ಮುದ್ದಾಗಿ ನೀನು ನನ್ನ ಕೂಗಿದೆ
ಸದ್ದಿಲ್ಲದೇನೇ ಸುದ್ಧಿ ಆಗಿದೆ
ಇಂದಲ್ಲೇ ನಾಳೆ ಏನೋ ಕಾದಿದೆ
ಸದ್ದಿಲ್ಲದೇನೇ ಸುದ್ಧಿ ಆಗಿದೆ
ಇಂದಲ್ಲೇ ನಾಳೆ ಏನೋ ಕಾದಿದೆ
ನಿಂತಲ್ಲೇ ಒಂದು ಮಿಂಚು ತಾಗಿದೆ
ಒಂದಲ್ಲ ಒಂದು ಆಸೆ ಮೂಡಿದೆ
ಇಂದಲ್ಲೇ ನಾಳೆ ಏನೋ ಕಾದಿದೆ
ಒಂದಲ್ಲ ಒಂದು ಆಸೆ ಮೂಡಿದೆ
ಇಂದಲ್ಲೇ ನಾಳೆ ಏನೋ ಕಾದಿದೆ
ಕನಸಲ್ಲಿ ಕಂಡ ನಂತರ
ಭಯವೆಲ್ಲ ಮಾಯವಾಗಿದೆ
ನನವನ್ನು ತುಂಬಿಕೊಳ್ಳಲು
ಹೃದಯಾನು ಸಾಲದಾಗಿದೆ
ಮೊದಲೆನೆ ಹೇಳಿ ಬಿಡುವೆನು
ನನಗಂತೂ ಪ್ರೀತಿ ಆಗಿದೆ
ಅಲೆಮಾರಿ ಆದ ಜೀವದ
ಮಾನವೀಗ ಸೂರೆ ಆಗಿದೆ
ಉಳಿತಾಯ ಇಲ್ಲದಿದ್ದರೂ
ಒಲವೊಂದೆ ಆಸ್ತಿಯಾಗಿದೆ
ಸಿರಿಯಲ್ಲಿ ಸಿಕ್ಕಮೇಲೆಯೇ
ಪರದಾಟ ಜಾಸ್ತಿಯಾಗಿದೆ
ಭಯವೆಲ್ಲ ಮಾಯವಾಗಿದೆ
ನನವನ್ನು ತುಂಬಿಕೊಳ್ಳಲು
ಹೃದಯಾನು ಸಾಲದಾಗಿದೆ
ಮೊದಲೆನೆ ಹೇಳಿ ಬಿಡುವೆನು
ನನಗಂತೂ ಪ್ರೀತಿ ಆಗಿದೆ
ಅಲೆಮಾರಿ ಆದ ಜೀವದ
ಮಾನವೀಗ ಸೂರೆ ಆಗಿದೆ
ಉಳಿತಾಯ ಇಲ್ಲದಿದ್ದರೂ
ಒಲವೊಂದೆ ಆಸ್ತಿಯಾಗಿದೆ
ಸಿರಿಯಲ್ಲಿ ಸಿಕ್ಕಮೇಲೆಯೇ
ಪರದಾಟ ಜಾಸ್ತಿಯಾಗಿದೆ
ಮುದ್ದಾಗಿ ನೀನು ನನ್ನ ಕೂಗಿದೆ
ಸದ್ದಿಲ್ಲದೇನೇ ಸುದ್ಧಿ ಆಗಿದೆ
ಇಂದಲ್ಲೇ ನಾಳೆ ಏನೋ ಕಾದಿದೆ
ನಿಂತಲ್ಲೇ ಒಂದು ಮಿಂಚು ತಾಗಿದೆ
ಒಂದಲ್ಲ ಒಂದು ಆಸೆ ಮೂಡಿದೆ
ಇಂದಲ್ಲೇ ನಾಳೆ ಏನೋ ಕಾದಿದೆ
ಸದ್ದಿಲ್ಲದೇನೇ ಸುದ್ಧಿ ಆಗಿದೆ
