Tuesday, 12 September 2017

ಕೂಡಿ ಇತ್ತ - ಸಂತು ಸ್ಟ್ರೇಟ್ ಫಾರ್ವರ್ಡ್ ಕನ್ನಡ ಸಾಂಗ್ ಲಿರಿಕ್ಸ್
ಸಂಗ್ರಹಣೆ:- ರಘುವರ್ಧನ್ 


ಅಹ ನೀನೇ ನೀನೇ ನೀನೇನೆ (3 ಟೈಮ್ಸ್)
ನೀನೇ
ಅಹ ನೀನೇ ನೀನೇ ನೀನೇನೆ (3 ಟೈಮ್ಸ್)
ನೀನೇ
ಕೂಡಿ ಇತ್ತ
ಕನಸಿನೊಡೆಯ
ಕಣ್ಣ ಮುಂಧೆ
ಬಂಧ ಸಮಯ
ನೋಡೋ ಮಿಂಚು ಕಣಗಳ
ಏನೋ ಹೇಳೋ ಹಂಬಲ
ನನ್ನ ಲೋಕ ತುಂಬಿ ಪುಳಕ
ನಿಂದೆ ಸಪ್ಪಳ
ಮೋಹ ಮೂಡಿದಾಗ ಮೋಡಕೆ
ಹೊತ್ತು ಗೊತ್ತು ಹೋಗಿ ಪಕ್ಕಕಾಎ
ಮಳೆಯ ಚುಂಬನ ಸಾಗರಕೆ
ಈಸ್ಟ ಆದ ಮೇಲೆ ಹೃದಯಕೆ
ಅಸ್ತು ಅನ್ನು ಅಸ್ಟೇ ಪ್ರೇಮಕೆ
ಬೇಡ ಯಾವುಧೆ ಹಿಂಜರಿಕೆ
ಅಹ ನೀನೇ ನೀನೇ ನೀನೇನೆ (3 ಟೈಮ್ಸ್)
ನೀನೇ
ಬೀಳುವಾಗ ನೀನು ಹೀಗೆ ಕಣ್ಣಿಗೆ
ಕೆನಡಾ ಕಾರೋ ಸೂರ್ಯ ಕೂಡ ತಣ್ಣಗೆ
ಹೃದಯಧ ಸಿಹಿ ಪರಿಚಯ
ಕಿರು ಬೆರಳಲಿ ಮಾಡುತ
ಕಣ್ಣಾಲಿ ಕಚಗುಳಿ ಈಡೋ
ನಿನ್ನ ಶೈಲಿ ಅದ್ಭುತ
ಜೇನಿನ ಜಾತ್ರೆಗೆ ಬಂದಾಗ
ಆಸೆಗೆ ಏತಕೆ ಬೀಗ
ಎಲ್ಲೋ ಒಮ್ಮೆ ಕೂಟಿ ವರುಷಕೆ
ಇಂಥ ಮೈತ್ರಿ ಸಾಧ್ಯ ಹರುಷಕೆ
ಬಂತು ಜೀವಕೆ ಲವಲವಿಕೆ
ಈಗಳೂಉನು ಬರಧ ನಂಬಿಕೆ
ಸಿದ್ಧ ಮಾಡಿ ಮುತ್ತು ವೇದಿಕೆ
ಹೀಗೆ ಬಂಧೇ ನೀ ಹತ್ತಿರಕೆ
ಅಹ ನೀನೇ ನೀನೇ ನೀನೇನೆ (3 ಟೈಮ್ಸ್)
ನೀನೇ
ಸಂಧಿಸೋಕೆ ಕೊಟ್ಟರೆ ನಾ ಸಮ್ಮತಿ
ಬಂಧಿಸೋದು ಯಾವ ಸೀಮೆ ಪದ್ದತಿ
ಬಯಕೆಯ ಬರಸಿಡಿಲನು
ತಡೆ ಹಿಡಿಯಲು ಸಾಧ್ಯವೇ
ಮಿಲನದ ಹೊಸ ಲೋಕಕೆ
ನಯನಗಳೇ ಸೇತುವೆ
ಜೀವನ ಲಕ್ಷಣ ನೀ ಬಂಧು
ಪ್ರೀತಿಸು ಹೀಗೆ ನೀ ಎಂಧು
ಮೀನಮೇಷ ಏಕೆ ಸುಮ್ಮನೆ
ನನ್ನ ತೂಲೆ ನಿನ್ನ ಅರಮನೆ
ಬಾಳು ಬೆಚ್ಚಗೆ ನನ್ನೊಡನೆ
ಹೇಳಬಲ್ಲೆ ಮಾಡಿ ಗರ್ಜನೆ
ನಿನ್ನ ಪ್ರೀತಿ ನನ್ನ ಸಾಧನೆ
ನೀನೇ ಮೊದಲು ನೀ ನನ್ನ ಕೊನೆ
ಅಹ ನೀನೇ ನೀನೇ ನೀನೇನೆ (3 ಟೈಮ್ಸ್)
ನೀನೇ

No comments:

Post a Comment