ಮೂವೀ: ಭಾಗ್ಯವಂತರು [1977]
ಮ್ಯೂಸಿಕ್: ರಾಜನ-ನಾಗೇಂದ್ರ
ಲಿರಿಕ್ಸ್: ಚಿ. ಉದಯ ಶಂಕರ್
ಸಿಂಗರ್ಸ್: ರಾಜ್‌ಕುಮಾರ್, ಪೀ. ಸುಶೀಲಾ
ಮ್ಯೂಸಿಕ್: ರಾಜನ-ನಾಗೇಂದ್ರ
ಲಿರಿಕ್ಸ್: ಚಿ. ಉದಯ ಶಂಕರ್
ಸಿಂಗರ್ಸ್: ರಾಜ್‌ಕುಮಾರ್, ಪೀ. ಸುಶೀಲಾ
ಸಂಗ್ರಹಣೆ:- ರಘುವರ್ಧನ್
ನಿನ್ನ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿಕೊಂಡೆನು
ದೇವರ ವರವೋ ಪುಣ್ಯದ ಪಲಾವೋ ಕಾಣೆನು
ನಿನ್ನ ನಾ ಪಡೆದೆನು
ಎಲ್ಲ ದೇವರ ನಾ ಬೇಡಿಕೊಂಡೆನು
ದೇವರ ವರವೋ ಪುಣ್ಯದ ಪಲಾವೋ ಕಾಣೆನು
ನಿನ್ನ ನಾ ಪಡೆದೆನು
ನಿಮ್ಮ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿಕೊಂಡೆನು
ದೇವರ ವರವೋ ಪುಣ್ಯದ ಪಲಾವೋ ಕಾಣೆನು
ನಿಮ್ಮ ನಾ ಪಡೆದೆನು
ಎಲ್ಲ ದೇವರ ನಾ ಬೇಡಿಕೊಂಡೆನು
ದೇವರ ವರವೋ ಪುಣ್ಯದ ಪಲಾವೋ ಕಾಣೆನು
ನಿಮ್ಮ ನಾ ಪಡೆದೆನು
ಊ ನಿನ್ನ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿಕೊಂಡೆನು
ಎಲ್ಲ ದೇವರ ನಾ ಬೇಡಿಕೊಂಡೆನು
ಹಹಹಾ ಲಲಲ ಹಹಹಾ
ಹಹಹಾ ಲಲಲ ಲಲಲ
ಹಹಹಾ ಲಲಲ ಲಲಲ
ನಿನ್ನ ನಾನು ಕಂಡಾಗ
ಮಲ್ಲಿಗೆಯಂತೆ ನಕ್ಕಾಗ
ನನ್ನ ಮನದಲಿ ಆಸೆ ಮೂಡಿತು
ಮಲ್ಲಿಗೆಯಂತೆ ನಕ್ಕಾಗ
ನನ್ನ ಮನದಲಿ ಆಸೆ ಮೂಡಿತು
ಅಂದು ನೀನು ಬಂದಾಗ
ಮಲ್ಲಿಗೆ ಹೂವು ತಂದಾಗ
ನನ್ನ ಹೃದಯದ ವೀಣೆ ಹಾಡಿತು
ಮಲ್ಲಿಗೆ ಹೂವು ತಂದಾಗ
ನನ್ನ ಹೃದಯದ ವೀಣೆ ಹಾಡಿತು
ಪ್ರೇಮದ ದೇವತೆಯಾದೆ
ನನ್ನಲ್ಲಿ ಒಂದಾಗಿ ಇಂದು ಸೇರಿದೆ
ಪ್ರೇಮದ ಮೂರುತಿಯಾದೆ
ನನ್ನಲ್ಲಿ ಆನಂದ ತಂದು ತುಂಬಿದೆ
ನನ್ನಲ್ಲಿ ಆನಂದ ತಂದು ತುಂಬಿದೆ
ನನ್ನಲ್ಲಿ ಒಂದಾಗಿ ಇಂದು ಸೇರಿದೆ
ಪ್ರೇಮದ ಮೂರುತಿಯಾದೆ
ನನ್ನಲ್ಲಿ ಆನಂದ ತಂದು ತುಂಬಿದೆ
ನನ್ನಲ್ಲಿ ಆನಂದ ತಂದು ತುಂಬಿದೆ
ನಿನ್ನ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿಕೊಂಡೆನು
ಎಲ್ಲ ದೇವರ ನಾ ಬೇಡಿಕೊಂಡೆನು
ನನ್ನೀ ಬಾಳಿನ ದೀಪ..
