ಸಂಗ್ರಹಣೆ:- ರಘುವರ್ಧನ್
ಬ್ರೇಕಪ್ ಆದ್ರೆ ಎಣ್ಣೆ ಓದಿಬೇಡ್ರಲಾ
ಗಂಡಸ್ರಾಗಿ ತುಂಬಾ ಶೇಮ್ ಕನ್ರಲಾ
ಅವಮಾನ ಅಪಮಾನ
ಹುಡುಗಿರಿಂದ ಇದ್ದೇ ಇರುತ್ತೆ
ದೇವ್‌ದಾಸ್ ಅಗೋದ್ರೆ
ಲಿಫೆಣೆ ವೇಸ್ಟ್ ಆಗಿಬಿಡುತ್ತೆ
ಗಂಡಸ್ರಾಗಿ ತುಂಬಾ ಶೇಮ್ ಕನ್ರಲಾ
ಅವಮಾನ ಅಪಮಾನ
ಹುಡುಗಿರಿಂದ ಇದ್ದೇ ಇರುತ್ತೆ
ದೇವ್‌ದಾಸ್ ಅಗೋದ್ರೆ
ಲಿಫೆಣೆ ವೇಸ್ಟ್ ಆಗಿಬಿಡುತ್ತೆ
ಫೀಲಿಂಗು ಬ್ಯಾಡ ಕನ್ರಲಾ
ಲವ್ ಫೀಲಿಂಗು ಬ್ಯಾಡ ಕನ್ರಲಾ
ಫೀಲಿಂಗು ಬ್ಯಾಡ ಕನ್ರಲಾ
ಲವ್ ಫೀಲಿಂಗು ಬ್ಯಾಡ ಕನ್ರಲಾ
ಲವ್ ಫೀಲಿಂಗು ಬ್ಯಾಡ ಕನ್ರಲಾ
ಫೀಲಿಂಗು ಬ್ಯಾಡ ಕನ್ರಲಾ
ಲವ್ ಫೀಲಿಂಗು ಬ್ಯಾಡ ಕನ್ರಲಾ
ಬ್ರೇಕಪ್ ಆದ್ರೆ ಎಣ್ಣೆ ಓದಿಬೇಡ್ರಲಾ
ಗಂಡಸ್ರಾಗಿ ತುಂಬಾ ಶೇಮ್ ಕನ್ರಲಾ
ತು ನೀಂ ಮಕ್ಕೆ
ಗಂಡಸ್ರಾಗಿ ತುಂಬಾ ಶೇಮ್ ಕನ್ರಲಾ
ತು ನೀಂ ಮಕ್ಕೆ
ಲೊವ್ವಾಂದ್ರೆ ಲಿಫಲ್ಲೇ ದೊಡ್ಡ ಕಾಯಿಲೆ
ಒಂದ್ಸಾರಿ ಬಿಡ್ಬುಟ್ರೆ ಗುಂಡಿ ಸೇರೋಡ್ ಗುರಂತೀಲೆ
ದ್ಯಾವ್ರಣೆ ಲೊವ್ವೆ ಮಿಸ್ತಾಕು
ಬ್ರಂಹಂಗು ಲೊವ್ವು ಬದಲುಕ್ಕು
ನೆಂದಿನ ಕೆಡ್ಸೋಡೆ ಹುಡ್ಗೀರು
ಅವ್ರೇನೇ ನಮಗೆ ಟೆಂಪೇರ್ರು
ಒಂದ್ಸಾರಿ ಬಿಡ್ಬುಟ್ರೆ ಗುಂಡಿ ಸೇರೋಡ್ ಗುರಂತೀಲೆ
ದ್ಯಾವ್ರಣೆ ಲೊವ್ವೆ ಮಿಸ್ತಾಕು
ಬ್ರಂಹಂಗು ಲೊವ್ವು ಬದಲುಕ್ಕು
ನೆಂದಿನ ಕೆಡ್ಸೋಡೆ ಹುಡ್ಗೀರು
ಅವ್ರೇನೇ ನಮಗೆ ಟೆಂಪೇರ್ರು
ಬ್ರೇಕಪ್ ಆದ್ರೆ ಎಣ್ಣೆ ಓದಿಬೇಡ್ರಲಾ
ಗಂಡಸ್ರಾಗಿ ತುಂಬಾ ಶೇಮ್ ಕನ್ರಲಾ
ಗಂಡಸ್ರಾಗಿ ತುಂಬಾ ಶೇಮ್ ಕನ್ರಲಾ
No comments:
Post a Comment