್ನ ರೋಮಿಯೋ ಸುದ್ದಿ ಕೊಟ್ಟಿದೆ ನನ್ನ ಹೃದಯ ಬಡಿಯೋ
ಬಂಡ ಕೂಡಲೇ ಪ್ರೀತಿಯಿಂದಲೇ ಕನ್ಯಾಸೆರೆಗೆ ನಾನಾ ಟಾಟಾ ಚೀರಿಯೋ
ಬಂಡ ಕೂಡಲೇ ಪ್ರೀತಿಯಿಂದಲೇ ಕನ್ಯಾಸೆರೆಗೆ ನಾನಾ ಟಾಟಾ ಚೀರಿಯೋ
ರಾಜ ರಾಜ ರಾಜ ರಾಜ ...
ಹೆಂಗಿರಬೇಕು ಗೊತ್ತ ನನ್ನ ರಾಜ ರಾಜ ರಾಜ ..
ರಾಜಾ ರಾಜಾ ಕನಸಿನ ರಾಜಾ
ನಾ ಮೆಚೊ ರಾಜಾ
ಹೆಂಗಿರಬೇಕು ಗೊತ್ತ ನನ್ನ ರಾಜ ರಾಜ ರಾಜ ..
ರಾಜಾ ರಾಜಾ ಕನಸಿನ ರಾಜಾ
ನಾ ಮೆಚೊ ರಾಜಾ
ನಾನಂತೂ ಅಪರಂಜಿ ನನ್ನಂಗೆ ನನ್ನ ರಾಜ
ಕೂಗ್ತಾ ಇದೀನಿ ನಾನು ಕೇಳ್ತಾ ಇದಾನವನು ದೂರ ಇದ್ರೂ ಸೂರ್ಯ ತಾವರೆ ಅರಳದೇನು
ನಾನ್ ತಿನ್ನೋ ರಸಗುಲ್ಲ ನನ್ನ ನಲ್ಲ ರಾಜಾ ರಾಜಾ
ರಾಮ ಶಾಮ ಭೀಮ್ ಸೂಕ್ರ ಬೇಕಿಲ್ಲ ವೀರ ರದ್ದಿರ ಸಿಕ್ರೆ ಸಕ್ರೆ ಬೆಲ್ಲ
ಜೋಕುಮಾರ ಬ್ರೆಡ್ನಕುವೀರ ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜಮ್ಸ್ಬಒಂದು ಇವನ ಮುಂದೆ ಕುರಿ ಮುಂದೆ
ಕೂಗ್ತಾ ಇದೀನಿ ನಾನು ಕೇಳ್ತಾ ಇದಾನವನು ದೂರ ಇದ್ರೂ ಸೂರ್ಯ ತಾವರೆ ಅರಳದೇನು
ನಾನ್ ತಿನ್ನೋ ರಸಗುಲ್ಲ ನನ್ನ ನಲ್ಲ ರಾಜಾ ರಾಜಾ
ರಾಮ ಶಾಮ ಭೀಮ್ ಸೂಕ್ರ ಬೇಕಿಲ್ಲ ವೀರ ರದ್ದಿರ ಸಿಕ್ರೆ ಸಕ್ರೆ ಬೆಲ್ಲ
ಜೋಕುಮಾರ ಬ್ರೆಡ್ನಕುವೀರ ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜಮ್ಸ್ಬಒಂದು ಇವನ ಮುಂದೆ ಕುರಿ ಮುಂದೆ
ರಾಜ ರಾಜ ರಾಜ ರಾಜ
ಎಲ್ಲಿರುವನೋ ನನ್ನ ಪ್ರೀತಿಯ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ
ನಾನ್ ಮೆಚೊ ಹುಡುಗ ರಾಜರ ರಾಜ
ಎಲ್ಲಿರುವನೋ ನನ್ನ ಪ್ರೀತಿಯ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ
ನಾನ್ ಮೆಚೊ ಹುಡುಗ ರಾಜರ ರಾಜ
No comments:
Post a Comment