ನಿಮ್ಮದೇ ಈ ಪ್ರತಿ ರೂಪ
ನಿನ್ನೀ ಗಂಧದ ರೂಪ..
ಬೆಳಗುವ ನಂದ ದೀಪ
ಮೈಮರೆಸಿ ನಮ್ಮ ಮನ ತಣಿಸಿ
ಹರುಷದ ಹೊನಲಾನು ಹರಿಸಿ
ಇಂದು ಈ ಮುದ್ದು ಕಂಡ
ತಂದ ನಮಗಾನದ
ನಿಮ್ಮದೇ ಈ ಪ್ರತಿ ರೂಪ
ನಿನ್ನೀ ಗಂಧದ ರೂಪ..
ಬೆಳಗುವ ನಂದ ದೀಪ
ಮೈಮರೆಸಿ ನಮ್ಮ ಮನ ತಣಿಸಿ
ಹರುಷದ ಹೊನಲಾನು ಹರಿಸಿ
ಇಂದು ಈ ಮುದ್ದು ಕಂಡ
ತಂದ ನಮಗಾನದ
ನಿಮ್ಮ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿಕೊಂಡೆನು
ಎಲ್ಲ ದೇವರ ನಾ ಬೇಡಿಕೊಂಡೆನು
ಅಮ್ಮ ಎಂದು ಅಂದಾಗ
ಅಮ್ಮನ ಮೊಗವ ಕಂಡಾಗ
ಏನೋ ಹರುಷವು ನನ್ನ ಮನದಲಿ
ಅಮ್ಮನ ಮೊಗವ ಕಂಡಾಗ
ಏನೋ ಹರುಷವು ನನ್ನ ಮನದಲಿ
ಅಪ್ಪ ಎಂದು ಅಂದಾಗ
ಪ್ರೀತಿ ಮಾತು ನುಡಿದಾಗ
ಹಾದಿ ಕುಣಿಯುವ ಆಸೆ ನನ್ನಲಿ
ಪ್ರೀತಿ ಮಾತು ನುಡಿದಾಗ
ಹಾದಿ ಕುಣಿಯುವ ಆಸೆ ನನ್ನಲಿ
ಎಂತಹ ಭಾಗ್ಯವ ತಂದೆ
ಜೇನಂಥ ಮಾತಿಂದ ಹೃದಯ ತುಂಬಿದೆ
ಎಂತಹ ಭಾಗ್ಯವ ತಂದೆ
ಹೆಣ್ಣಾಗಿ ಕಣ್ಣಾಗಿ ಮನೆಯ ತುಂಬಿದೆ
ಹೆಣ್ಣಾಗಿ ಕಣ್ಣಾಗಿ ಮಾನವ ತುಂಬಿದೆ
ಜೇನಂಥ ಮಾತಿಂದ ಹೃದಯ ತುಂಬಿದೆ
ಎಂತಹ ಭಾಗ್ಯವ ತಂದೆ
ಹೆಣ್ಣಾಗಿ ಕಣ್ಣಾಗಿ ಮನೆಯ ತುಂಬಿದೆ
ಹೆಣ್ಣಾಗಿ ಕಣ್ಣಾಗಿ ಮಾನವ ತುಂಬಿದೆ
ನಿನ್ನ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿಕೊಂಡೆನು
ದೇವರ ವರವೋ ಪುಣ್ಯದ ಪಲಾವೋ ಕಾಣೆನು
ನಿನ್ನ ನಾ ಪಡೆದೆನು
ಎಲ್ಲ ದೇವರ ನಾ ಬೇಡಿಕೊಂಡೆನು
ದೇವರ ವರವೋ ಪುಣ್ಯದ ಪಲಾವೋ ಕಾಣೆನು
ನಿನ್ನ ನಾ ಪಡೆದೆನು
ಆ ಲಲಲಾಲ
ಆ ಲಲಲಾಲ
ಆ ಲಲಲಾಲ
No comments:
Post a Comment