Tuesday, 12 September 2017

ಸಂಗ್ರಹಣೆ:- ರಘುವರ್ಧನ್ 

ನಗುತವ್ನೆ ನಗುತವ್ನೆ
ನನ್ನವನು ನನ್ನ ನೋಡಿ
ನಗುತವ್ನೆ
ಕಾಡ್ತವ್ನೆ ಕಾಡ್ತವ್ನೆ
ನನ್ನವನು ನನ್ನನ್ನೇ
ಕಾಡ್ತವ್ನೆ
ಉಸಿರಾಗಿ ಬಂದ
ನನ್ನ ಪಾಲಿಗೆ
ಜೀವನೇ ಕೊಡುತಾನೆ
ನನ್ನ ಪ್ರೀತಿಗೆ
ಇವನೇ ನನ್ನ
ಜೀವದ ಜೀವ
ನಗುತವ್ನೆ ನಗುತವ್ನೆ
ನನ್ನವನು ನನ್ನ ನೋಡಿ
ನಗುತವ್ನೆ
ತಂಗಾಳಿ ತಂಪಿನಲ್ಲಿ
ನನ್ನವನು ನನ್ನನ್ನೇ ನೋಡುತ್ತಾ
ಮರೆಯಾದನು
ಚಿಮ್ಮುವ ನೀರಿನಲ್ಲಿ
ನನ್ನವನು ನನ್ನನ್ನೇ ಸೆಳೆಯುತ್ತ
ಮುತ್ತಿತ್ಟನು ಅನುಭವವೇ
ಹೊಸದು ನನಗೀಗ
ಅನುಭವಿಸಲಿ..
ಹೇಗೆ ಇವನನ್ನ ಮರುಳಾದೆ ನಾನು
ಮಂಕಾದೆ ನಾನು
ವಶಾವದೆ ನಾನು
ಇವನಿಗೆ
ಮರುಳಾದೆ ನಾನು
ಮಂಕಾದೆ ನಾನು
ವಶಾವದೆ ನಾನು
ಇವನಿಗೆ
ನಗುತವ್ನೆ ನಗುತವ್ನೆ
ನನ್ನವನು ನನ್ನ ನೋಡಿ
ನಗುತವ್ನೆ
ಕಾಡ್ತವ್ನೆ ಕಾಡ್ತವ್ನೆ
ನನ್ನವನು ನನ್ನನ್ನೇ
ಕಾಡ್ತವ್ನೆ
ನಗುವಿನ ಸಂತೆಯಲ್ಲಿ
ನನ್ನವನು ನನ್ನನ್ನೇ
ನೋಡುತ್ತಾ ಬೆರಗಾದನು
ಮಾಯದ ಲೋಕದಲ್ಲಿ
ನನ್ನವನು ನನಗಾಗೇ ಇಂದು
ಜೊತೆಯಾದನು
ಕೈ ಬೆರಳ ಹಿಡಿತಾನೆ
ಸರಸಕ್ಕೂ ಹರಿತಾನೆ
ದಂಗಾದೆ ನಾನು
ಹಳೆದೊಡೆ ನಾನು
ಶರಣಾದೆ ನಾನು
ಇವನಿಗೆ
ದಂಗಾದೆ ನಾನು
ಹಳೆದೊಡೆ ನಾನು
ಶರಣಾದೆ ನಾನು
ಇವನಿಗೆ
ನಗುತವ್ನೆ ನಗುತವ್ನೆ
ನನ್ನವನು ನನ್ನ ನೋಡಿ
ನಗುತವ್ನೆ
ಕಾಡ್ತವ್ನೆ ಕಾಡ್ತವ್ನೆ
ನನ್ನವನು ನನ್ನನ್ನೇ
ಕಾಡ್ತವ್ನೆ
ಉಸಿರಾಗಿ ಬಂದ
ನನ್ನ ಪಾಲಿಗೆ
ಜೀವನೇ ಕೊಡುತಾನೆ
ನನ್ನ ಪ್ರೀತಿಗೆ
ಇವನೇ ನನ್ನ
ಜೀವದ ಜೀವ

No comments:

Post a Comment