Tuesday, 12 September 2017

ಮನೆ ದೇವ್ರು,
ಡೋಂಗ.. ಡೋಂಗ…
ಆರಂಭ ಪ್ರೇಮದಾರಂಭ
ಶುಭಾವೇಳೆಲಿ ಪ್ರೇಮದಾರಂಭ
ಕುಶಲ ಕೇಳಿತು ಕಣ್ಣು
ವಿಷಯ ಹೇಳಿತು ಮನಸು
ಉದಯವಾಯಿತು ಸ್ನೇಹ
ಹೃದಯ ತುಂಬಿತು ಪ್ರೇಮ
ಆರಂಭ ಪ್ರೇಮದಾರಂಭ..ಏಯೇಏ..ಏಯೇಏ..
ಆರಂಭ ಪ್ರೇಮದಾರಂಭ
ಶುಭಾವೇಳೆಲಿ ಪ್ರೇಮದಾರಂಭ
ಮೊದಲನೇ ಚುಂಬನ, ನೆನೆದರೆ ಕಂಪನ
ಮೊದಲ್ನೇ ಅಪ್ಪುಗೆ, ನೆನೆದರೆ ಮೆಚ್ಚುಗೆ
ನೆನೆಯದೆ ನಡೆದವು
ಬಿಸಿ ಬಿಸಿ ಸಲಿಗೆಯ ಸಾರಸಗಳು
ತಿಳಿದು ಬಂತು ಹೊಸ ವರಸೆಗಳು
ಸೈಕ್ಲೆ ಪೊತೆ ಪೋನಿಲೆ ನೀವುಂಡಾಗ, ಬ್ರತುಕೆ ಪಾಂದಾಗ
ಟೀಸುಕೊ ಡೋಂಗ ರಾಮುದ ಈ ಮುತ್ಯಮ ನೀಕೆ ನಿತ್ಯಮ
ಆರಂಭ ಪ್ರಣಯಾಡಾರಂಭ
ಆರಂಭ ಪ್ರಣಯಾಡಾರಂಭ.. ಆ.. ಏಯೇಏ
ಆರಂಭ ಪ್ರಣಯಾಡಾರಂಭ
ಶುಭಾವೇಳೆಲಿ ಪ್ರಣಯಾಡಾರಂಭ
ಡೋಂಗ.. ಡೋಂಗ…
ಪ್ರೇಮಕೆ ಒಡವೆಯೇ, ಪ್ರೇಮಕೆ ಮದುವೆಯೇ
ಪ್ರೇಮಕೆ ಶಾಸ್ತ್ರವೇ, ಪ್ರೇಮಕೆ ಮಾಂತ್ರವೇ
ಪ್ರೇಮವೇ ದೇವರು, ಸರಿಸಮ ಇಬ್ಬರು ಅದರೆದುರು
ಮನದ ಮದುವೆ ಇದು ಮರೆಯದಿರು
ಪ್ರೇಮಕಿ ನೀ ಮಾತಾಕಿ ನಾ ವಂದನಮ್ ನಾನೇ ಅಂಕಿತಂ
ಮಾತಾಕಿ ನಾನು ತಪ್ಪಿದರೆ ಪ್ರಾಣಾರ್ಪಿತಂ, ಇದು ನೀ ಜೀವಿತಂ
ಆರಂಭ ಜೀವನಾರಂಭ
ಆರಂಭ ಜೀವನಾರಂಭ… ಏಯೇಏ.. ಏಯೇಏ
ಕಲ್ಯಾಣ ಪ್ರೇಮ ಕಲ್ಯಾಣ
ಕುಶಲ ಕೇಳಿತು ಕಣ್ಣು
ವಿಷಯ ಹೇಳಿತು ಮನಸು
ಸಿಹಿಯ ಹಂಚಿತು ರೂಪ
ಸಹಿಯ ಹಾಕಿತು ಹೃದಯ
ಕಲ್ಯಾಣ ಪ್ರೇಮ ಕಲ್ಯಾಣ

No comments:

Post a Comment