ಆಲ್ಬಮ್: ಟ್ರಿಗ್ಗರ್
ಸಂಗ್ರಹಣೆ:- ರಘುವರ್ಧನ್
ಪ್ರೀತಿ ಎಂದರೇನು
ತಿಳಿದಿಲ್ಲ ನಾನು
ಉತ್ತರ ನೀಡುವ
ಮನಸೆಲ್ಲಿದೆಯೋ
ತಿಳಿದಿಲ್ಲ ತಿಳಿದಿಲ್ಲ ನಾನು..
ತಿಳಿದಿಲ್ಲ ನಾನು
ಉತ್ತರ ನೀಡುವ
ಮನಸೆಲ್ಲಿದೆಯೋ
ತಿಳಿದಿಲ್ಲ ತಿಳಿದಿಲ್ಲ ನಾನು..
ಪ್ರೀತಿ ಎಂದರೇನು
ಪ್ರೀತಿ ಎಂದರೇನು
ಪ್ರೀತಿ ಎಂದರೇನು
ನಗುವನ್ನೇ ನೋಡುತ್ತಾ
ಮಾತನ್ನೇ ಕೇಳುತ್ತಾ
ಕನಸಲ್ಲೇ ಮರೆಯಾಗಿ
ನಿಲ್ಲೋದಾ ಪ್ರೀತಿಯೇನೂ?..
ಮಾತನ್ನೇ ಕೇಳುತ್ತಾ
ಕನಸಲ್ಲೇ ಮರೆಯಾಗಿ
ನಿಲ್ಲೋದಾ ಪ್ರೀತಿಯೇನೂ?..
ಹಗಲೆಲ್ಲಾ ಅಲೆದಾಡಿ
ಇರುಳೆಲ್ಲ ಮುದ್ದಾಡಿ
ಕಣ್ಣೀರೇ ಸುರಿಸುತ್ತಾ
ಕುರೋದೆ ಪ್ರೀತಿಯೇನೂ?
ಇರುಳೆಲ್ಲ ಮುದ್ದಾಡಿ
ಕಣ್ಣೀರೇ ಸುರಿಸುತ್ತಾ
ಕುರೋದೆ ಪ್ರೀತಿಯೇನೂ?
ನನ್ನಾಣೆ ನನಗೆ
ಪ್ರೀತಿನೇ ಹೊಸದು
ತಿಳಿಸೋದು ಯಾರು
ಈ ಕ್ಷಣದಲಿ
ಪ್ರೀತಿನೇ ಹೊಸದು
ತಿಳಿಸೋದು ಯಾರು
ಈ ಕ್ಷಣದಲಿ
ಪ್ರೀತಿ ಎಂದರೇನು
ತಿಳಿದಿಲ್ಲ ನಾನು
ಉತ್ತರ ನೀಡುವ
ಮನಸೆಲ್ಲಿದೆಯೋ
ತಿಳಿದಿಲ್ಲ ತಿಳಿದಿಲ್ಲ ನಾನು..
ತಿಳಿದಿಲ್ಲ ನಾನು
ಉತ್ತರ ನೀಡುವ
ಮನಸೆಲ್ಲಿದೆಯೋ
ತಿಳಿದಿಲ್ಲ ತಿಳಿದಿಲ್ಲ ನಾನು..
No comments:
Post a Comment