ನನ್ನವರೇ ನನಗೆ ಕೊನೆಗೆ ಮುಲ್ಲಾದರೆನಗೆ
ಕನಸಾಗಲು ಕರಗಿದವು ಆಸೆಗಳು ಸೊರಗಿದವು
ಮರುಗಿದವು
ಕನಸಾಗಲು ಕರಗಿದವು ಆಸೆಗಳು ಸೊರಗಿದವು
ಮರುಗಿದವು
ಅಂಜಿಕೆಯೇ ನನಗೆ ಕೊನೆಗೆ ಉರುಳಾಯಿತೇನ್‌ಗೆ
ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು
ವ್ಯತೆಯುಂಟು
ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು
ವ್ಯತೆಯುಂಟು
ಓ ಹೊ ಆ ಅಹ ಆ ಓ ಹೊ ಓ ಹೊ ಹೊ
ಓ ಹೊ ಹೊ ಆ ಹ ಹ ಹ
ಓ ಹೊ ಹೊ ಆ ಹ ಹ ಹ
ಓ ಹೊ ಹೊ ಆ ಹ ಹ ಹ
ಓ ಹೊ ಹೊ ಆ ಹ ಹ ಹ
ಓ ಹೊ ಹೊ ಆ ಹ ಹ ಹ
ಓ ಹೊ ಹೊ ಆ ಹ ಹ ಹ
ವಿರೋದದ ಆಲಿಂಗನ
ವಿಳಾಸದ ಆ ಚುಂಬನ
ನಾ ಮೈಮರೆತೆನು ಕಾರೀನಾಗದ ಗೆಳೆತನದೊಳಗೆ
ಆ ಕಂಬಿರಿಯುವ ಒಲವೆ ಏರಿತು ವಿಷ ಮೈಯೊಳಗೆ
ವಿಳಾಸದ ಆ ಚುಂಬನ
ನಾ ಮೈಮರೆತೆನು ಕಾರೀನಾಗದ ಗೆಳೆತನದೊಳಗೆ
ಆ ಕಂಬಿರಿಯುವ ಒಲವೆ ಏರಿತು ವಿಷ ಮೈಯೊಳಗೆ
ಆ ಪ್ರಾಯದ ಬಾಳಾ ಬಾಲ
ದುರಾಸೆಯ ಪಾಲಾ ಪೆಲಾ
ಅದರರಿವಿಲ್ಲದೆ ಬಾರಿ ಪ್ರೇಮದ ಸವಿಯನು ಸವಿದೆ
ಊ ದೇವರೇ ಈ ಅತಿಯಾಸೆಗೆ ಮಸಿಯನು ಬಾಳಿದೆ
ದುರಾಸೆಯ ಪಾಲಾ ಪೆಲಾ
ಅದರರಿವಿಲ್ಲದೆ ಬಾರಿ ಪ್ರೇಮದ ಸವಿಯನು ಸವಿದೆ
ಊ ದೇವರೇ ಈ ಅತಿಯಾಸೆಗೆ ಮಸಿಯನು ಬಾಳಿದೆ
ನನ್ನವರೇ ನನಗೆ ಕೊನೆಗೆ ಮುಲ್ಲಾದರೆನಗೆ
ಕನಸಾಗಲು ಕರಗಿದವು ಆಸೆಗಳು ಸೊರಗಿದವು ಮರುಗಿದವು
ಕನಸಾಗಲು ಕರಗಿದವು ಆಸೆಗಳು ಸೊರಗಿದವು ಮರುಗಿದವು
ಎಮೆಮ್ ಎಮೆಮ್ ಎಮೆಮ್
ಓ ಹೊ ಹೊ ಓ ಹೊ ಹೊ ಓ ಹೊ ಹೊ ಹೊ
ಓ ಹೊ ಹೊ ಓ ಹೊ ಹೊ ಓ ಹೊ ಹೊ ಹೊ
ಓ ಹೊ ಹೊ ಓ ಹೊ ಹೊ ಹೊ
ಓ ಹೊ ಹೊ ಓ ಹೊ ಹೊ ಓ ಹೊ ಹೊ ಹೊ
ಓ ಹೊ ಹೊ ಓ ಹೊ ಹೊ ಹೊ
ವಿವಾಹವೇ ಪ್ರವಾಹವೋ
ವಿಮೋಚನೆ ಇಲ್ಲಿಲ್ಲವೋ
ಈ ಸುಳಿ ಅಲೆಯಲಿ ಎಧುರೀಜಾಲು ಬಾಲ ಕುಸಿದಿದೆಯೋ
ನಾ ಮುಳುಗಿರುವೆಡೆ ನಿಜವೆಲ್ಲವೂ ಒಳಗದೆಗಿದೆಯೋ
ವಿಮೋಚನೆ ಇಲ್ಲಿಲ್ಲವೋ
ಈ ಸುಳಿ ಅಲೆಯಲಿ ಎಧುರೀಜಾಲು ಬಾಲ ಕುಸಿದಿದೆಯೋ
ನಾ ಮುಳುಗಿರುವೆಡೆ ನಿಜವೆಲ್ಲವೂ ಒಳಗದೆಗಿದೆಯೋ
ಊ ಸಾವೇನೀ ಧಾಯಮಯ
ಈ ನೋವಿಗೆ ತೋರು ಧಯ
ಈ ಬದುಕಿನ ಜೊತೆ ಬಯಸುವರು ನಯ ವಂಚಕರೇ
ಆ ಸವಿ ನುಡಿಯಲಿ ವಿಷ ಉಣಿಸುವ ಕೊಲೆ ಪಾಠಕರೆ
ಈ ನೋವಿಗೆ ತೋರು ಧಯ
ಈ ಬದುಕಿನ ಜೊತೆ ಬಯಸುವರು ನಯ ವಂಚಕರೇ
ಆ ಸವಿ ನುಡಿಯಲಿ ವಿಷ ಉಣಿಸುವ ಕೊಲೆ ಪಾಠಕರೆ
ಅಂಜಿಕೆಯೇ ನನಗೆ ಕೊನೆಗೆ ಉರುಳಾಯಿತೇನ್‌ಗೆ
ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು
ವ್ಯತೆಯುಂಟು
ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು
ವ್ಯತೆಯುಂಟು
ನನ್ನವರೇ ನನಗೆ ಕೊನೆಗೆ ಮುಲ್ಲಾದರೆನಗೆ
ಕನಸಾಗಲು ಕರಗಿದವು ಆಸೆಗಳು ಸೊರಗಿದವು
ಮರುಗಿದವು
ಕನಸಾಗಲು ಕರಗಿದವು ಆಸೆಗಳು ಸೊರಗಿದವು
ಮರುಗಿದವು
No comments:
Post a Comment