Sunday, 17 September 2017

ಚಿತ್ರ: ಮುಂಗಾರು ಮಳೆ

ಕುಣಿದು ಕುಣಿದು ಬಾರೆ - (2)
ಕುಣಿವ ನಿನ್ನ ಮೇಲೆ ಮಲೇಯೈಯ ಹನಿಯ ಮಳೆ
ಜೀವಕೆ ಜೀವ ತಂಡವಳೆ
ಜೀವಕೆಂತ ಸನಿಹ ಬಾರೆ ಒಲವೆ ವಿಸ್ಮಯ...ಒಲವೆ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ
ಹುಟ್ಚ್ಚು ಹುಡುಗ ನೀನು ಬೆಜ್ಜಿ ಹೇಳಲೇನು
ಜೀವಕೆ ರೆಕ್ಕೆ ತಂದವನೇ
ಬಾನಿಗೇನೆ ಹಾರೋ ಬಾರೋ ವಲ್ವೇ ವಿಸ್ಮಯ

ಈರುನನೇ ನೀ ನಲ್ಲೋ ಮೈಮುರಿದರೆ
ನಂಗೆಲ್ಲಿ ನವಿರಾದ ಹೊ ಕಂಪನ
ಕಣ್ಣಲ್ಲಿ ನೀ ಕಣ್ಣ ಇತ್ತು ಬರಸೇಲ್ದರೆ
ಮಾಡಿಲ್ಲ ಕಡಲ್ಲ ಬಾರಿ ರೋಮಾಂಚನ
ನಿನ್ನ ಕಣ್ಣ್ ತುಂಬಾ ಈರಲಿ ನನ್ನ ಬಿಂಬ
ಖೂಬಿಗೆ ವನ್ನ ತಂದವನೇ
ಪರಿಮಾಲ್ ದಲ್ಲಿ ಅರಳುವ ಬಾರೋ ಒಲವೆ ವಿಸ್ಮಯ

ಒಳ್ಳವೇ ನೀನೊಲಿದಾ ಕ್ಷಂದಿಂದಲೇ
ಈ ಭೂಮಿ ಈ ಬಾನು ಒಸದಾಗಿದೆ
ಖುಷಿ ಎಂದ ಈ ಮಾನ್ವೆಲ್ಲ ಹೂವ ಆಗಿದೆ
ಬೇರೇನೂ ಬೇಕೆಲ್ಲಾ ನೀ ನನ್ನಲ್ಲದೆ
ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ
ಜೀವಕೆ ಜೀವ ತಂಡವಳೆ
ಜೀವಕೆಂತ ಸನಿಹ ಬಾರೆ ಒಲವೆ ವಿಸ್ಮಯ...ಒಲವೆ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ
ಹುಟ್ಚ್ಚು ಹುಡುಗ ನೀನು ಬೆಜ್ಜಿ ಹೇಳಲೇನು
ಜೀವಕೆ ರೆಕ್ಕೆ ತಂದವನೇ
ಬಾನಿಗೇನೆ ಹಾರೋ ಬಾರೋ ವಲ್ವೇ ವಿಸ್ಮಯ

No comments:

Post a Comment