Tuesday, 19 September 2017

ಚೆಲುವಿನ ಚಿತ್ತಾರ   ಮೂವೀ


 ಕನಸೋ ಇದು, ನನಸೋ ಇದು,
ನನ್ನೆದೆಯಲಿ ಬಂದ ಮೊದಲ ಸಿಂಚನ,
ನಾ ನಿನ್ನಲಿ, ನೀ ನನ್ನಲಿ,
ಅಂದುಕೊಂಡರೆ ರೋಮಾಚನ..
ಅಂತರಂಗದ ಆಹ್ವಾನವೇ,
ಹೃದಯ ಮೀಟುವ ಶುಬಾ ಆರಂಬವು,
ಪ್ರೀತಿ ಜನಿಸುವ ಆ ಗರ್ವಕೆ ಕಣ್ಣ ಬಾಷೆಯೂ ಎಂತ ಆಹ್ಲಾದವೂ..

ಕನಸೋ ಇದು, ನನಸೋ ಇದು,
ನನ್ನೆದೆಯಲಿ ಬಂದ ಮೊದಲ ಸಿಂಚನ,
ನಾ ನಿನ್ನಲಿ, ನೀ ನನ್ನಲಿ,
ಅಂದುಕೊಂಡರೆ ರೋಮಾಚನ..

 ಪ್ರೀತಿ ನೀ ಹುಟ್ಟೊಡೆಲ್ಲಿ ನಿನ್ನ ಆ ತವರುರೆಲ್ಲಿ, ನಿನಗೆ ತಾಯ್ತಂದೆ ಯಾರು ನೀ ಹೇಳೆಯ, ನಿನಗಿಂತಲೂ ರುಚಿ ಯಾವುದು, ನೀನಿದ್ದರೆ ಬೇರೆ ಬೇಕೆನಿಸದು..
ಪ್ರೀತಿ ನಿಂಗಿಸ್ತ ಯಾರು,
ನಿನ್ನ ಕೈ ಗೊಂಬೆ ಇವರು,
ಇವರ ಆಸೆಯ ತುಂಬಾ ನೀ ಹರಿಯುವೆ,
ನಿನ್ನ ಸ್ನೇಹವೇ ಬಲು ಸುಂದರ,
ನೀನಿದ್ದರೆ ಇಲ್ಲಿ ಸುಖ ಸಾಗರ..

ಕನಸೋ ಇದು, ನನಸೋ ಇದು,
ನನ್ನೆದೆಯಲಿ ಬಂದ ಮೊದಲ ಸಿಂಚನ,
ನಾ ನಿನ್ನಲಿ, ನೀ ನನ್ನಲಿ,
ಅಂದುಕೊಂಡರೆ ರೋಮಾಚನ..

 ಪ್ರೀತಿ ಈ ಹೃದಯ್‌ಗಳನ್ನು ನೀನು ಆವರಿಸಿಕೊಂಡೆ, ನಿನ್ನ ಇಸ್ತನುಸಾರ ಕರೆದೊಯ್ಯುವೆ, ಇವರಿಬ್ಬರೂ ಮತಿ ಹೀನರು, ನಿನ್ನ ಮುಸ್ತಿಗೆ ಇಲ್ಲಿ ಶರಣಾದರು..
 ಪ್ರೀತಿ ಈ ಸಂಬ್ರಮದಲ್ಲಿ,
ಇವರ ಎ ಸಂಗಮದಲ್ಲಿ,
ಕಣ್ಣ ಕರೆಯೋಳೆಗಳಲ್ಲಿ ನೀ ನಿಲ್ಲುವೆ,
ನಿನಗಿಂತಲೂ ಹಿತ ಯಾವುದು,
ನಿನ್ನಿಂದಲೇ ತಾನೇ ಜಾಗ ನಲಿವುದು..

ಕನಸೋ ಇದು, ನನಸೋ ಇದು,
ನನ್ನೆದೆಯಲಿ ಬಂದ ಮೊದಲ ಸಿಂಚನ,
 ಅಂತರಂಗದ ಆಹ್ವಾನವೇ,
ಹೃದಯ ಮೀಟುವ ಶುಬಾ ಆರಂಬವು,
ಪ್ರೀತಿ ಜನಿಸುವ ಆ ಗರ್ವಕೆ ಕಣ್ಣ ಬಾಷೆಯೂ ಎಂತ ಆಹ್ಲಾದವೂ..

No comments:

Post a Comment