ಫಿಲ್ಮ್ : ಬಾ ನಲ್ಲೇ ಮಧು ಚಂದ್ರಕೆ
ಸಂಗ್ರಹಣೆ:- ರಘುವರ್ಧನ್
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾದಬೇಡ ಗೆಳತಿ ಸುಳಿದಾದಬೇಡ ಗೆಳತಿ
ಚೆಲುವಾಧ ನಿನ್ನ ಮಲ್ಲಿಗೆಯ ಮಾಯಾ
ಸುಟ್ಟವು ಬೆಳ್ಳಿ ಕಿರಣ ಸುಟ್ಟವು ಬೆಳ್ಳಿ ಕಿರಣ
ಸುಳಿದಾದಬೇಡ ಗೆಳತಿ ಸುಳಿದಾದಬೇಡ ಗೆಳತಿ
ಚೆಲುವಾಧ ನಿನ್ನ ಮಲ್ಲಿಗೆಯ ಮಾಯಾ
ಸುಟ್ಟವು ಬೆಳ್ಳಿ ಕಿರಣ ಸುಟ್ಟವು ಬೆಳ್ಳಿ ಕಿರಣ
ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಈಲಿಯಬೇಡ ಗೆಳತಿ
ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಈಲಿಯಬೇಡ ಗೆಳತಿ
ನೀ ಈಲಿಯಬೇಡ ಗೆಳತಿ ಆ ಕಣಿವೆಯಲ್ಲಿ
ತಾತರಿಸುವಂತೆ ಕಾಲಲ್ಲಿ ಕಮಲ
ಮುತುವುವು ಮೊಲಧ ಹಿಂಡು ಮುತುವುವು ಮೊಲಧ ಹಿಂಡು
ಈ ಊರಬಣಕೆ ಚೆಲುವಾಹ್ದ ಒಂಟಿ ಹೂವಾಗಿ ಅರಲ್ಲಿ ನೀನು
ಈ ಊರಬಣಕೆ ಚೆಲುವಾಹ್ದ ಒಂಟಿ ಹೂವಾಗಿ ಅರಲ್ಲಿ ನೀನು
ಹೂವಾಗಿ ಅರಲ್ಲಿ ನೀನು ಈ ಊರಬಣಕೆ
ಮರೆಯಾಗ ಬೇಧ ಮಕರಂಧವೇಂಧ
ಧುಂಬಿಗಲ್ಲ ಧಾಳಿಯಲ್ಲಿ ಧುಂಬಿಗಲ್ಲ ಧಾಳಿಯಲ್ಲಿ
ಈ ಊರಬಣಕೆ ಚೆಲುವಾಹ್ದ ಒಂಟಿ ಹೂವಾಗಿ ಅರಲ್ಲಿ ನೀನು
ಹೂವಾಗಿ ಅರಲ್ಲಿ ನೀನು ಈ ಊರಬಣಕೆ
ಮರೆಯಾಗ ಬೇಧ ಮಕರಂಧವೇಂಧ
ಧುಂಬಿಗಲ್ಲ ಧಾಳಿಯಲ್ಲಿ ಧುಂಬಿಗಲ್ಲ ಧಾಳಿಯಲ್ಲಿ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾದಬೇಡ ಗೆಳತಿ ಸುಳಿದಾದಬೇಡ ಗೆಳತಿ
ಚೆಲುವಾಧ ನಿನ್ನ ಮಲ್ಲಿಗೆಯ ಮಾಯಾ
ಸುಟ್ಟವು ಬೆಳ್ಳಿ ಕಿರಣ ಸುಟ್ಟವು ಬೆಳ್ಳಿ ಕಿರಣ
ಸುಳಿದಾದಬೇಡ ಗೆಳತಿ ಸುಳಿದಾದಬೇಡ ಗೆಳತಿ
ಚೆಲುವಾಧ ನಿನ್ನ ಮಲ್ಲಿಗೆಯ ಮಾಯಾ
ಸುಟ್ಟವು ಬೆಳ್ಳಿ ಕಿರಣ ಸುಟ್ಟವು ಬೆಳ್ಳಿ ಕಿರಣ
No comments:
Post a Comment