Tuesday, 12 September 2017

ಚೆಲುವೆ ನೀನು ನಕ್ಕರೆ - ನೀನು ನಕ್ಕರೆ ಹಾಲು ಸಕ್ಕರೆ
ಚೆಲುವೆ ನೀನು ನಕ್ಕರೆ ಬದುಕು ಹಾಲು ಸಕ್ಕರೆ
ಚೆಲುವ ನಿನ್ನ ಅಕ್ಕರೆ ನನ್ನ ಬಾಲ ಸಕ್ಕರೆ
ನಿನ್ನ ಬಿಟ್ಟಿರಲಾರೆನು ಓಓಒ ಓಓಒ....
ನಿನ್ನ ಬಿಟ್ಟಿರಲಾರೆನು ಆಆ ಏಯಾಯ....
ಈ ಲವ್ ಯೂ ಪಾರ್ತಿಕ್ಷಣವು ಪ್ರತಿದಿನವೂ ಪ್ರತಿಜನುಮಾಡಲು...
ಚೆಲುವೆ ನೀನು ನಕ್ಕರೆ ಬದುಕು ಹಾಲು ಸಕ್ಕರೆ...
ಮನಸಿನ ಒಳಗೆ ಮನೆಯನು ಮಾಡಿ ಏರಿಸುವೆನು ಊ ನಲ್ಲೇ
ಘುಡಿಸಲೆ ಏರಲಿ ಅರಮನೆ ಏರಲಿ ಅನುದಿನವೂ ನಗುತಿರುವೆ
ಸಿರಿತವಿರಲಿ ಬಡಥನವಿರಲಿ ನೆರಳಾಗಿ ನಾನಿರುವೆ
ಒಲವಿನ ಗೀತೆ ಹಾಡುಥಲಿರುವೆ ಸಡಗರದಿ ನಾ ಬೆರೆವೆ
ಹೀಗೆ ನಲಿಯುವೆ ಆಆ ಏಯಾಯ....
ನಿನ್ನ ನಲಿಸುವೆ ಓಓಒ ಓಓಒ....
ನನ್ನಿನಿಯಾ.. ನನ್ನಿನಿಯಾ...
ಚೆಲುವೆ ನೀನು ನಕ್ಕರೆ ಬದುಕು ಹಾಲು ಸಕ್ಕರೆ...
ಬದುಕಿನ ಸ್ವರಕೇ ಶೂರ್ತಿಯನು ಬೆರೆಸಿ ಹೊಸರಾಗ ನಾ ತರುವೆ
ನನ್ನೆದೆ ತಾಳ ಹಾಕುತಿರಲು ನಾನಾಗ ಮೈ ಮರೆವೇ
ಬೆರೆತರೆ ಮನಸು ಬದುಕಿನ ಕನಸು ನನಸಾಗಿ ಸೊಗಸಾಗಿ
ಬಳುಹಿತಾವಾಗಿ ಸವಿಜೀನಾಗಿ ಬಾಳೊನ್ದು ಹೂವಾಗಿ
ಎಂತ ಪಾವನ ಆಆ ಏಯಾಯ...
ನಮ್ಮ ಜೀವನ ಓಓಒ ಓಓಒ...
ನನ್ನಿನಿಯಾ... ನನ್ನಿನಿಯಾ...
ಚೆಲುವೆ ನೀನು ನಕ್ಕರೆ ಬದುಕು ಹಾಲು ಸಕ್ಕರೆ
ಚೆಲುವ ನಿನ್ನ ಅಕ್ಕರೆ ನನ್ನ ಬಾಲ ಸಕ್ಕರೆ
ನಿನ್ನ ಬಿಟ್ಟಿರಲಾರೆನು ಓಓಒ ಓಓಒ....
ನಿನ್ನ ಬಿಟ್ಟಿರಲಾರೆನು ಆಆ ಏಯಾಯ....
ಈ ಲವ್ ಯೂ ಪಾರ್ತಿಕ್ಷಣವು ಪ್ರತಿದಿನವೂ ಪ್ರತಿಜನುಮಾಡಲು...

No comments:

Post a Comment