ಇಂದಲ್ಲೇ ನಾಳೆ ಏನೋ ಕಾದಿದೆ
ನಿಂತಲ್ಲೇ ಒಂದು ಮಿಂಚು ತಾಗಿದೆ
ಒಂದಲ್ಲ ಒಂದು ಆಸೆ ಮೂಡಿದೆ
ಇಂದಲ್ಲೇ ನಾಳೆ ಏನೋ ಕಾದಿದೆ
ಬೆರಗಾಗಿ ನೀನು ಕಚ್ಚಿದ
ಬೆರಳೆಷ್ಟು ಪುಣ್ಯ ಮಾಡಿದೆ
ನೆರಳಲ್ಲಿ ನೀನು ನಿಂತಿರೋ
ಮರ ಕೂಡ ಧಾನ್ಯವಾಗಿದೆ
ಪದವಾಗ i ನಿನ್ನ ಕೊರಳಲಿ
ಇರುವಂಥ ಆಸೆಯಾಗಿದೆ
ಸೆಳೆತಕ್ಕೆ ಸಿಕ್ಕ ನನ್ನಯ
ನದಿಗೇನೇ ಬೇರೆಯಾಗಿದೆ
ಬರಿಶುದ್ಧ ಒಂಟಿ ಜೀವನ
ನಿಜವಾಗಿ ಬೇಡವಾಗಿದೆ
ಚಲುವೆ ನೀ ಹೇಳು ಬೇಗನೆ
ನಿನಗೂನು ಹೀಗೆ ಆಗಿದೆ
ಬೆರಳೆಷ್ಟು ಪುಣ್ಯ ಮಾಡಿದೆ
ನೆರಳಲ್ಲಿ ನೀನು ನಿಂತಿರೋ
ಮರ ಕೂಡ ಧಾನ್ಯವಾಗಿದೆ
ಪದವಾಗ i ನಿನ್ನ ಕೊರಳಲಿ
ಇರುವಂಥ ಆಸೆಯಾಗಿದೆ
ಸೆಳೆತಕ್ಕೆ ಸಿಕ್ಕ ನನ್ನಯ
ನದಿಗೇನೇ ಬೇರೆಯಾಗಿದೆ
ಬರಿಶುದ್ಧ ಒಂಟಿ ಜೀವನ
ನಿಜವಾಗಿ ಬೇಡವಾಗಿದೆ
ಚಲುವೆ ನೀ ಹೇಳು ಬೇಗನೆ
ನಿನಗೂನು ಹೀಗೆ ಆಗಿದೆ
ಮುದ್ದಾಗಿ ನೀನು ನನ್ನ ಕೂಗಿದೆ
ಸದ್ದಿಲ್ಲದೇನೇ ಸುದ್ಧಿ ಆಗಿದೆ
ಇಂದಲ್ಲೇ ನಾಳೆ ಏನೋ ಕಾದಿದೆ
ನಿಂತಲ್ಲೇ ಒಂದು ಮಿಂಚು ತಾಗಿದೆ
ಒಂದಲ್ಲ ಒಂದು ಆಸೆ ಮೂಡಿದೆ
ಇಂದಲ್ಲೇ ನಾಳೆ ಏನೋ ಕಾದಿದೆ ...
ಸದ್ದಿಲ್ಲದೇನೇ ಸುದ್ಧಿ ಆಗಿದೆ
ಇಂದಲ್ಲೇ ನಾಳೆ ಏನೋ ಕಾದಿದೆ
ನಿಂತಲ್ಲೇ ಒಂದು ಮಿಂಚು ತಾಗಿದೆ
ಒಂದಲ್ಲ ಒಂದು ಆಸೆ ಮೂಡಿದೆ
ಇಂದಲ್ಲೇ ನಾಳೆ ಏನೋ ಕಾದಿದೆ ...
No comments:
Post a Comment