Tuesday, 12 September 2017

ಮನೆ ದೇವ್ರು,
ತಪ್ಪು ಮಾಡೋದು ಸಹಜ .
ತಿದ್ದಿ ನಡೆಯೋಣು ಮನುಜ ಕಣೋ
ತಪ್ಪು ಮಾಡೋದು ಸಹಜ ಕಣೋ
ತಿದ್ದಿ ನಡೆಯೋಣು ಮನುಜ ಕಣೋ
ಅಪ್ಪ ಬೇಡ ಅಪ್ಪ ಕೂಡಿ ಬೇಡಪ್ಪ
ತಪ್ಪ್ಪು ಮೇಲೊಂದು ತಪ್ಪ್ಯಕಪ್ಪ
ಗಂಡು ಮಾಡಿದ್ದೆ ನೀತಿ ಕಣೋ
ತಪ್ಪು ಸರಿ ಅನ್ನೋಡ್ಯಾಕೆ ಕಣೋ
ಅಮ್ಮ ಬೇಡ ಅಮ್ಮ ಆಳ ಬೇಡಮ್ಮ
ನೋವ ಮೇಲೊಂದು ನೋವ್ಯಕಮ್ಮ
ತಪ್ಪು ಮಾಡೋದು ಸಹಜ ಕಣೋ
ತಿದ್ದಿ ನಡೆಯೋಣು ಮನುಜ ಕಣೋ
ನೇಣುಗಂಬ ಏರುವವನಿಗೂ
ರಾಷ್ಟ್ರಪತಿಗಳ ಕ್ಷಮೆಯು ಇಲ್ಲವೇ
ಶೀಲಾ ಒಂದು ಶುದ್ದ ಕನ್ನಡಿ
ಒಡೆದು ಹೋದರೆ ಬೆಸುಗೆ ಸಾದ್ಯವೇ
ಕ್ಷಮೆಯಕೊದು
ಇಲ್ಲ ಅದು
ಶಿಕ್ಷೆಕೊದು
ಇದೆ ಅದು
ಸಾಯಲ್ಲ ಮುರಿಯಲ್ಲ ಹಾವು ಕೊಳಿದು
ತಪ್ಪು ಮಾಡೋದು ಸಹಜ ಕಣೋ
ತಿದ್ದಿ ನಡೆಯೋಣು ಮನುಜ ಕಣೋ
ಅಪ್ಪ ಬೇಡ ಅಪ್ಪ ಕೂಡಿ ಬೇಡಪ್ಪ
ತಪ್ಪ್ಪು ಮೇಲೊಂದು ತಪ್ಪ್ಯಕಪ್ಪ
ಗಂಡು ಮಾಡಿದ್ದೆ ನೀತಿ ಕಣೋ
ತಪ್ಪು ಸರಿ ಅನ್ನೋಡ್ಯಾಕೆ ಕಣೋ
ಅಮ್ಮ ಬೇಡ ಅಮ್ಮ ಆಳ ಬೇಡಮ್ಮ
ನೋವ ಮೇಲೊಂದು ನೋವ್ಯಕಮ್ಮ
ರಾಮನಂತೆ ಬೆಂಕಿಗೆಸೆದೇನೇ
ಧರ್ಮನಂತೆ ನಾ ಜೂಜಿಗಿಳಿದೇನೆ
ಶಂಕೆ ಪಟ್ಟ ರಾಮಾನುತ್ತಮ
ಶೀಲಾ ಗೆತ್ತರೆ ಶಿವನು ಕಾಮನೆ
ನನ್ನ ಬಿಡು
ಬಿಟ್ಟಯಿತು
ತಾಳಿ ಕೊಡು
ಗಂಡನೇ ಬೇಡದಾಗ ತಾಳಿ ಯಾತಕೆ
ತಪ್ಪು ಮಾಡೋದು ಸಹಜ ಕಣೋ
ತಿದ್ದಿ ನಡೆಯೋಣು ಮನುಜ ಕಣೋ
ಅಪ್ಪ ಬೇಡ ಅಪ್ಪ ಕೂಡಿ ಬೇಡಪ್ಪ
ತಪ್ಪ್ಪು ಮೇಲೊಂದು ತಪ್ಪ್ಯಕಪ್ಪ
ಗಂಡು ಮಾಡಿದ್ದೆ ನೀತಿ ಕಣೋ
ತಪ್ಪು ಸರಿ ಅನ್ನೋಡ್ಯಾಕೆ ಕಣೋ
ಅಮ್ಮ ಬೇಡ ಅಮ್ಮ ಆಳ ಬೇಡಮ್ಮ
ನೋವ ಮೇಲೊಂದು ನೋವ್ಯಕಮ್ಮ
ತಪ್ಪು ಮಾಡೋದು ಸಹಜ ಕಣೋ
ತಿದ್ದಿ ನಡೆಯೋಣು ಮನುಜ ಕಣೋ

2 comments: