ಮೂವೀ: ಸಂತು ಸ್ಟ್ರೇಟ್ ಫಾರ್ವರ್ಡ್
ಕಾಸ್ಟ್: ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ಶಾಮ್
ಡೈರೆಕ್ಟೆಡ್: ಮಹೇಶ್ ರ್ಮ್
ಪ್ರೊಡ್ಯೂಸ್ಡ್: ಕೇ ಮಂಜು
ಮ್ಯೂಸಿಕ್: ವೀ ಹರಿಕೃಷ್ಣ
ಸಾಂಗ್: ತಾನಗಾಳಿ
ಲಿರಿಕ್ಸ್: ಯೋಗರಾಜ್ ಭಟ್
ಸಿಂಗರ್: ಸೋನು ನಿಗಮ
ಕಾಸ್ಟ್: ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ಶಾಮ್
ಡೈರೆಕ್ಟೆಡ್: ಮಹೇಶ್ ರ್ಮ್
ಪ್ರೊಡ್ಯೂಸ್ಡ್: ಕೇ ಮಂಜು
ಮ್ಯೂಸಿಕ್: ವೀ ಹರಿಕೃಷ್ಣ
ಸಾಂಗ್: ತಾನಗಾಳಿ
ಲಿರಿಕ್ಸ್: ಯೋಗರಾಜ್ ಭಟ್
ಸಿಂಗರ್: ಸೋನು ನಿಗಮ
ಸಂಗ್ರಹಣೆ:- ರಘುವರ್ಧನ್
ತಾನಗಾಳಿ - ಸಂತು ಸ್ಟ್ರೇಟ್ ಫಾರ್ವರ್ಡ್ ಕನ್ನಡ ಸಾಂಗ್ ಲಿರಿಕ್ಸ್
ತಂಗಾಳಿಯಾಲ್ ಇಂದು
ಬಂದಿದೆ ಹೊಸ ಸೌಂಡ್ ಅಯೂ
ಏರಿ ಕುಳಿತೆ ಒಲವ ಉಯ್ಯಾಲೆಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಯಿ
ಬಂದಿದೆ ಹೊಸ ಸೌಂಡ್ ಅಯೂ
ಏರಿ ಕುಳಿತೆ ಒಲವ ಉಯ್ಯಾಲೆಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಯಿ
ಭಾವನೆಗಳ ಹಿಂದೂ
ಬಾರಿಸುತಿದೆ ಬಂದು
ಹೇಳಿ ಕೊಂಡೆ ನನಗೆ ಸುವ್ವಳಿಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಯಿ
ಬಾರಿಸುತಿದೆ ಬಂದು
ಹೇಳಿ ಕೊಂಡೆ ನನಗೆ ಸುವ್ವಳಿಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಯಿ
ಹೃದಯಧ ಮನೆಯ ಅಂಗಳದಲ್ಲಿ
ನಿಂತಿದೆ ನಲುಮೆ ನಾಚಿಕೆಯಲ್ಲಿ
ಎದೆ ಬಾಗಿಲ ಬೆಳ್ಳೋತಿದೆ
ಮೃಧು ಮಲ್ಲಿಗೆ
ಹೂವ ಒಂದು
ನಿಂತಿದೆ ನಲುಮೆ ನಾಚಿಕೆಯಲ್ಲಿ
ಎದೆ ಬಾಗಿಲ ಬೆಳ್ಳೋತಿದೆ
ಮೃಧು ಮಲ್ಲಿಗೆ
ಹೂವ ಒಂದು
ತಂಗಾಳಿಯಾಲ್ ಇಂದು
ಬಂದಿದೆ ಹೊಸ ಸೌಂಡ್ ಅಯೂ
ಏರಿ ಕುಳಿತೆ ಒಲವ ಉಯ್ಯಾಲೆಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಯಿ
ಬಂದಿದೆ ಹೊಸ ಸೌಂಡ್ ಅಯೂ
ಏರಿ ಕುಳಿತೆ ಒಲವ ಉಯ್ಯಾಲೆಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಯಿ
ಮನಸಲಿ ಮಂದಿಗೆಯ
ಕದ್ಧು ತಿಂದಿರುವೆ
ಕಂಡು ಹಿಡ್ಯುವಳೆ
ಹುಡುಗಿ&....
ಸಿಕ್ಕರೆ ಎದುರಲ್ಲಿ
ಕದ್ಧು ತಿಂದಿರುವೆ
ಕಂಡು ಹಿಡ್ಯುವಳೆ
ಹುಡುಗಿ&....
ಸಿಕ್ಕರೆ ಎದುರಲ್ಲಿ
ಕಚಗುಳಿ ಇತ್ತಂತೆ
ಕಿಲ ಕಿಲ ಎನ್ನುವುಧು
ಏತಕೆ ಬದಮಾಷು ಹೃದಯಾ
ಉತ್ತರ ಸಿಗದಿಲ್ಲಿ
ಕಿಲ ಕಿಲ ಎನ್ನುವುಧು
ಏತಕೆ ಬದಮಾಷು ಹೃದಯಾ
ಉತ್ತರ ಸಿಗದಿಲ್ಲಿ
ನಸು ನಗುವುದು ನನಗಂತೂ
ಅತಿ ಎಂದರೆ ಅತಿ ಹೊಸದು
ನಾನೇತರ ಯಾಕಾಗಿರುವೆ
ಅತಿ ಎಂದರೆ ಅತಿ ಹೊಸದು
ನಾನೇತರ ಯಾಕಾಗಿರುವೆ
ಕಲಿತಿದೆ ಮಯ್ಯಿ ಆದರುವುಢನ್ನು
ಹುಡಿಗಿಯ ಮುಂದೆ ಹೆಧಾರುವುಢನ್ನು
ಕೊಬ್ಬೆಲ್ಲವೂ
ಮೊಬ್ಬಾಗಿದೆ
ಏನಾಗಿದೆ ನನಗೀಂಧು
ಹುಡಿಗಿಯ ಮುಂದೆ ಹೆಧಾರುವುಢನ್ನು
ಕೊಬ್ಬೆಲ್ಲವೂ
ಮೊಬ್ಬಾಗಿದೆ
ಏನಾಗಿದೆ ನನಗೀಂಧು
ತಂಗಾಳಿಯಾಲ್ ಇಂದು
ಬಂದಿದೆ ಹೊಸ ಸೌಂಡ್ ಅಯೂ
ಏರಿ ಕುಳಿತೆ ಒಲವ ಉಯ್ಯಾಲೆಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಯಿ
ಬಂದಿದೆ ಹೊಸ ಸೌಂಡ್ ಅಯೂ
ಏರಿ ಕುಳಿತೆ ಒಲವ ಉಯ್ಯಾಲೆಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಯಿ
ಅನಿಸಿಕೆಗಳನೆಲ್ಲ
ಎಣಿಸಿ ಹೇಳಿಧರು
ಹೇಳಲೇ ಬೇಕಾಧ ವಿಷಯ
ಎಣಿಸಿ ಹೇಳಿಧರು
ಹೇಳಲೇ ಬೇಕಾಧ ವಿಷಯ
ಮರೆತೇ ಹೋಗುವುಢು
ನನ್ನದು ನೇರ ನುಡಿ
ಒಂಥರಾ ಕಾರಪುಡಿ
ಆದರೂ ನನ್ನ ಮಾತೆ ನನಗೆ
ಕವಿತೆ ಅನಿಸುವುಧು
ನನ್ನದು ನೇರ ನುಡಿ
ಒಂಥರಾ ಕಾರಪುಡಿ
ಆದರೂ ನನ್ನ ಮಾತೆ ನನಗೆ
ಕವಿತೆ ಅನಿಸುವುಧು
ನೆನಪೆನ್ನುವ ನವಿಲುಗರಿ
ಕಸಗುಡಿಸಿದೆ ಮನಸಿನಲಿ
ಎದೆ ಬೀಧಿ ಅಯೂ
ಕ್ಲೀನ್ ಆಗಿಹುಧು
ಕಸಗುಡಿಸಿದೆ ಮನಸಿನಲಿ
ಎದೆ ಬೀಧಿ ಅಯೂ
ಕ್ಲೀನ್ ಆಗಿಹುಧು
ಚೇನಧಧ ಹೃದಯ ನಂಗಿದೆ ಎಂದು
ಕಂಡಿತ ವಾಗಿ ತಿಳಿಯಿತು ಇಂಧು
ಕಲಿ ಎತ್ತುತ
ನಾ ಹೇಳುವೆ
ಒಲವಾಗಿದೆ
ನನಗೀಂಧು
ಕಂಡಿತ ವಾಗಿ ತಿಳಿಯಿತು ಇಂಧು
ಕಲಿ ಎತ್ತುತ
ನಾ ಹೇಳುವೆ
ಒಲವಾಗಿದೆ
ನನಗೀಂಧು
ತಂಗಾಳಿಯಾಲ್ ಇಂದು
ಬಂದಿದೆ ಹೊಸ ಸೌಂಡ್ ಅಯೂ
ಏರಿ ಕುಳಿತೆ ಒಲವ ಉಯ್ಯಾಲೆಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಯಿ
ಬಂದಿದೆ ಹೊಸ ಸೌಂಡ್ ಅಯೂ
ಏರಿ ಕುಳಿತೆ ಒಲವ ಉಯ್ಯಾಲೆಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಯಿ
No comments:
Post a Comment