Sunday, 17 September 2017

ಚಿತ್ರ: ಮುಂಗಾರು ಮಳೆ

ಅರಳುತಿರು ಜೀವದ ಗೆಳಯ, ಸ್ನೇಹದ ಸಿಂಚನ ದಲ್ಲಿ
ಬಾರದೇರು ಸ್ನೇಹದ ಹೂೂಎ,ಪ್ರೇಮದ ಬಂಧನ ದಲ್ಲಿ
ಮಂ್ಸಾಲ್ಳೀ ಇರಲಿ ಭಾವನೆ
ನೀಡಿಯೌಟರಲಿ ಮೌನವೇನೆ ಹೀಗೆ ಸುಮ್ಮನೆ
ಅರಳುತಿರು ಜೀವದ ಗೆಳಯ

ಹಕ್ಕಿ ಹಾಡಿದೆ ತನ್ನ ಹೆಸರನು ಹೇಳಿದೆ
ಸಂಕಿಗೆ ಬೆರೆದು ಕಂಪನು ಯಾರಿಗೂ ಕೇಳೆದೆ
ಬೀಸುವ ಗಾಳಿ ಹಕ್ಕಿಯ ಹಾಡಿನ ನನ್ನತಿಗೆ ಹೆಸರಿನ ಹಂಗಿಲ್ಲ
ನಮಗೇಕೆ ಆಧಾರ ಯೋಚನೆ
ಬೇದಿಲ್ಲ ನಂಟಿಗೆ ಹೆಸರು ಯಾಕೆ ಸುಮ್ಮನೆ
ಅರಳುತಿರು ಜೀವದ ಗೆಳಯ

ಮಾತಿಗೆ ನೀರದ ಭಾವದ ಸೆಳೆತವೇ ಸುಂದರ
ನಲುಮೆ ತುಂಬಿದ ಮಾನ್ಸಿಗೆ ಬರದು ಬೇಸರ
ಬಳದಾರಿ ಅಲಿ ಬೇರೆ ಆದರೂ ಚಂದಿರ ಬಾರ್ವನು ನಮ್ಮ ಜೊತೆ
ಕಾಣುವೆನು ಅವ್ನಾಲಿ ನಿನ್ನ ನೇ
ತೀರಲಿ ಗೆಳಯ ಈ ಅನುಬಂಧ ಹೀಗೆ ಸುಮ್ಮನೆ
ಅರಳುತಿರು ಜೀವದ ಗೆಳಯ ಸ್ನೇಹದ ಸಿಂಚನ ದಲ್ಲಿ
ಬಾರದೇರು ಸ್ನೇಹದ ಹೂೂಎ,ಪ್ರೇಮದ ಬಂಧನ ದಲ್ಲಿ
ಮಂ್ಸಾಲ್ಳೀ ಇರಲಿ ಭಾವನೆ
ನೀಡಿಯೌಟರಲಿ ಮೌನವೇನೆ ಹೀಗೆ ಸುಮ್ಮನೆ
ಅರಳುತಿರು ಜೀವದ ಗೆಳಯ

No comments:

Post a Comment