Thursday, 14 September 2017

ನನ್ನ ಚಂಚಲೆ ಕರಿತಲೆ ಕಣ್ಣಲೆ
ಕಣ್ಣ ಅಂಚಾಲೆ ಖುಷಿಯಾನ ಅಂತಲೇ
ಮರಿಬೇಡ ಪ್ರೀತಿನೂ ಕಾಯ್ಬೇಕ ಜೋಪಾನ
ಯಾರೇ ಏನು ಅಂದ್ರು ಪ್ರೀತಿ ಮದುವೆ
ಪ್ರೀತಿ ಜಾತಕನ ತಿತ್ತಿ ನೋಡುವೆ
ಸೇ ಸಮ್ತಿಂಗ್ - (3) ಈ ವಾಂಟ್ ಲವ್ ಯೂ
ನನ್ನ ಚಂಚಲೆ ಕರಿತಲೆ ಕಣ್ಣಲೆ
ಕಣ್ಣ ಅಂಕಾಹಾಳೆ ಖುಷಿಯಾನ ಅಂತಲೇ

ಬೀಗ ಹಕ್ಕಿತ್ತು ಹೃದಯ
ಹೇಗೆ ಒಳಗೆ ಬಂದೆ ಕೇಳಾಯ ಜಾದೂಗಾರನ, ಜಾದೂಗಾರನ
ಅಯ್ಯೋ ರಾಮ ಗೊತ್ತೇ ಇಲ್ಲ
ಅರಳು ಮರಳು ಆಗೋಟಾಇಲ್ಲ
ಜಾಡು ನನದಲ್ಲ, ಜಾಡು ನನದಲ್ಲ
ನಾನು, ಅಪ್ಪಟ ಅಪರಂಜಿ
ನೀನು, ಪ್ರೀತಿಗೆ ಕೊರ್ವಂಗಿ
ಪ್ರೀತಿ ಲೋಕದ ಎಡರು ಮಾಡು ಹೊಡತ
ಯಾರೇ ಏನು ಅಂದ್ರು ಪ್ರೀತಿ ಮದುವೆ
ಪ್ರೀತಿ ಜಾತಕನ ತಿತ್ತಿ ನೋಡುವೆ
(ಸೇ ಸಮ್ತಿಂಗ್ - (3) ಈ ವಾಂಟ್ ಲವ್ ಯೂ - (2)) - (2)
ನನ್ನ ಚಂಚಲೆ ಕರಿತಲೆ ಕಣ್ಣಲೆ
ಕಣ್ಣ ಅಂಕಾಹಾಳೆ ಖುಷಿಯಾನ ಅಂತಲೇ

ಪ್ರೀತಿ ಮಾಡು ಹುಡುಗರೆಲ್ಲ
ಮುತ್ಟಿಗಾಗಿ ಕೈಟರೆಲ್ಲ
ಯಾಕೆ ನೀ ಹೇಳು, ಯಾಕೆ ನೀ ಹೇಳು
ಮೊದಲ ಮುತ್ತು ಜೇನು ಕೂಸೇ
ಜನಿಗಾಗಿ ಹುಡುಗರ ಆಸೆ
ತಪ್ಪ ನೀ ಹೇಳು, ತಪ್ಪೇ ನೀ ಹೇಳು
ಚಾತಾಯ, ಪ್ರೀತಿಗೆ ಆ ಹೆಸರ
ಪ್ರೀತಿ, ಧಮನಿಗೆ ಆಧಾರ
ಧಮನಿ, ನಿನ್ನದೇ ಧ್ಯಾನ ಮಾಡೋದ ಸಾಕಣೆ
ಯಾವ್ ಮೋಡಿಗಾರ ಪ್ರೀತಿ ಮಾಡಿದ
ಮೆಚ್ಚಿ ಬರಾಯ ಬೇಕು ಒಂದು ಕಾಗದ
ನನ್ನ ಚಂಚಲೆ ಕರಿತಲೆ ಕಣ್ಣಲೆ
ಕಣ್ಣ ಅಂಚಾಲೆ ಖುಷಿಯಾನ ಅಂತಲೇ
ಯಾವ್ ಮೋಡಿಗಾರ ಪ್ರೀತಿ ಮಾಡಿದ
ಮೆಚ್ಚಿ ಬರಾಯ ಬೇಕು ಒಂದು ಕಾಗದ

No comments:

Post a Comment