ಮೂವೀ: ಮೊಗ್ಗಿನ ಮನಸು
ಮ್ಯೂಸಿಕ್: ಮಣೋಮುರ್ತ್ೈ್
ಲಿರಿಕ್ಸ್: ಜಯಂತ್ ಕೈಕೀನಿ
ಸಿಂಗರ್ಸ್: ಚಿತ್ರ ಕೇ ಸ್, ಪ್ರಿಯಾ ಹಿಮೇಶ್
ಡೈರೆಕ್ಟರ್: ಶಶಾಂಕ್
ಮ್ಯೂಸಿಕ್: ಮಣೋಮುರ್ತ್ೈ್
ಲಿರಿಕ್ಸ್: ಜಯಂತ್ ಕೈಕೀನಿ
ಸಿಂಗರ್ಸ್: ಚಿತ್ರ ಕೇ ಸ್, ಪ್ರಿಯಾ ಹಿಮೇಶ್
ಡೈರೆಕ್ಟರ್: ಶಶಾಂಕ್
ಯಾರಿಗೋ ಏನೇನೋ ನೀಡುವ ದೇವನೆ, ನನ್ನಯ ಮನವಿ ಸಲ್ಲಿಸಾಲೇನು..
ಬೆಚ್ಚನೆ ಭಾವ ಮೂಡಿಸುತಿರುವ, ಮನಸಿನ ಆಸೆ ಕೇಳುವೆ ಏನು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
ಇದ್ದಲ್ಲಿ ಇದ್ದಹಾಗೆ ಸದ್ದೇನೆ ಆಗದಂತೆ ಹೃದಯ ಕದ್ದು ಹೋಗಬೇಕು..

ನೆನೆದಾಗೆಲ್ಲ ಹಾಗೇನೇ ಓದಿ ಬರಬೇಕು.. ಕಾಡಾಗೆಲ್ಲ ಮುತ್ತಿನ ಗಂಧ ತೆರಬೇಕು..
ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ.. ಕದ್ದು ಮುಚ್ಚಿ ಓದೋಕೆ ಹೆಚ್ಚಿ ಸಂತೋಷ..
ಮುನಿಸು ಬಂದಾಗೆಲ್ಲ ಅವನೇ ಕ್ಷಮಿಸು ಅನಬೇಕು.. ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು..
ಎಲ್ಲಾರು ಜಾತ್ರೆಯಲ್ಲಿ ತೇರನ್ನೇ ನೋಡುವಾಗ, ಅವನು ನನ್ನೇ ನೋಡಬೇಕು..
ಕಾಡುವಂತ ಗೆಳೆಯ ಬೇಕು.. ಎಂದು ನನ್ನ, ಹಿಂದೆ ಮುಂದೆ ಸುಲಿಯಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ.. ಕದ್ದು ಮುಚ್ಚಿ ಓದೋಕೆ ಹೆಚ್ಚಿ ಸಂತೋಷ..
ಮುನಿಸು ಬಂದಾಗೆಲ್ಲ ಅವನೇ ಕ್ಷಮಿಸು ಅನಬೇಕು.. ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು..
ಎಲ್ಲಾರು ಜಾತ್ರೆಯಲ್ಲಿ ತೇರನ್ನೇ ನೋಡುವಾಗ, ಅವನು ನನ್ನೇ ನೋಡಬೇಕು..
ಕಾಡುವಂತ ಗೆಳೆಯ ಬೇಕು.. ಎಂದು ನನ್ನ, ಹಿಂದೆ ಮುಂದೆ ಸುಲಿಯಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
ಇದ್ದಹಾಗೆ ನೀ ನನಗೆ ಚಂದಾ ಅನಬೇಕು..ಯಾಕೋ ಬೇಜಾರಾದಾಗ ಸುಮ್ಮನಿರಬೇಕು..
ಮುದ್ದು ನಗೆಯ ಹೂವನ್ನು ಮೂಡಿಸಬರಬೇಕು.. ಎಲ್ಲೋ ಮರೆತ ಹಾಡನ್ನು ಹೆಕ್ಕಿ ತರಬೇಕು..
ಮಳೆಯ ತೀರದಲ್ಲಿ ಅವನು ನನಗೆ ಕಾಧಾಂತೆ.. ಕನ್ನಡಿಯಲ್ಲಿ ಬೆನ್ನ ಹಿಂದೆ ಅವನೇ ನಿಂತಂತೆ..
ಗುಟ್ಟಾಗಿ ಹೃದಯದಲ್ಲಿ ಪ್ರೀತಿಯ ಖಾತೆಯೊಂದ ಜಂಟಿಯಾಗಿ ತೆರೆಯಬೇಕು..
ದೇವರಂಥ ಗೆಳೆಯ ಬೇಕು.. ಹೇಳದೆನೆ ಅವನಿಗೆಲ್ಲ ತಿಳಿಯಬೇಕು..
ಮುದ್ದು ನಗೆಯ ಹೂವನ್ನು ಮೂಡಿಸಬರಬೇಕು.. ಎಲ್ಲೋ ಮರೆತ ಹಾಡನ್ನು ಹೆಕ್ಕಿ ತರಬೇಕು..
ಮಳೆಯ ತೀರದಲ್ಲಿ ಅವನು ನನಗೆ ಕಾಧಾಂತೆ.. ಕನ್ನಡಿಯಲ್ಲಿ ಬೆನ್ನ ಹಿಂದೆ ಅವನೇ ನಿಂತಂತೆ..
ಗುಟ್ಟಾಗಿ ಹೃದಯದಲ್ಲಿ ಪ್ರೀತಿಯ ಖಾತೆಯೊಂದ ಜಂಟಿಯಾಗಿ ತೆರೆಯಬೇಕು..
ದೇವರಂಥ ಗೆಳೆಯ ಬೇಕು.. ಹೇಳದೆನೆ ಅವನಿಗೆಲ್ಲ ತಿಳಿಯಬೇಕು..
ಯಾರಿಗೋ ಏನೇನೋ ನೀಡುವ ದೇವನೆ, ನನ್ನಯ ಮನವಿ ಸಲ್ಲಿಸಾಲೇನು..
ಬೆಚ್ಚನೆ ಭಾವ ಮೂಡಿಸುತಿರುವ, ಮನಸಿನ ಆಸೆ ಕೇಳುವೆ ಏನು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
ಇದ್ದಲ್ಲಿ ಇದ್ದಹಾಗೆ ಸದ್ದೇನೆ ಆಗದಂತೆ ಹೃದಯ ಕದ್ದು ಹೋಗಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
ಬೆಚ್ಚನೆ ಭಾವ ಮೂಡಿಸುತಿರುವ, ಮನಸಿನ ಆಸೆ ಕೇಳುವೆ ಏನು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
ಇದ್ದಲ್ಲಿ ಇದ್ದಹಾಗೆ ಸದ್ದೇನೆ ಆಗದಂತೆ ಹೃದಯ ಕದ್ದು ಹೋಗಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
No comments:
Post a Comment