ಸಂಗ್ರಹಣೆ:- ರಘುವರ್ಧನ್
ನೀನೇ ನನ್ನ ಸವಿಗಾನಸು
ಬೇಗ ಬಂದು ಉಪಚರಿಸು
ನೀಈ ನೀಡುತಿರುವ ಈಯೀಈ ಪ್ರೇಮ ಜ್ವರವ
ಜಾನು...ಮೇರಿ ಜಾನ್...ನಾನು ನಿನ್ನವ
ಹ್ಮ್...ನೇ ನನ್ನ ಸವಿಗಾನಸು
ಬೇಗ ಬಂದು ಉಪಚರಿಸು.....
ಕನಸಿನ ಕಾಂತೆಯ ನಿನ್ನೆದುರಾಳಿ ಬಿಡಿಸುವೆ ಪ್ರತಿ ಸಲ
ಒಲಿಯುವ ಮನಸಿಗೆ ತನ್ನೊಲವಲೆ ದೊರಕಿದೆ ಪ್ರತಿಫಲ
ದೂರ ಹೋದಸ್ತು ನಾನು..ಇನ್ನೂ ನಿನ್ನಾತ ಬರುವೆ..
ಹಾಡು ಹಗಲಲ್ಲೇ ನಿನ್ನಲ್ಲೇ ನಾ ಕಾಣುವೆ..
ಚಂದ್ರೋದಯ.....
ಜಾನು...ಮೇರಿ ಜಾನ್...ನಾನು ನಿನ್ನವ..
ಹ್ಮ್..ನೆನೆ ನನ್ನ ಸವಿಗಾನಸು
ಬೇಗ ಬಂದು ಉಪಚರಿಸು....
ನೆನಪಿನ ಅಲೆಗಳು ನನ್ನಲದಿ ನಡೆಸಿವೆ ಘಾಲಬೆಯ
ಎಂದಿಗೂ ಮರೆಯದ ನೀನೀಗಲೆ ಭರವಸೆ ಕೊಡುವೆಯಾ
ಒಂಟಿ ಇದ್ದಾಗಳೇನೇ ನಂಟು ಹೆಚಾಗ ಬೇಕೀ..
ನೀನು ಕಣ್ಣಾಚೆ ಹೋದಾಗ ನಾ ಕಾಯುವೆ ಆತಂಕವ..
ಜಾನು...ಮೇರಿ ಜಾನ್...ನಾನು ನಿನ್ನವ
ಹ್ಮ್...ನೇ ನನ್ನ ಸವಿಗಾನಸು
ಬೇಗ ಬಂದು ಉಪಚರಿಸು.....
ನೀ ನೀಡುತಿರುವ ಈ ಪ್ರೇಮ ಜ್ವರವ..
ಜಾನು...ಮೇರಿ ಜಾನ್...ನಾನು ನಿನ್ನವ..
ನೀನೇ ನನ್ನ ಸವಿಗಾನಸು
ಬೇಗ ಬಂದು ಉಪಚರಿಸು
ನೀಈ ನೀಡುತಿರುವ ಈಯೀಈ ಪ್ರೇಮ ಜ್ವರವ
ಜಾನು...ಮೇರಿ ಜಾನ್...ನಾನು ನಿನ್ನವ
ಹ್ಮ್...ನೇ ನನ್ನ ಸವಿಗಾನಸು
ಬೇಗ ಬಂದು ಉಪಚರಿಸು.....
ಕನಸಿನ ಕಾಂತೆಯ ನಿನ್ನೆದುರಾಳಿ ಬಿಡಿಸುವೆ ಪ್ರತಿ ಸಲ
ಒಲಿಯುವ ಮನಸಿಗೆ ತನ್ನೊಲವಲೆ ದೊರಕಿದೆ ಪ್ರತಿಫಲ
ದೂರ ಹೋದಸ್ತು ನಾನು..ಇನ್ನೂ ನಿನ್ನಾತ ಬರುವೆ..
ಹಾಡು ಹಗಲಲ್ಲೇ ನಿನ್ನಲ್ಲೇ ನಾ ಕಾಣುವೆ..
ಚಂದ್ರೋದಯ.....
ಜಾನು...ಮೇರಿ ಜಾನ್...ನಾನು ನಿನ್ನವ..
ಹ್ಮ್..ನೆನೆ ನನ್ನ ಸವಿಗಾನಸು
ಬೇಗ ಬಂದು ಉಪಚರಿಸು....
ನೆನಪಿನ ಅಲೆಗಳು ನನ್ನಲದಿ ನಡೆಸಿವೆ ಘಾಲಬೆಯ
ಎಂದಿಗೂ ಮರೆಯದ ನೀನೀಗಲೆ ಭರವಸೆ ಕೊಡುವೆಯಾ
ಒಂಟಿ ಇದ್ದಾಗಳೇನೇ ನಂಟು ಹೆಚಾಗ ಬೇಕೀ..
ನೀನು ಕಣ್ಣಾಚೆ ಹೋದಾಗ ನಾ ಕಾಯುವೆ ಆತಂಕವ..
ಜಾನು...ಮೇರಿ ಜಾನ್...ನಾನು ನಿನ್ನವ
ಹ್ಮ್...ನೇ ನನ್ನ ಸವಿಗಾನಸು
ಬೇಗ ಬಂದು ಉಪಚರಿಸು.....
ನೀ ನೀಡುತಿರುವ ಈ ಪ್ರೇಮ ಜ್ವರವ..
ಜಾನು...ಮೇರಿ ಜಾನ್...ನಾನು ನಿನ್ನವ..
No comments:
Post a Comment