Tuesday, 12 September 2017

ಸಂಗ್ರಹಣೆ:- ರಘುವರ್ಧನ್ 


ಹೇ.. ನಮಸ್ತೆ ಕರುನಾಡಿಗೆ
ಚಿರಕಾಲ ಇರಲಿ ಈ ಸ್ನೀಹ
ಚಿರಕಾಲ ಇರಲಿ ಪ್ರೇಮ
ಚಿರಕಾಲ ಇರಲಿ ಈ ಹಾಡು
ಚಿರಕಾಲ ಇರಲಿ ಈ ನೆನಪು
ಹೇ.. ನಮಸ್ತೆ ಕರುನಾಡಿಗೆ
ಚಿರಕಾಲ ಇರಲಿ ಈ ಸ್ನೀಹ
ಚಿರಕಾಲ ಇರಲಿ ಪ್ರೇಮ
ಚಿರಕಾಲ ಇರಲಿ ಈ ಹಾಡು
ಚಿರಕಾಲ ಇರಲಿ ಈ ನೆನಪು
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೋ ಪ್ರೇಮ ಜೀವಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೋ ಪ್ರೇಮ ಜೀವಿ
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೋ ಪ್ರೇಮ ಜೀವಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೋ ಪ್ರೇಮ ಜೀವಿ
ಚಿರಕಾಲ ಇರಲಿ ಈ ಸ್ನೇಹ
ಚಿರಕಾಲ ಇರಲಿ ಈ ಪ್ರೇಮ
ಚಿರಕಾಲ ಇರಲಿ ಈ ಹಾಡು
ಚಿರಕಾಲ ಇರಲಿ ಈ ನೆನಪು
ಪಕ್ಕದ ಊರು ನನ್ನೂರು ಇನ್ಮುಂದೆ ಎರಡು ಒಂದೂರು
ಇಲ್ಲ್ಲಿನ ಜನರು ನಿನ್ನೋರು ಒಂದಾಗಿ ಇರುವ ಅನ್ನೋರು
ನಿಮ್ಮೂರ ದಾಸಪದ ನಮ್ಮೋರಲ್ಲಿ
ನಿಮ್ಮೂರ ಜನಪದ ನಮ್ಮೂರಲ್ಲಿ
ನಿಮ್ಮ ನಿಮ್ಮವನು ರಾಯ ನಮ್ಮವನು ನಮ್ಮ ದೇವರೊಂದೆ
ನಾನು ನಿಮ್ಮವನು ನೀನು ನಮ್ಮವನು ನಮ್ಮ ಆಸೆ ಒಂದೇ
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೋ ಪ್ರೇಮ ಜೀವಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೋ ಪ್ರೇಮ ಜೀವಿ
ಸ್ನೇಹ ಜ಼ಿಂದಾಬಾದ್ ಪ್ರೀತಿ ಜ಼ಿಂದಾಬಾದ್
ಸ್ನೇಹ ಜ಼ಿಂದಾಬಾದ್ ಪ್ರೀತಿ ಜ಼ಿಂದಾಬಾದ್
ಸಾವಿರ ವರುಷ ಹಾಯಾಗಿ ಬಾಳಿರಿ ನೀವು ಒಂದಾಗಿ
ನಮ್ಮಯ ಅತಿಥಿ ನೀವಾಗಿ ತುಂಬಿದೆ ಹೃದಯ ತಂಪಾಗಿ
ನಮ್ಮೂರ ಚಂದಿರನೇ ನಿಮ್ಮೂರಲ್ಲಿ
ನಮ್ಮೂರ ಮನ್ಮಥನೇ ನಿಮ್ಮೂರಲ್ಲಿ
ಅಲ್ಲೂ ಸ್ನೇಹವಿದೆ ಇಲ್ಲೂ ಸ್ನೇಹವಿದೆ ಎಲ್ಲ ಸ್ನೇಹವೊಂದೇ
ಅಲ್ಲೂ ಪ್ರೀತಿ ಇದೆ ಇಲ್ಲೂ ಪ್ರೀತಿ ಎಲ್ಲ ಪ್ರೀತಿಯೊಂದೇ
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೋ ಪ್ರೇಮ ಜೀವಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೋ ಪ್ರೇಮ ಜೀವಿ

No comments:

Post a Comment