Wednesday, 13 September 2017

ಸಾಂಗ್: ಮುಗುಳುನಗೆ
ಟೈಟಲ್ ಸಾಂಗ್ ಲಿರಿಕ್ಸ್: ಯೋಗ್ರಜ್ ಭಟ್
ಸಿಂಗರ್: ಸೋನು ನಿಗಮ
ಮೂವೀ: ಮುಗುಳು ನಗೆ
ಮ್ಯೂಸಿಕ್: ವೀ ಹರಿಕೃಷ್ಣ


ಮುಗುಳು ನಗೆಯೇ ನೀ ಹೇಳು.. (2 ಟೈಮ್ಸ್) ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ? ತುಸು ಬಿಡಿಸಿ ಹೇಳು ನನಗೆ ನಾನಾ ತುಟಿಯೇ ಬೇಕೇ ನಿನಗೆ? ನನ್ನೆಲ್ಲ ನೋವಿಗೂ ನಗುವೇ ನೀ ಏಕೆ ಹೀಗೆ? ಮುಗುಳು ನಗೆಯೇ ನೀ ಹೇಳು.. (2 ಟೈಮ್ಸ್) ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ.. ಯಾಕಾಗಿ ನೀ ಮರೆ ಮಾಚುವೆ? ನನ್ನೆಲ್ಲ ಭಾವುಕತೆ.. ಸೊತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೇ? ಅಳುಒಂದು ಬೀಕು ನನಗೆ ಅರೆಘಳಿಗೆ ಹೋಗು ಹೊರಗೆ.. ಇಸ್ತೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೀಗೆ? ಮುಗುಳು ನಗೆಯೇ ನೀ ಹೇಳು.. (2 ಟೈಮ್ಸ್) ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ? ಕಣ್ಣಾಳಿಯ ಜಲಪಾತವ ಭಂಡಿಸಲು ನೀ ಯಾರು? ನೀ ಮಾಡುವ ನಗೆಪಾಟಲು ಖಂಡಿಸಲು ನಾ ಯಾರು? ಸಂತೋಷಾಕು ಸಂತಪಕು ಇರಲಿಬಿಡು ಒಂದೇ ಬೀರು.. ಕಂಗಳಲಿ ಬಂದ ಮಳೆಗೆ ಕೊಡೆ ಹಿಡಿವ ಆಸೆಯೇ ನಿನಗೆ? ಅತ್ತು ಬಿಡು ನನ್ನ ಜೊತೆಗೆ ನಗಬೇಡ ಹೀಗೆ.. ಮುಗುಳು ನಗೆಯೇ ನೀ ಹೇಳು.. (2 ಟೈಮ್ಸ್) ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ?


No comments:

Post a Comment