Tuesday, 12 September 2017

ಸಂಗ್ರಹಣೆ:- ರಘುವರ್ಧನ್ 

ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
ಮಂಡಿಗಂಟ ಲಂಗ ಎತ್ಕೊಂಡ್ ತಳುಕು ಬಳುಕ ಸೊಂಟ
ಬಿಟ್ಕೊಂಡು ಕುಲುಕಿ ಕುಲುಕಿ ನಡೀತಾಳೆ ಏನ್ ವಯ್ಯಾರ
ತೋಟಕ್ಕೊಂದು ಮಿಸ್ಸಿನ ಮನೆ, ಆಟಕ್ಕೊಂದು ಬೆಲ್ಲದ ಮನೆ,
ಊಟಕ್ಕಿಟ್ಕೋ ಒಂದೇ ಮನೆ ಗೂಟದ ರಾಮಣ್ಣ
ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
ಏನ್ ಹೇಳ್ಲಿ ಅವಳ ಸಿಹಿ ನಗುವಾ..
ಏನ್ ನಿಮ್ಮವ್ವನಾ.. ಏನ್ ನಿಮ್ಮವ್ವನಾ.. ಅವ್ವನಾ.. ಅವ್ವನಾ..
ಲೇ ಪಿತೃಪುಳ್ಳಿ ಮಗನಾ.. ನಿಮ್ ಅವ್ವನ ಅಲ್ಲೋ.. ಯಪ್ಪಾ.. ಯೌವ್ವನ.. ಯೌವ್ವನ
ಅವ್ವನಾ.. ಅವ್ವನಾ... ಅವ್ವನಾ...
ಏ ನಿದ್ದಿಗಣ್ಣಲ್ಲಿ ಹುಟ್ಟಿದ ನನ್ ಮಗನಾ.. ಸತ್ಯಾ ನಾಶ ಹೋಗ್ಲೇ...
ಊಟಕ್ಕೆ ಉಪ್ಪಿನಕಾಯಿ, ಆಟಕ್ಕೆ ಕುಂಬಳಕಾಯಿ ನೆಕೊಳ್ಳಿ ಉನ್ಕೊಳ್ಳಿ ಅಂತಾಳೆ...
ಇವಳು ನಕ್ ಬಿಟ್ರೆ ತೂತ್‌ವಡೆ...
ಇವಳು ಸಿಕ್ ಬಿಟ್ರೆ ಮೊಸರು ವಡೆ..
ಕೆಂಪಗಿರೋ ಬತ್ತಾಸು ಬಾಯಿಗಿಟ್ರೆ ಖಲ್ಲಾಸು..
ಚೀಪ್ಕಳಿ ಚೀಪ್ಕಳಿ ಅಂತಾಳೆ...
ಇವಳು ಬಚ್ಚಿಟ್ರೆ ಹೊಂಬಾಳೆ..
ಇವಳು ಬಿಚ್ ಬಿಟ್ರೆ ಬಾಳ್ ಹಾಳೇ
ಮೈಯೆಲ್ಲ ಮಂಡ್ಯ ಸಕ್ರೆ ಫ್ಯಾಕ್ಟರಿ ಕಣನ್ನಾ..
ಇವ್ಳು ಮೈಸೂರು ಪಾರ್ಕಿನಂಗೆ ನೈಸು ಕಣನ್ನಾ...
ವಸಿ ನಾಲಗೆ ಹಾಕಿ ನೆಕ್ಕಿ ಬಿಡೋಣ..
ಮೇಲುಕೋಟೆ ಹುಡುಗಿ ಒಬ್ಳು...
ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
ಮಂಡಿಗಂಟ ಲಂಗ ಎತ್ಕೊಂಡ್ ತಳುಕು ಬಳುಕ ಸೊಂಟ ಬಿಟ್ಕೊಂಡು
ಕುಲುಕಿ ಕುಲುಕಿ ನಡೀತಾಳೆ ಏನ್ ವಯ್ಯಾರ
'ನೀರ್ದೋಸೆ' ನಿರ್ದೇಶಕರ ಜೊತೆ ಜಗ್ಗೇಶ್ ಮತ್ತೊಂದು ಸಾಹಸ 'ನೀರ್ದೋಸೆ' ನಿರ್ದೇಶಕರ ಜೊತೆ ಜಗ್ಗೇಶ್ ಮತ್ತೊಂದು ಸಾಹಸ
ಡ್ರಗ್ಸ್ ಮಾಫಿಯಾದಲ್ಲಿ 15 ಟಾಲಿವುಡ್ ತಾರೆಯರ ಹೆಸರು ಡ್ರಗ್ಸ್ ಮಾಫಿಯಾದಲ್ಲಿ 15 ಟಾಲಿವುಡ್ ತಾರೆಯರ ಹೆಸರು
ನಟಿ ರಮ್ಯಾ ಬಾರ್ನಾ ರಹಸ್ಯ ಮದುವೆಯ ಅಸಲಿ ಕಥೆ ನಟಿ ರಮ್ಯಾ ಬಾರ್ನಾ ರಹಸ್ಯ ಮದುವೆಯ ಅಸಲಿ ಕಥೆ
Featured Posts
ನನ್ನ ಮೊರೆಯ ಕ್ಯಾಳದೇನೋ... ಸೀ ಕಿಸ್ನಾ.. ಸೀ ಕಿಸ್ನಾ...
ಕಿಸ್ನಾ.. ನನ್ನ ಸೀರೆಯನ್ನು ಈ ಧೂರ್ತ ಕೌರವರು ಕಿತ್ತಾಕುತ್ತಿರುವರು..
ನನ್ನ ಮಾನವನ್ನು ಕಾಪಾಡು ಬಾ...
ದ್ರೌಪತಿ ನಿನ್ನ ಸೀ ಕಿಸ್ನಾ ನಿಗುರಿಸುತ್ತಿರುವನು..
ನಿಗುರಿಸುತ್ತಿರುವನು ಅಲ್ಲೋ.. ನಿದ್ರಿಸುತ್ತಿರುವನು...
ಇವಳು ದೇವರು ಕೊಟ್ಟ ವರದಾನ
ಮೈಯೇ ಒಂದು ಮೈದಾನ
ಆಡ್ಕಳ್ಳಿ ಆಡ್ಕಳ್ಳಿ ಅಂತಾಳೆ
ಬಾರ್ಲ ಕಬಡ್ಡಿ ಆಟ ಆಡುವ
ಅಲ್ಲಿ ತಗ್ಗಿ ಬಗ್ಗಿ ಕುಣಿಯುವ
ಇವಳು ಬೇರೆ ಪಕ್ಕದ ಜಮೀನು
ನಲ್ವತ್ತಾದ ಕೆಮ್ಮಣ್ಣು
ಉತ್ಕೊಳ್ಳಿ ಉತ್ಕೊಳ್ಳಿ ಅಂತಾಳೆ..
ಅಲ್ಲಿ ಕಬ್ಬನ್ನಾರ ಬೆಳೆಯುವ
ಇಲ್ಲ ತೆಂಗಿನ ಸಸಿ ನೆಡುವ
ಬೇಲಿಯಿಂದ ಬೇಲಿಗಾರೋ ಪಾತರಗಿತ್ತಿನೋ...
ಗಳಿಗೆ ಗಳಿಗೆಗೊಂದು ಬಣ್ಣ ಹಾಕೋ ಊಸರವಳ್ಳಿನೋ...
ಇವಳು ಮುಟ್ರೆ ಮುನಿಸೊಪ್ಪು ಕಣನ್ನೋ...
ಪಡುವಾರಳ್ಳಿ ಜಾತ್ರೇನಾಗ...
ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
ಮಂಡಿಗಂಟ ಲಂಗ ಎತ್ಕೊಂಡ್ ತಳುಕು ಬಳುಕ ಸೊಂಟ ಬಿಟ್ಕೊಂಡು
ಕುಲುಕಿ ಕುಲುಕಿ ನಡೀತಾಳೆ ಏನ್ ವಯ್ಯಾರ
ತೋಟಕ್ಕೊಂದು ಮಿಸ್ಸಿನ ಮನೆ, ಆಟಕ್ಕೊಂದು ಬೆಲ್ಲದ ಮನೆ,
ಊಟಕ್ಕಿಟ್ಕೋ ಒಂದೇ ಮನೆ ಊಟದ ರಾಮಣ್ಣ
ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ...

No comments:

Post a Comment